ಉತ್ತಮ ಸಮಾಜಕ್ಕಾಗಿ

ಹುಡುಗಾಟ ಮಾಡಲು ಹೋಗಿ ಗೋಕಾಕ ಫಾಲ್ಸ್ ಪ್ರಪಾತಕ್ಕೆ ಬಿದ್ದ…!

he fell into the gokak falls due to negligency

0

ಬೆಳಗಾವಿ: (news belgaum) ಗೋಕಾಕ ಫಾಲ್ಸ್ ದಲ್ಲಿ ಹುಡುಗಾಟ ಮಾಡಲು ಹೋಗಿ ವ್ಯಕ್ತಿಯೊಬ್ಬ ಕಣ್ಮರೆಯಾಗಿದ್ದು, ಶೋಧ ನಡೆದಿದೆ.ರಮಜಾನ ಪಿಕ್ನಿಕ್ ಮಾಡಲು ಹೋಗಿದ್ದ ವ್ಯಕ್ತಿ ಪ್ರಪಾತಕ್ಕೆ ಬಿದ್ದಿದ್ದಾನೆ. ತಮಾಷೆಯ ಹುಡುಗಾಟ ಈಗ ಆತನ ಜೀವಕ್ಕೇ ಕುತ್ತು ತಂದಿದೆ.

ಘಟಪ್ರಭಾದ ನಿವಾಸಿ ರಮಜಾನ ಕಾಜಿ(35) ಮೃತ ದುರ್ದೈವಿ ಯುವಕ. ಜಲಪಾತದಿಂದ ಕೆಳಗೆ ಬಿಳುವ ದೃಶ್ಯ ಮೊಬೈಲ್ ನಲ್ಲಿ ಸೆರೆ ಸಹ ಆಗಿದೆ. ಶವಕ್ಕಾಗಿ ಶೋಧ ಕಾರ್ಯ ಸ್ಥಳಿಯರು & ಪೊಲೀಸರು ನಡೆಸಿದರು. ಗೋಕಾಕ ಶಹರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: