ಉತ್ತಮ ಸಮಾಜಕ್ಕಾಗಿ

ಹಾಸನ-ಡಾ.ಎಂ.ಎಸ್.ಸುಬ್ಬಲಕ್ಷ್ಮೀ ರವರ 102ನೇ ಹುಟ್ಟುಹಬ್ಬ ಆಚರಣೆ

0

Hassan-Dr. MS Subbulakshmi's 102th birthday celebration

ಹಾಸನ-ಡಾ.ಎಂ.ಎಸ್.ಸುಬ್ಬಲಕ್ಷ್ಮೀ ರವರ 102ನೇ ಹುಟ್ಟುಹಬ್ಬ ಆಚರಣೆ

ಚನ್ನರಾಯಪಟ್ಟಣ ದ ಶ್ರೀ ನಾಟ್ಯಭೈರವಿ ಸಂಗೀತ ಮತ್ತು ಭರತನಾಟ್ಯ ಶಾಲೆಯ ವತಿಯಿಂದ ಭಾನುವಾರ ಎನ್ ಸಿ ಡಿ ಎ ಮುಖ್ಯ ಕಚೇರಿಯಲ್ಲಿ ಆಯೋಜಿಸಿದ್ದ ಸುಪ್ರಸಿದ್ಧ ಸಂಗೀತ ಹಿನ್ನೆಲೆ ಗಾಯಕಿ ಭಾರತದ ಶ್ರೇಷ್ಠ ಕಣ್ಮಣಿ ಶಾರದಾ ಪುತ್ರಿ ಡಾ. ಎಂ ಎಸ್ ಸುಬ್ಬಲಕ್ಷ್ಮೀ ರವರ ೧೦೨ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಖ್ಯಾತ ಭರತನಾಟ್ಯ ಕಲಾವಿದೆ ಡಾ ಸ್ವಾತಿ ಪಿ ಭಾರದ್ವಾಜ್ ಮಾತನಾಡಿ ಸಂಗೀತ ಸಾಮ್ರಾಟ್ ಗಾನ ವಿದೂಷಿ, ನಿತ್ಯ ಉದಯ ಸ್ಮರಣೆಯನ್ನು ಭಕ್ತಿ ಭಾವದಿಂದ ನಾವೆಲ್ಲರೂ ಸುಪ್ರಭಾತ ದೊಂದಿಗೆ ನೆನೆಯುವ ಜ್ಞಾನ ಸರಸ್ವತಿ ಎಂ ಎಸ್ ಸುಬ್ಬಲಕ್ಷ್ಮೀ ರವರ ಅಸಾಧಾರಣ ಸಾಧನೆಯನ್ನು ಮೈಗೂಡಿಸಿಕೊಂಡು ಸಾಧನೆಯ ಜೊತೆಗೆ ಅವರಲ್ಲಿದ್ದ ಸರಳತೆಯನ್ನು ಕಲಾವಿದರು ಕಲಿಯಬೇಕಾಗಿದೆ ಎಂದರು. ಕರ‍್ಯಕ್ರಮದಲ್ಲಿ ನೃತ್ಯ ವಿಧ್ಯಾರ್ಥಿಳು ಭಾಗವಹಿಸಿದ್ದರು. ////

The post ಹಾಸನ-ಡಾ.ಎಂ.ಎಸ್.ಸುಬ್ಬಲಕ್ಷ್ಮೀ ರವರ 102ನೇ ಹುಟ್ಟುಹಬ್ಬ ಆಚರಣೆ appeared first on Prajaa News.

Source link

ಹಾಸನ-ಡಾ.ಎಂ.ಎಸ್.ಸುಬ್ಬಲಕ್ಷ್ಮೀ ರವರ 102ನೇ ಹುಟ್ಟುಹಬ್ಬ ಆಚರಣೆ

Leave A Reply

 Click this button or press Ctrl+G to toggle between Kannada and English

Your email address will not be published.