ಉತ್ತಮ ಸಮಾಜಕ್ಕಾಗಿ

ಸಿಟಿ ಫಾರೆಸ್ಟ್ ಪಾರ್ಕ್ ಗೆ ಪ್ರೊಬೆಷನರಿ RFOಗಳ ಭೇಟಿ, ಅಭ್ಯಾಸ

Meet and practice probationary RFOs for City Forest Park

0

ಬೆಳಗಾವಿ: ( news belgaum) ವಿಟಿಯು ಬಳಿಯ ‘ನಗರವನ ಉಪವನ’ ( City Forest Park) ಗೆ ಇಂದು ಪ್ರೊಬೆಷನರಿ RFO ಅಧಿಕಾರಿಗಳು ಭೇಟಿ ನೀಡಿ ಅಭ್ಯಾಸ ನಡೆಸಿದರು.

ಸಿಟಿ ಫಾರೆಸ್ಟ್ ಪಾರ್ಕ್ ಗೆ ಪ್ರೊಬೆಷನರಿ RFOಗಳ ಭೇಟಿ, ಅಭ್ಯಾಸ- Tarun kranti
ಧಾರವಾಡದ ಗುಂಗರಗಟ್ಟಿ ಅರಣ್ಯ ಅಧಿಕಾರಿಗಳ ತರಬೇತಿ ಸಂಸ್ಥೆಯಿಂದ ಆಗಮಿಸಿದರು. ಜತೆಗೆ ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಓರಿಸ್ಸಾ ರಾಜ್ಯದ 40ಕ್ಕೂ ಹೆಚ್ಚು Probationary ವಲಯ ಅರಣ್ಯ ಅಧಿಕಾರ(RFO)ಗಳು ಆಗಮಿಸಿ ಪಾರ್ಕನ ಔಷಧಿ ಉದ್ಯಾನ, ಆಟದ ಉದ್ಯಾನ, ಹಾಗೂ ಸಾಹಸಿ ಕ್ರೀಡಾ ವಲಯ, ಸಸೀಕರಣ, ವಾಕುಂಗ್ ಪಾತ್ ಮಾದರಿ ವೀಕ್ಷಿಸಿ ಉದ್ಯಾನೀಕರಣ ಕೌಶಲ್ಯದ ಮಾಹಿತಿ ಪಡೆದರು.

ಸಿಟಿ ಫಾರೆಸ್ಟ್ ಪಾರ್ಕ್ ಗೆ ಪ್ರೊಬೆಷನರಿ RFOಗಳ ಭೇಟಿ, ಅಭ್ಯಾಸ- Tarun kranti 1
ಡಿಸಿಎಫ್ ಅಮರನಾಥ, ಎಸಿಪಿ ಎಸ್. ಎಂ. ಸಂಗೊಳ್ಳಿ, ಆರ್ ಎಫ್ ಓ ಶ್ರೀಕಾಂತ ಕಡೋಲಕರ ಪ್ರೋಬೆಷನರಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.