ಉತ್ತಮ ಸಮಾಜಕ್ಕಾಗಿ

ಖಾನಾಪುರ ತಾಲೂಕಿಗೆ 1.50 ಟಿಎಂಸಿ ಮಹದಾಯಿ ನೀರು: ಶಾಸಕಿ ಡಾ. ಅಂಜಲಿ ಹರ್ಷ

news

0

ಬೆಳಗಾವಿ:(news belgaum) ಜೆ. ಎಂ. ಪಾಂಚಾಲ ತೀರ್ಪಿನನ್ವಯ ಒಟ್ಟು 38.25 tmc ಪೈಕಿ 13.23 ಗೋವಾ, 13.05 ಕರ್ನಾಟಕ ಹಾಗೂ 1.33 tmc ಮಹಾದಾಯಿಯ ನೀರು ಮಹಾರಾಷ್ಟ್ರ ಪಾಲಾಗಿದೆ. 5.4 ಟಿಎಂಸಿ ನೀರಿನಲ್ಲಿ ಹುಬ್ಬಳ್ಳಿ – ಧಾರವಾಡಕ್ಕೆ 3.9 ಟಿಎಂಸಿ ಮತ್ತು 1.50 ಟಿಎಂಸಿ ಖಾನಾಪುರ ತಾಲೂಕಿನ ಹಳ್ಳಿಗಳಿಗೆ ಎಂಬುವುದು ಗಮನಾರ್ಹ.
News Belgaum-ಖಾನಾಪುರ ತಾಲೂಕಿಗೆ 1.50 ಟಿಎಂಸಿ ಮಹದಾಯಿ ನೀರು: ಶಾಸಕಿ ಡಾ. ಅಂಜಲಿ ಹರ್ಷಹುಬ್ಬಳ್ಳಿ ಧಾರವಾಡ ಅವಳಿ ನಗರದಂತೆ ಖಾನಾಪುರ ತಾಲೂಕಿಗೂ ನೀರು ಬೇಕು ಎಂದು ಶಾಸಕಿ ಡಾ. ಅಂಜಲಿ ನಿಂಬಾಳಕರ ಈ ಹಿಂದೆ ಜಲತಜ್ಞ ಡಾ. ರಾಜೇಂದ್ರ ಸಿಂಗ್ ಜತೆ ಕಣಕುಂಬಿ ಜಲಾನಯನ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದರು. ಈ ಬಗ್ಗೆ ಹೃಷ ವ್ಯಕ್ತಪಡಿಸಿರುವ ಶಾಸಕಿ ಡಾ. ಅಂಜಲಿ ನ್ಯಾಯಾಲಯ ನಿರ್ಣಯ ಸ್ವಾಗತಿಸಿದ್ದಾರೆ. 8.02 ಟಿಎಂಸಿ ನೀರು ರಾಜ್ಯದ ಜಲವಿದ್ಯುತ್ ಉತ್ಪಾದನೆಗೆ ನೀಡಿರಯವುದು ಸ್ವಾಗತಾರ್ಹವಾಗಿದೆ. ಶಾಸಕಿಯಾಗುವ ಮುಂಚೆಯೇ ಕುಡಿಯುವ ನೀರಿಗಾಗಿ ಖಾನಾಪುರ ಕ್ಷೇತ್ರಕ್ಕೆ ನೀರು ಕಾಯ್ದಿರಿಸುವ ಹೋರಾಟ ಅಂದು ಕೂಡಲಸಂಗಮಶ್ರೀ ಮತ್ತು ಹೋರಾಟಗಾರರೊಂದಿಗೆ ಆಗ್ರಹಿಸಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.