ಉತ್ತಮ ಸಮಾಜಕ್ಕಾಗಿ

ಶ್ರೀ ಸದಾಶಿವ ಬ್ರಹ್ಮಾವರ ಅವರ ನಿಧನದ ಸಂತಾಪ

0

ಕ.ಸಾ.ಪ.ಬೆಳಗಾವಿ ಜಿಲ್ಲೆಯಿಂದ ಶ್ರೀ ಸದಾಶಿವ ಬ್ರಹ್ಮಾವರ ಅವರ ನಿಧನದ ಸಂತಾಪ

ಚಿತ್ರರಂಗದ ಹಿರಿಯ ಪೋಷಕ ನಟರಾದ ಶ್ರೀ ಸದಾಶಿವ ಬ್ರಹ್ಮಾವರ ಅವರ ನಿಧನದಿಂದ, ಅವರ ಕುಟುಂಬದಲ್ಲಿ ಉಂಟಾದ ದು:ಖದಲ್ಲಿ ಬೆಳಗಾವಿ ಜಿಲ್ಲಾ, ಕ.ಸಾ.ಪ.ವು ಮತ್ತು ಕಸಾಪ ತಾ ಘಟಕ ಬೈಲಹೊಂಗಲ ಹಾಗೂ ಕಮೀಟಿಯ ಸರ್ವ ಸದಸ್ಯರು ಕೂಡ ಭಾಗಿಯಾಗಿರುತ್ತಾರೆ.

ಎಂದು ಸಂತಾಪವನ್ನು ವ್ಯಕ್ತಪಡಿಸುತ್ತಾ, ಕ.ಸಾ.ಪ.ಬೆಳಗಾವಿ ಜಿಲ್ಲಾಧ್ಯಕ್ಷರಾದ, ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ///

The post ಶ್ರೀ ಸದಾಶಿವ ಬ್ರಹ್ಮಾವರ ಅವರ ನಿಧನದ ಸಂತಾಪ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.