ಉತ್ತಮ ಸಮಾಜಕ್ಕಾಗಿ

ಹೈದ್ರಾಬಾದ್ ಕರ್ನಾಟಕ ರೈತ ಸಂಘಟನೆ ಬೆಳಗಾವಿಯಲ್ಲಿ ಚೆನ್ನಮ್ಮನಂತೆ ಹೋರಾಡಲು ರೈತ ಸಂಘಟನೆ ಮಾಡಲು ನಿರ್ಧಾರ

0

ಬೆಳಗಾವಿ :ಹೈದ್ರಾಬಾದ್ ಕರ್ನಾಟಕ ರೈತ ಸಂಘ ಬೆಳಗಾವಿಯ ಚೆನ್ನಮ್ಮ ಸರ್ಕಲ್ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು ಸಂಸ್ಥಾಪಕ ದಯಾನಂದ್ ಸಿ ಪಾಟೀಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಸದ್ಯ ಹೈದರಾಬಾದ್ ಕರ್ನಾಟಕ ರೈತ ಸಂಘ ಇದ್ದು ಅತ್ಯಂತ ವೇಗವಾಗಿ ಬೆಳೆದಿರುವ ಈ ರೈತ ಸಂಘ ಈಗ ನವ ಕರ್ನಾಟಕ ರಾಜ್ಯ ರೈತ ಸಂಘ ಕಟ್ಟಲು ಸಿದ್ಧ ಎಂದು ಹೈದರಾಬಾದ್ ಕರ್ನಾಟಕ ರೈತ ಸಂಘದ ಅಧ್ಯಕ್ಷರಾದ ಶ್ರೀ ದಯಾನಂದ ಪಾಟೀಲ್ ತಿಳಿಸಿದರು . ಕರ್ನಾಟಕದ ಎಲ್ಲ ಜಿಲ್ಲೆಗಳ ಪ್ರವಾಸ ಕೈಗೊಂಡಿರುವ ರೈತ ಮುಖಂಡ ಹೇಳುವುದೇನೆಂದರೆ ಕರ್ನಾಟಕದ ಪ್ರತಿ ಒಂದು ಜಿಲ್ಲೆಗೆ ಪ್ರವಾಸ ಮಾಡುತ್ತಿರುವ ರೈತ ಮುಖಂಡರು ಶ್ರೀ ಎಂಬಿ ಜಗದೀಶ್ ಶ್ರೀ ದೇವರಾಜ್ ತುಮಕೂರು ಶ್ರೀ ಮಹಾದೇವ್ ಮೈಸೂರು ಶ್ರೀ ಚಿದಾನಂದ್ ದಾವಣಗೆರೆ ಶ್ರೀ ಬಸವರಾಜ್ ಸಂಗೊಳ್ಳಿ ಶ್ರೀ ವೀರೇಶ್ ಕೊಪ್ಪ ಳ ಶ್ರೀ ರುದ್ರಮುನಿ ಗಾಳಿ ಧಾರವಾಡ ಶ್ರೀ ಶಂಕರ್ ಮಂಡ್ಯ ಶ್ರೀ ಸಿದ್ದರಾಮ ಪಾಟೀಲ್ ಶ್ರೀ ಬಸವರಾಜ್ ಪಾಟೀಲ್ ಶ್ರೀಮತಿ ಭಾರತೀಯ ಬಾಯಿ ಜೀವನಿಗೆ ಗುಲ್ಬರ್ಗಾ ಪ್ರೊಫೆಸರ್ ಗೌಡಪ್ಪನವರ್ ಬೀದರ್ ಶ್ರೀ ವಿಠ್ಠಲ್ ಮೈತ್ರಿ ಮಾಲ್ಕಿ ಶ್ರೀ ವೆಂಕನಗೌಡ ಪಾಟೀಲ್ ಕೊಪ್ಪಳ ರುಕ್ಮಿಣಿ ಸಂಘ ಬಳ್ಳಾರಿ ಅನೇಕ ರೈತ ಮುಖಂಡರು ಪ್ರವಾಸದಲ್ಲಿದ್ದಾರೆ ಹಾಗಾಗಿ ನಾನು ಪ್ರಥಮ ಬಾರಿಗೆ ಬೆಳಗಾವಿಗೆ ಬಂದು ಈ ಜಿಲ್ಲಾ ಮಟ್ಟದಲ್ಲಿ ರೈತರನ್ನು ಒಗ್ಗಿಸಿ ಸಂಘ ಕಟ್ಟಲು ಪೂರ್ವ ಸಿದ್ಧತೆಯಲ್ಲಿ ಪ್ರವಾಸ ಮಾಡುತ್ತಿರುವುದರಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರವಾಸ ಮಾಡುತ್ತಿದ್ದೇನೆ ಎಂದರು ಹಾಗೆ ದಿನಾಂಕ ಹದಿನೆಂಟು ಏಳು ಯಾಡ್ ಸರ ಹದಿನಾಲ್ಕು ರಂದು ಹುಟ್ಟಿದ ಹೈದ್ರಾಬಾದ್ ಕರ್ನಾಟಕ ರೈತ ಸಂಘ ಈಗ ಸುಮಾರು ಹತ್ತು ಸಾವಿರ ಪ್ರತಿಪರ ರೈತ ಸಮಸ್ಯೆಗಳನ್ನು ಹೊಂದಿದ ರೈತ ಸಂಘವಾಗಿದೆ ಇದೇ ತಿಂಗಳು ಅಂದರೆ ಆಗಸ್ಟ್ ನಲ್ಲಿ ರಾಜಯೋಗ ಇರುವುದರಿಂದ ನವ ಕರ್ನಾಟಕ ರಾಜ್ಯ ರೈತ ಸಂಘದಿಂದ ಬೆಂಗಳೂರು ಗಾಂಧಿನಗರದಲ್ಲಿ ದೊಡ್ಡ ಪ್ರಮಾಣದ ಕಾರ್ಯಾಲಯ ಉದ್ಘಾಟನೆಯಾಗಲಿದೆ ಎಂದು ಎಂದು ರೈತ ಮುಖಂಡರ ಶ್ರೀ ದಯಾನಂದ ಪಾಟೀಲ್ ತಿಳಿಸಿದರು ಈ ಕಾರ್ಯಾಲಯ ಉದ್ಘಾಟನೆಗೆ ರೈತ ಮುಖಂಡರಾದ ಮಾದೇಗೌಡರು ರಾಷ್ಟ್ರೀಯ ರೈತ ಮುಖಂಡರಾದ ಶ್ರೀ ಚೆಂಗಾರೆಡ್ಡಿ ಹಾಗೂ ಡಾ ಸ್ವಾಮಿನಾಥ್ ಮಾಜಿ ಪ್ರಧಾನಮಂತ್ರಿಗಳಾದ ದೇವೇಗೌಡರು ಹಾಗೂ ಶ್ರೀ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆಯವರನ್ನು ಕರೆದು ಸಂಘ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು ಹಾಗೂ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರು ಈ ಉದ್ಘಾಟನೆಯಲ್ಲಿ ಭಾಗಿಯಾಗುವ ರಂದು ಹೇಳಿದರು ಹೈದರಾಬಾದ್ ಕರ್ನಾಟಕ ರೈತ ಸಂಘ ಮಾಡುತ್ತಿರುವ ಉದ್ದೇಶಗಳು ಕೂಡ ಇಲ್ಲಿ ಇಂದು ಹೇಳಿದರು ರಾಜ್ಯದಲ್ಲಿ ವೃಷ್ಟಿ ಅನಾವೃಷ್ಟಿ ಯಾದಾಗ ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೋರಾಟ ಎರಡು ಸಾವಿರದ ಎರಡು ರಿಂದ ಏಡ್ಸ್ ಹನ್ನೆರಡು ತನಕ ರೈತರು ಸಾಲ ತೆಗೆದುಕೊಂಡಾಗ ಉದಾಹರಣೆಗೆ ಒಬ್ಬ ರೈತ ಒಂದು ಲಕ್ಷ ಸಾಲ ಪಡೆದರೆ ಬೆಳೆ ವಿಮೆ ಎಂದು ಐದು ಸಾವಿರ ರೂಪಾಯಿಗಳು ಬೆಳೆ ವಿಮೆ ಎಂದು ತೆಗೆದಿರುವ ಅಂತಹ ಹಣ ಆದರೆ ಆ ವಿಮೆಯನ್ನು ಬಂದಿರುವುದಿಲ್ಲ ಅದರ ಬಗ್ಗೆ ಹೋರಾಟ ರೈತರ ಪ್ರತಿಯೊಂದು ಬೆಳೆಗೆ ಬೆಂಬಲ ಬೆಲೆ ನೀಡುವ ಕುರಿತು ದಿಲ್ಲಿಯಲ್ಲಿ ಮಾರ್ಚ್ ಏಪ್ರಿಲ್ ನಲ್ಲಿ ಸಭೆ ನಡೆಸಿ ಸಭೆಯಲ್ಲಿ ರಾಷ್ಟ್ರಮಟ್ಟದ ಗಣ್ಯಮಾನ್ಯರ ಅಣ್ಣಾಹಜಾರೆ ದಯಾನಂದ ಪಾಟೀಲ್ ಚೆಂಗಳ ರೆಡ್ಡಿ ವಿನಯ್ ಕುಮಾರ್ ಪಾಟೀಲ್ ದಶರಥ್ ರೆಡ್ಡಿ ಹೀಗೆ ಹಲವಾರು ರಾಜ್ಯದ ಮುಖಂಡರು ಆಂಧ್ರಪ್ರದೇಶ ಬಿಹಾರ ಮಧ್ಯಪ್ರದೇಶ ಉತ್ತರ ಪ್ರದೇಶ ರಾಜಸ್ಥಾನ ಗುಜರಾತ್ ಕರ್ನಾಟಕ ಮಹಾರಾಷ್ಟ್ರ ಇನ್ನುಳಿದ ರಾಜ್ಯದ ಅತ್ಯಂತ ಪ್ರಬಲ ಮುಖಂಡರು ಸಭೆ ಸೇರಿ ನಡೆಸಿದ ಸಭೆಯಲ್ಲಿ ರೈತ ಬೆಳೆದ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಲು ಭಾರತ ಸರ್ಕಾರಕ್ಕೆ ಒತ್ತಡ ಹೇರಿ ಸಂಘದ ಮೂಲಕ ಯಶಸ್ವಿಯಾಯಿತು ಕರ್ನಾಟಕದಲ್ಲಿ ಮುಂಬೈ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಲಕ್ಷ ಲಕ್ಷ ಕ್ವಿಂಟಾಲ್ ತೊಗರಿಯನ್ನು ಬೆಳೆದ ರೈತರಿಗೆ ನ್ಯಾಯ ಸಿಗುವ ನಿಟ್ಟಿನಲ್ಲಿ ಕೆಲಸ ಮಾಡಿದೆ ಹಾಗಾಗಿ ಬೆಳಗಾವಿ ಜಿಲ್ಲೆಯಲ್ಲಿಯೂ ಕೂಡ ರೈತರನ್ನು ಒಂದು ಪ್ರಬಲ ಶಕ್ತಿ ಮಾಡುವುದು ಅನಿವಾರ್ಯವಾಗಿದೆ ಕಿತ್ತೂರಿನ ನಾಡು ಕಿತ್ತೂರು ಚನ್ನಮ್ಮ ಒಬ್ಬ ಬಹು ದೂರು ಮಹಿಳೆ ನೆನಪಿನ ನಿಟ್ಟಿನಲ್ಲಿ ಈ ಬೆಳಗಾವಿಯಲ್ಲಿ ಒಂದು ಮಹಿಳಾ ರೈತ ಸಂಘಟನೆ ಸ್ಥಾಪಿಸಿ ಸಂಘಟನೆಯಲ್ಲಿ ಉತ್ತಮವಾದಂತಹ ಮಹಿಳೆಯರನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಪದಾಧಿಕಾರಿಗಳನ್ನಾಗಿ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು ಈ ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಸಂಗೋಳಗಿ ಶ್ರೀಮತಿ ಭಾರತಿ ಮಲ್ಲೇಶ್ ಡವಳೆ ಶ್ರೀಮತಿ ಸುಮನ್ ಸೋನಾವಣೆ ಹಾಗೂ ಸಂಸ್ಥಾಪಕ ಅಧ್ಯಕ್ಷರು ದಯಾನಂದ್ ಸಿ ಪಾಟೀಲ್ ಹಾಗೂ ಸಂಘದ ಕಾರ್ಯಕರ್ತರು ಉಪಸ್ಥಿತಿದ್ದರು

Leave A Reply

 Click this button or press Ctrl+G to toggle between Kannada and English

Your email address will not be published.