ಉತ್ತಮ ಸಮಾಜಕ್ಕಾಗಿ

ಶೀಘ್ರದಲ್ಲೇ ನೂತನ ಎನ್ಜಿಒ ಆರಂಭ

0

ನೂತನ ರಾಷ್ಟ್ರದ ಜವಾಬ್ದಾರಿಯನ್ನು ಹೊತ್ತು ಸಮಾನ ಮನಸ್ಕರ ಜೊತೆಗೂಡಿ ಸಾಮಾಜಿಕ ಕಳಕಳಿಯುಳ್ಳವರೆಲ್ಲಾ ಸೇರಿ ವಿಭಿನ್ನ ಪರಿಕಲ್ಪನೆಯ ಸಂಘಟನೆಯೊಂದರ ಪ್ರಯತ್ನಕ್ಕೆ ಮುಂದಾಗಿದ್ದೇವೆ..
ಇದರಲ್ಲಿನ ಪ್ರತಿಯೊಬ್ಬ ಸದಸ್ಯರು ಭಾರತವನ್ನು ಮಾದರಿ ದೇಶವನ್ನಾಗಿಸುವ ಸಂಕಲ್ಪದೊಂದಿಗೆ ಸೇವೆ ಸಲ್ಲಿಸಲು ಸಮರ್ಪಿತರಾಗಿದ್ದಾರೆ. ಯುವಕರಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಸೃಷ್ಟಿಸುವುದು, ನಾಗರಿಕರ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಅರಿವು ಮೂಡಿಸುತ್ತಾ ಎಕ್ಸ್ ಪ್ಲೋರ್ ಇಂಡಿಯಾ ರನ್ ಹೆಸರಿನಲ್ಲಿ ಶೀಘ್ರದಲ್ಲಿಯೇ ಆರಂಭವಾಗಲಿದೆ. ಈ ನಿಮ್ಮ ನಮ್ಮೆಲ್ಲರ ಸಂಘಟನೆ, ನಮ್ಮ ಪರಂಪರೆ, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸುವ ಭಾಗವಾಗಿ ಪ್ರವಾಸೋದ್ಯಮ ಸ್ಥಳಗಳು ಹಾಗೂ ಪಾರಂಪರಿಕ ತಾಣಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಬುದ್ಧಿಜೀವಿಗಳ ವಿಭಿನ್ನ ಪ್ರಯತ್ನದ ಬೆಂಬಲಕ್ಕೆ ತಾವು ತಮ್ಮ ಕೈ ಜೋಡಿಸಿ…
ವಿಶ್ವ ಪ್ರವಾಸೋದ್ಯಮ ದಿನದಂದು ಈ ನಿಮ್ಮ ಬೆಂಬಲದ ವಿನೂತನ ಸಂಘಟನೆ ಕಾರ್ಯವನ್ನು ಆರಂಭಿಸುತ್ತದೆ

The post ಶೀಘ್ರದಲ್ಲೇ ನೂತನ ಎನ್ಜಿಒ ಆರಂಭ appeared first on Prajaa News.

The post ಶೀಘ್ರದಲ್ಲೇ ನೂತನ ಎನ್ಜಿಒ ಆರಂಭ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.