ಉತ್ತಮ ಸಮಾಜಕ್ಕಾಗಿ

ಶಾಲೆಯಲ್ಲಿ ಶಿಕ್ಷಕರ ಚಾಟಿಂಗ್ ಗೇಟ್ ಹೊರಗಡೆ ಮಕ್ಕಳ ಓಡಾಟ

0

ಬೆಳಗಾವಿ: (news belagavi)ಶಾಲೆಯಲ್ಲಿ ಶಿಕ್ಷಕರ ಚಾಟಿಂಗ್ ಹೊರಗಡೆ ಮಕ್ಕಳ ವೋಟಿಂಗ್ ವೋಟಿಂಗ್ ಅಂದ್ರೆ ರೇಸಿಂಗ್ ಎಂದು ತಿಳ್ಕೋಬೇಡಿ ಅದು ಏನಂತೀರಾ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಹದಿನೈದು ೧೫ ಕೋಟೆಯಲ್ಲಿರುವ ಶಾಲೆಯೊಂದರಲ್ಲಿ ಮಕ್ಕಳನ್ನು ಹೊರಗಡೆ ಗೇಟ್ ಹೊರಗಡೆ ಬಿಟ್ಟು ಶಾಲೆಯಲ್ಲಿ ಬಿಂದಾಸ್ ಕುತ್ತಾ ಶಿಕ್ಷಕರು ನಂತರ ಮಕ್ಕಳು ಎಲ್ಲಿದ್ದರೆ ಏನ್ ಮಾಡ್ತಾ ಇದ್ದರೆ ಯಾವ ಮಕ್ಕಳು ಎಲ್ಲಿ ಹೋಗಿದ್ದಾರೆ ಅಂತ ಕೇಳೋರು ಕೂಡ ಇಲ್ಲಿ ಇಲ್ಲದಂತಾಗಿದೆ . ಶಿಕ್ಷಕರು ಏನ್ ಮಾಡ್ತಾ ಇದ್ದಾರೆ ಎಲ್ಲಿದ್ದಾರೆ ಹೊರಗೆ ಬರದ ಶಿಕ್ಷಕರು ಏನ್ ಮಾಡ್ತಾ ಇದ್ದಾರೆ ಮೊಬೈಲ್ ಚಾಟಿಂಗ್ ಮಾಡ್ತಾ ಇರಬಹುದಾ ನಿದ್ದೆ ಮಾಡ್ತಾ ಇರಬಹುದು ಹಾಗಾದರೆ ಈ ಹೊರಗಡೆ ಓಡಾಡುತ್ತಿರುವ ಮಕ್ಕಳನ್ನು ನೋಡಿದರೆ ತಾವೇ ಎನಾನ್ನಿಸುತ್ತೆ ಹೇಳಿ ಅದಕ್ಕಾಗಿ ಮಕ್ಕಳ ಪಾಲಕರು ಇತ್ತ ಗಮನ ಹರಿಸಿ ನೋಡಬೇಕಾಗಿದೆ ಹಾಗೂ ಶಿಕ್ಷಣ ಇಲಾಖೆಯವರು ಇಂಥ ಶಾಲೆಗಳಿಗೆ ಭೇಟಿ ಕೊಟ್ಟು ನೋಡಬೇಕಾಗಿದ್ಧು ತುಂಬಾ ಅವಶ್ಯಕತೆ ಇದೆ ಹೀಗಾಗಿ ಸರಕಾರಿ ಶಾಲೆಗಳನ್ನು ಬಿಟ್ಟು ಖಾಸಗಿ ಶಾಲೆಗಳ ಮೊರೆ ಹೋಗುತ್ತಿರುವುದು ಇದೇ ವಿಚಾರವಾಗಿ ಅದಕ್ಕಾಗಿ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಇಂಥ ಶಾಲೆಗಳಿಗೆ ಸ್ಟ್ರಿಕಾಗಿ ವಾರ್ನ್ ಮಾಡಿದ್ದರೆ ಮಾತ್ರ ಇಂಥ ಶಾಲೆಗಳಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡಲು ಸಾಧ್ಯವೆಂದು ಅನಿಸುತ್ತೆ ತಾವೇ ನಂತರ ಇಂಥವರ ವಿರುದ್ಧ ಶಿಕ್ಷಣ ಇಲಾಕೆಗಳಿಗೆ ತಾವು ಕೂಡ ಕಂಡು ಬಂದರೆ ನಮಗೆ ಹಾಗೂ ನಮ್ಮ ನ್ಯೂಸ್ ಬೆಳಗಾವಿ ಹಾಗೂ ಶಿಕ್ಷಣ ಇಲಾಖೆಗೆ ತಿಳಿಸಿ

Leave A Reply

 Click this button or press Ctrl+G to toggle between Kannada and English

Your email address will not be published.