ಉತ್ತಮ ಸಮಾಜಕ್ಕಾಗಿ

11ಜನ ಆರೋಪಿತರನ್ನು ಮಾರ್ಕೇಟ್ ಪೊಲೀಸರು ಬಂಧಿಸಿದ್ದಾರೆ.

0

11ಜನ ಆರೋಪಿತರನ್ನು ಮಾರ್ಕೇಟ್ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ: ವೀರಭದ್ರ ನಗರ ಗಲಾಟೆ ಹಿನ್ನೆಲೆಯಲ್ಲಿ 11ಜನ ಆರೋಪಿತರನ್ನು ಮಾರ್ಕೇಟ್ ಪೊಲೀಸರು ಬಂಧಿಸಿದ್ದಾರೆ. ನಮಿವುಲ್ಲಾ ಅಬ್ಬಾಸ ಕಿತ್ತೂರ, ಅಮನ್ ಬುಕಾರಿ, ರೇಹಾನ್ ಅಬ್ದುಲಸಲಾಂ ಬಾಳೇಕುಂದ್ರಿ, ಸುಫಿಯಾನ್ ಇಕ್ಬಾಲ್ ಬೇಪಾರಿ, ಅಬ್ದುಲ್ ರೆಹಮಾನ್ ಅಹ್ಮದಗೌಸ್ ಶೇಖ್, ಮಹಮ್ಮದಗೌಸ ರಿಯಾಜಾಹ್ಮದ್ ಹರಪನಹಳ್ಳಿ, ಜಾಸೀಸ್ ಮೆಹಬೂಬ ಕಾಕರ, ಮೈನುದ್ದೀನ್ ಅಬ್ದುಲ್ ರಸೀದ್, ವಸೀಮ ಸುಲೇಮಾನ ಸವಣೂರ, ಆಸೀಫ್ ಅಲ್ಲಾಭಕ್ಷಾ ಬಾಗವಾನ್, ನಾಸೀರ ಕುತ್ಬುದ್ದೀನ್ ಹುಬ್ಬಳಿ ಎಂಬುವವರು ಬಂಧಿತರು. ವೈದ್ಯಕೀಯ ಚಿಕಿತ್ಸೆ ನಂತರ ನ್ಯಾಯಾಂಗ ವಶಕ್ಕೆ ನೀಡಲಾಯಿತು.

The post 11ಜನ ಆರೋಪಿತರನ್ನು ಮಾರ್ಕೇಟ್ ಪೊಲೀಸರು ಬಂಧಿಸಿದ್ದಾರೆ. appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.