ಉತ್ತಮ ಸಮಾಜಕ್ಕಾಗಿ

ಶನಿವಾರ ಕರೆಂಟ್ ಶಾಕ್

0

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಹಾಸನ ಅ.10: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ,ಹಾಸನ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಸಂಜೀವಿನಿ ಆಸ್ಪತ್ರೆಯಿಂದರಿಂಗ್‍ರಸ್ತೆಯವರೆಗೆ ಮರಗಳನ್ನು ಕಡಿಯುವ ಹಾಗೂ ಸಾಲಗಾಮೆ ರಸ್ತೆಯಲ್ಲಿನ ವಿದ್ಯುತ್ ಕಂಬಗಳ ಸ್ಥಳಾಂತರಿಸುವ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಅ.13ರ ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆಆಕಾಶವಾಣಿ ಫೀಡರ್ ವ್ಯಾಪ್ತಿಯ ಆರ್.ಸಿ ರಸ್ತೆ, ರಂಗೋಲಿಹಳ್ಳ, ಉತ್ತರ ಬಡಾವಣೆ, ಹೇಮಾವತಿಆಸ್ಪತ್ರೆ ಸುತ್ತಮುತ್ತ, ಈದ್ಗಾ ಸರ್ಕಲ್, ಆಕಾಶವಾಣಿ, ವಿದ್ಯುತ್‍ನಗರ, ದಾಸರಕೊಪ್ಪಲು ಸುತ್ತಮುತ್ತ, ಸಾಲಗಾಮೆ ರಸ್ತೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.[  category hassan news ]

The post ಶನಿವಾರ ಕರೆಂಟ್ ಶಾಕ್ appeared first on Prajaa News.

Source link

ಶನಿವಾರ ಕರೆಂಟ್ ಶಾಕ್

Leave A Reply

 Click this button or press Ctrl+G to toggle between Kannada and English

Your email address will not be published.