ಉತ್ತಮ ಸಮಾಜಕ್ಕಾಗಿ

ಹೆಬ್ಬಾಳಕರ್ ಮನೆ ಮೇಲೆ ಐಟಿ ದಾಳಿ. ಹಾಗು ಸಚಿವ ರಮೇಶ ಜಾರಕಿಹೋಳಿ ಮನೆ ಮೇಲೆ

0

ಬೆಳಗಾವಿ ಬ್ರೇಕಿಂಗ್

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಐಟಿ ಶಾಕ್.

ಬೆಳಗಾವಿಯಲ್ಲಿರುವ ಹೆಬ್ಬಾಳಕರ್ ಮನೆ ಮೇಲೆ ಐಟಿ ದಾಳಿ.

ಬೆಳಗಾವಿಯ ಕುವೆಂಪು ನಗರದಲ್ಲಿ ಇರುವ ಮನೆ ಮೇಲೆ ದಾಳಿ ದಾಖಲೆ ಪರಿಶೀಲನೆ

ಬೆಳಗಾವಿ: ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿ ಮನೆ ಮೇಲೆ ಐಟಿ ದಾಳಿ. ಗೋಕಾಕ್ ನಗರದಲ್ಲೊರುವ ಸಚಿವರ ಮನೆ. ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿರುವ ಐಟಿ ಅಧಿಕಾರಿಗಳು.

Leave A Reply

 Click this button or press Ctrl+G to toggle between Kannada and English

Your email address will not be published.