ಉತ್ತಮ ಸಮಾಜಕ್ಕಾಗಿ

ಶನಿವಾರ ಈದ್ ಉಲ್ ಫಿತರ್: ಅಂಜುಮನ್-ಇ-ಇಸ್ಲಾಂ ನಿರ್ಧಾರ

Saturday Eid ul Fitr: Anjuman-e-Islam decision

0

ಬೆಳಗಾವಿ: ( news belgaum) ಪವಿತ್ರ ರಂಜಾನ ಈದ್ ಉಲ್ ಫಿತರ್ ಹಬ್ಬದ ಆಚರಣೆ ಶನಿವಾರ(ಜೂನ್16ಕ್ಕೆ) ನಡೆಯಲಿದೆ.
ಅಂಜುಮನ-ಇ-ಇಸ್ಲಾಂ ಇಂದು ನಿರ್ಧಾರ ಪ್ರಕಟಿಸಿದೆ. ತಿಂಗಳ ಕಾಲ ಉಪವಾಸ ಪ್ರಾರ್ಥನೆ ಮೂಲಕ ಶ್ರದ್ಧೆ ಮೆರೆದು ಶನಿವಾರ ಮುಸ್ಲಿಂ ಬಾಂಧವರು ಹಬ್ಬ ಆಚರಿಸಲಿದ್ದಾರೆ.

ಶನಿವಾರ ಈದ್ ಉಲ್ ಫಿತರ್: ಅಂಜುಮನ್-ಇ-ಇಸ್ಲಾಂ ನಿರ್ಧಾರ- Tarun kranti
ದೇಶದ ವಿವಿಧ ನಗರಗಳ ಧರ್ಮಗುರುಗಳೊಂದಿಗೆ ಚರ್ಚೆ ನಡೆಸಿದ ಅಂಜುಮನ-ಇ-ಇಸ್ಲಾಂ ಶನಿವಾರ ಈದ್ ಆಚರಿಸುವ ನಿರ್ಧಾರ ಪ್ರಕಟಿಸಿತು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.