ಉತ್ತಮ ಸಮಾಜಕ್ಕಾಗಿ

ಬಿಟ್ಟಷ್ಟು ರೈತರು ಗುಡ್ಡೆ ಹಾಕಿಕೊಳ್ಳಬೇಕಷ್ಟೇ! ಆದರೆ ಈಗ ಲಕ್ಷಾಂತರ ಸಂಖ್ಯೆಯಲ್ಲಿ ನಗರ ಪ್ರದೇಶದಲ್ಲಿ ಕಾಣುವ ‘ಕಾಗೆ’

news belagavi

0

ಬೆಳಗಾವಿ: (news belgaum)ಛೀ… ಅಪಶಕುನ ಎನ್ನುವ ನಾಡ ಹಕ್ಕಿ ತೆನೆ ತಿನ್ನುವ ದೃಶ್ಯ ದುರ್ಲಭ…! ಸಾಮಾನ್ಯವಾಗಿ ಯಾರೂ ಸಹ ವೀಕ್ಷಿಸಿರಲಾರರು. ಅಂಥದೊಂದು ದೃಶ್ಯ ಈಗ ರಾಷ್ಟ್ರೀಯ ಹೆದ್ದಾರಿ 4ರಿಂದ ಬಲಕ್ಕೆ ಮುಗುಚುವ ಮಾರ್ಕಂಡೇಯ ರಸ್ತೆಯ ವಂಟಮುರಿ ಬಳಿ ಗೋಚರಿಸಿದೆ.
ಗಿಳಿ, ಗುಬ್ಬಿ, ಟಿಟ್ಟಿಭ, ಡ್ರೊಂಗೊ, ಮೈನಾ ಸೇರಿ ಇತರ ಪಕ್ಷಿಗಳ ಹಾವಳಿಗೆ ರೈತರು ನಲುಗಿ ಹೋಗುತ್ತಾರೆ. News Belgaum-ಬಿಟ್ಟಷ್ಟು ರೈತರು ಗುಡ್ಡೆ ಹಾಕಿಕೊಳ್ಳಬೇಕಷ್ಟೇ! ಆದರೆ ಈಗ ಲಕ್ಷಾಂತರ ಸಂಖ್ಯೆಯಲ್ಲಿ ನಗರ ಪ್ರದೇಶದಲ್ಲಿ ಕಾಣುವ ‘ಕಾಗೆ’ನೈಸರ್ಗಿಕವಾಗಿ ಅವು ತಿಂದು ಬಿಟ್ಟಷ್ಟು ರೈತರು ಗುಡ್ಡೆ ಹಾಕಿಕೊಳ್ಳಬೇಕಷ್ಟೇ! ಆದರೆ ಈಗ ಲಕ್ಷಾಂತರ ಸಂಖ್ಯೆಯಲ್ಲಿ ನಗರ ಪ್ರದೇಶದಲ್ಲಿ ಕಾಣುವ ‘ಕಾಗೆ’ ಯೂ ತೆನೆ ತಿನ್ನುವ ಕಾಯಕದಲ್ಲಿ ತೊಡಗಿದ್ದು ಕಂಡುಬಂದಿದೆ.
ಮಾರ್ಕಂಡೇಯ ಜಲಾಶಯಕ್ಕೆ ಹೊಂದಿಕೊಂಡ ಸೊಕ್ಕಿದ ಜೋಳದ ತೆನೆಗಳನ್ನು ರಭಸದಿಂದ ಸುರಿಯುತ್ತಿರುವ ಮಳೆಯಲ್ಲಿ ಕಾಗೆಗಳು ತಿನ್ನುತ್ತಿದ್ದವು. ಗುಬ್ಬಿಯ ಭಾರ ತಡೆಯುವ ತೆಣೆ ಬಾಗಿದರೂ ಆಕಾರ & ಭಾರದಲ್ಲಿ ದೊಡ್ಡ ನೂರಾರು ಕಾಗೆ ಹಿಂಡು ತೆನೆ ಮೆಲ್ಲುತ್ತಿದ್ದರೆ ಬೆಳೆದ ರೈತನ ಸಂಕಟ ಊಹಿಸಲಸಾಧ್ಯ. ಕಾಗೆ ಸರ್ವಭಕ್ಷಕ ಪಕ್ಷಿಯಾಗಿ ಗುರುತಿಸಿಕೊಂಡರೂ ನೇರವಾಗಿ ತೆನೆ ಹೆಕ್ಕುವ ದೃಶ್ಯಗಳು ಅಪರೂಪ ಎನ್ನಲಾಗುತ್ತದೆ.

Leave A Reply

 Click this button or press Ctrl+G to toggle between Kannada and English

Your email address will not be published.