ಉತ್ತಮ ಸಮಾಜಕ್ಕಾಗಿ

ಸಂವಿಧಾನ ಪ್ರತಿ ಸುಟ್ಟರೆ, ಸಂವಿಧಾನ ಬದಲಾಗದು: ಸತೀಶ ಜಾರಕಿಹೊಳಿ

news

0

ಬೆಳಗಾವಿ:(news belgaum) ಸಂವಿಧಾನ ಪ್ರತಿ ಸುಟ್ಟಾಕ್ಷಣ ಸಂವಿಧಾನವೇನು ಬದಲಾಗೊಲ್ಲ ಬಿಡಿ ಎಂದು ಶಾಸಕ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ತಮ್ಮನ್ನು ಎದುರುಗೊಂಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಕೆಲವು ಮನು ವಾದಿಗಳು ಕೆಲ ದಿನಗಳ ಹಿಂದೆ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಸಂವಿಧಾನ ಪ್ರತಿ ಸುಟ್ಟರು ಎಂಬ ವರದಿ ಖೇದಕರ. ಸಂವಿಧಾನದ ಪ್ರತಿ ಸುಡುವುದರಿಂದ ಅದರ ಆಶಯಕ್ಕೆ ಧಕ್ಕೆಯಾಗಲಾರದು ಎಂದರು.
News Belgaum-ಸಂವಿಧಾನ ಪ್ರತಿ ಸುಟ್ಟರೆ, ಸಂವಿಧಾನ ಬದಲಾಗದು: ಸತೀಶ ಜಾರಕಿಹೊಳಿಸಂಪುಟ ವಿಸ್ತರಣೆ ವೇಳೆ ಮತ್ತೊಬ್ಬ ವಾಲ್ಮೀಕಿ ನಾಯಕನಿಗೆ ಸಚಿವ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೆಶಿಪ್ ಕಚೇರಿ ಒಳಗೊಂಡು ಯಾವ ಕಚೇರಿಗಳು ಬೆಳಗಾವಿಯಿಂದ ಹೋಗಲಾರವು. ನಾವು ಹೋಗಲು ಬಿಡುವುದಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಸತೀಶ ತಿಳಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.