ಉತ್ತಮ ಸಮಾಜಕ್ಕಾಗಿ

ಶಿವಗಿರಿ ಸೊಸೈಟಿಯ 19ನೇ ವಾರ್ಷಿಕ ಮಹಾಸಭೆ

belagavi news

0

ಬೆಳಗಾವಿ:(news belgaum) ಶಿವಗಿರಿ ಸೊಸೈಟಿಯ 19ನೇ ವಾರ್ಷಿಕ ಮಹಾಸಭೆಯು ಸೊಸೈಟಿಯಕಾರ್ಯಲಯದಲ್ಲಿ ಬುಧವಾರ 5 ರಂದುಜರುಗಿತು.
ಬಿಲ್ಲದ ಅಸೋಸಿಯೇಶನ್ ಸಂಸ್ಥಾಪಕ ಅಧ್ಯಕ್ಷರಾದಕರಿಯಣ್ಣ ಪೂಜಾರಿಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮಲ್ಲಿ ಕಾರ್ಯದರ್ಶಿ ಸೋಮನಾಥಎಸ್ ಕಡಕೋಳ ಅವರು ಸಂಘದ 2017-18 ಸಾಲಿನ ವಾರ್ಷಿಕ ವರದಿ ಅಡಾವೆ ಪತ್ರಿಕೆ ಹಾಗೂ ಲಾಭ ಹಾನಿ ಪತ್ರಿಕೆ ಮತ್ತು ಮುಂದಿನ ಸಾಲಿನ ಬಜೆಟನ್ನು ಸಭೆಯಲ್ಲಿ ಮಂಡಿಸಿದರು.
News Belgaum-ಶಿವಗಿರಿ ಸೊಸೈಟಿಯ 19ನೇ ವಾರ್ಷಿಕ ಮಹಾಸಭೆಈ ಸಂದರ್ಭದಲ್ಲಿ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು ಹಾಗೂ ಉತ್ತಮಗ್ರಾಹಕರನ್ನು ಸತ್ಕರಿಸಲಾಯಿತು. ವೇದಿಕೆಯಲ್ಲಿ ವಿವಿಧಕ್ಷೇತ್ರದಲ್ಲಿ ಗುರುತಿಸಿಕೊಂಡ ನಿರ್ಧೇಶಕರಾದಗಂಗಾಧರಎಮ್ ಬಾಳಪ್ಪಾ ಬಿ ಕಾಳೇಕಟ್ಟಿ ಹಾಗೂ ಉಪಾಧ್ಯಕ್ಷರಾದ ಸುನೀಲ ಆರ್ ಪೂಜಾರಿಅವರನ್ನು ಸನ್ಮಾನಿಸಲಾಯಿತು.
ಸಭೆಯಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸುಜನ್‍ಕುಮಾರಅವರು ಸದಸ್ಯರು ಸಕಾಲದಲ್ಲಿ ಸಾಲವನ್ನು ಮರುಪಾವತಿಸಿ ಇನ್ನೂ ಹೆಚ್ಚಿನರೀತಿಯಲ್ಲಿ ಸಂಸ್ಥೆಯಿಂದದೊರೆಯುವ ಸೌಲಭ್ಯಗಲನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಮಂಡಳಿಯು ಎಲ್ಲಾ ಸದಸ್ಯರು ಸಿಬ್ಬಂದಿ ವರ್ಗ ಹಾಗೂ ಉಪಸ್ಥಿತರಿದ್ದರು. ಶಾಖಾ ವ್ಯವಸ್ಥಾಪಕರಾದಚಂದ್ರ ಪೂಜಾರಿ ನಿರೂಪಿಸಿ ವಂದಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.