ಉತ್ತಮ ಸಮಾಜಕ್ಕಾಗಿ

ರಚನಾ ಹೆಗಡೆ ಜೊತೆ ಸಪ್ತಪದಿ

0

ಸ್ಯಾಂಡಲ್‌ವುಡ್‌ ನಟ ಚೇತನ್‌ ಚಂದ್ರನಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಸಾಗರ ಮೂಲದ ರಚನಾ ಹೆಗಡೆ ಜೊತೆ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ.

ಪಿಯುಸಿ, ಪ್ರೇಮಿಸಂ, ರಾಜಧಾನಿ, ಜರಾಸಂಧ, ಕುಂಭರಾಶಿ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಚೇತನ್ ಚಂದ್ರ ತಮ್ಮ 8 pack bodyಇಂದ ಫೇಮಸ್ ಆಗಿದ್ರು.

ರಚನಾ ಸಾಫ್ಟವೇರ್ ಇಂಜಿನಿಯರ್ ಆಗಿದ್ದು, ಚೇತನ್‌ ಹಗೂ ರಚನಾದ್ದು ಲವ್ ಕಮ್ ಅರೇಂಜ್ಡ್ ಮ್ಯಾರೆಜ್ ಅಂತೆ. ಏಪ್ರಿಲ್ 17ಕ್ಕೆ ಸಾಗರದಲ್ಲಿ ಮದುವೆ ನಡೆಯಲಿದ್ದು, ಏ.22 ಕ್ಕೆ ಬೆಂಗಳೂರಿನಲ್ಲಿ ರಿಸೆಪ್ಶನ್ ಏರ್ಪಡಿಸಲಾಗುವುದು.

 

Leave A Reply

 Click this button or press Ctrl+G to toggle between Kannada and English

Your email address will not be published.