ಉತ್ತಮ ಸಮಾಜಕ್ಕಾಗಿ

ರಾಷ್ಟ್ರಧ್ವಜ: ಕೆಳಗಿಳಿಸಿ ಬಿಚ್ಚಿ ಹಾರಿಸಿದರು…!

news

0

ಬೆಳಗಾವಿ: (news belgaum)ಬಿಚ್ಚಿಕೊಳ್ಳದ ಸಾರ್ವಜನಿಕ ಜಿಲ್ಲಾಮಟ್ಟದ ರಾಷ್ಟ್ರ ಧ್ವಜದಿಂದ ಕೆಲ ಕಾಲ ಆತಂಕದ ಮೌನ ಆವರಿಸಿ, ಕಟ್ಟಿದ ಧ್ವಜ ಕೆಳಗಿಳಿಸಿ ಕೈಯಿಂದ ಧ್ವಜ Unfurled ಮಾಡಲಾದ ಘಟನೆ ಇಂದು ಬೆಳಿಗ್ಗೆ 8:55 ಕ್ಕೆ ಬೆಳಗಾವಿಯಲ್ಲಿ ನಡೆದಿದೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣಕ್ಕೆ ಆಗಮಿಸಿ, ಧ್ವಜಾರೋಹಣ ಮಾಡಲೆತ್ನಿಸಿದ ಸಚಿವ ರಮೇಶ News Belgaum-ಬೆಳಗಾವಿ: ಬಿಚ್ಚಿಕೊಳ್ಳದ ಸಾರ್ವಜನಿಕ ಜಿಲ್ಲಾಮಟ್ಟದ ರಾಷ್ಟ್ರ ಧ್ವಜದಿಂದ ಕೆಲ ಕಾಲ ಆತಂಕದ ಮೌನ ಆವರಿಸಿ, ಕಟ್ಟಿದ ಧ್ವಜ ಕೆಳಗಿಳಿಸಿ ಕೈಯಿಂದ ಧ್ವಜ Unfurled ಮಾಡಲಾದ ಘಟನೆ ಇಂದು ಬೆಳಿಗ್ಗೆ 8:55 ಕ್ಕೆ ಬೆಳಗಾವಿಯಲ್ಲಿ ನಡೆದಿದೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣಕ್ಕೆ ಆಗಮಿಸಿ, ಧ್ವಜಾರೋಹಣ ಮಾಡಲೆತ್ನಿಸಿದ ಸಚಿವ ರಮೇಶ ಜಾರಕಿಹೊಳಿ ಧ್ವಜದ ಹಗ್ಗ ಜಗ್ಗಿ ಜಗ್ಗಿ ಅಸಹಾಯಕರಾದರು. ಕೊನೆಗೆ ಪೊಲೀಸ್ ಸಿಬ್ಬಂಧಿಯೊಬ್ಬ ಧ್ವಜ ಕೆಳಗಿಳಿಸಿದಾಗ ಜಿಲ್ಲಾ ಎಸ್ಪಿ ಸುಧೀರಕುಮಾರ ರೆಡ್ಡಿ ಕಟ್ಟಿದ್ದ ಧ್ವಜ ಬಿಚ್ಚಿ (Unfurled)ಸಹಾಯ ಮಾಡಿದ ತಕ್ಷಣ ಮತ್ತೆ ಮೇಲೆ ಏರಿಸಲಾಯಿತು. ವೇದಿಕೆ ಮೇಲೆದ್ದ ಗಣ್ಯರು ಹಾಗೂ ಸಾರ್ವಜನಿಕರು ಆತಂಕದ ಮೌನಕ್ಕೆ ಶರಣಾದರು. ಡಿಸಿ ಎಸ್. ಜಿಯಾವುಲ್ಲಾ, ಐಜಿಪಿ ಅಲೋಕಕುಮಾರ, ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ, ಡಿಸಿಪಿ ಸೀಮಾ ಲಾಟಕರ ಹಿರಿಯ ಅಧಿಕಾರಗಳು ಹಾಗೂ ಪತ್ರಕರ್ತರು ಈ ಸಂದರ್ಭ ಸಾಕ್ಷಿಯಾದರು.ಜಾರಕಿಹೊಳಿ ಧ್ವಜದ ಹಗ್ಗ ಜಗ್ಗಿ ಜಗ್ಗಿ ಅಸಹಾಯಕರಾದರು. ಕೊನೆಗೆ ಪೊಲೀಸ್ ಸಿಬ್ಬಂಧಿಯೊಬ್ಬ ಧ್ವಜ ಕೆಳಗಿಳಿಸಿದಾಗ ಜಿಲ್ಲಾ ಎಸ್ಪಿ ಸುಧೀರಕುಮಾರ ರೆಡ್ಡಿ ಕಟ್ಟಿದ್ದ ಧ್ವಜ ಬಿಚ್ಚಿ (Unfurled)ಸಹಾಯ ಮಾಡಿದ ತಕ್ಷಣ ಮತ್ತೆ ಮೇಲೆ ಏರಿಸಲಾಯಿತು.
ವೇದಿಕೆ ಮೇಲೆದ್ದ ಗಣ್ಯರು ಹಾಗೂ ಸಾರ್ವಜನಿಕರು ಆತಂಕದ ಮೌನಕ್ಕೆ ಶರಣಾದರು. ಡಿಸಿ ಎಸ್. ಜಿಯಾವುಲ್ಲಾ, ಐಜಿಪಿ ಅಲೋಕಕುಮಾರ, ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ, ಡಿಸಿಪಿ ಸೀಮಾ ಲಾಟಕರ ಹಿರಿಯ ಅಧಿಕಾರಗಳು ಹಾಗೂ ಪತ್ರಕರ್ತರು ಈ ಸಂದರ್ಭ ಸಾಕ್ಷಿಯಾದರು.

Leave A Reply

 Click this button or press Ctrl+G to toggle between Kannada and English

Your email address will not be published.