ಉತ್ತಮ ಸಮಾಜಕ್ಕಾಗಿ

ಅನಾಹುತಕ್ಕೆ ಕಾಯುತ್ತಿರುವ ರಸ್ತೆ ಗುಂಡಿಗಳು: ಇತ್ತ ಹಾಯದ ಅಧಿಕಾರಿಗಳು..

news belagavi

0

ಬೆಳಗಾವಿ 🙁news belgaum)ರಸ್ತೆ ಗುಂಡಿಗಳು ರಸ್ತೆ ಹೆಸರಲ್ಲಿ ಗುತ್ತಿಗೆದಾರರ ಹೆಸರಿಗೆ ಗುತ್ತಿಗೆಯನ್ನು ನೀಡಿ ಯಾವ ಮಟ್ಟಿಗೆ ಕಾಮಗಾರಿ ನಡೆದಿತ್ತೆಂದು ತಿಳಿಯದ ಅಧಿಕಾರಿಗಳು ಈ ರಸ್ತೆಯಲ್ಲಿ ಹಳ್ಳಿಯಲ್ಲಿ ರಸ್ತೆ ಎಂದು ತಿಳಿದಿದ್ದೀರಾ ಹಾಗಾದ್ರೆ ಇಲ್ಲಿದೆ ನೋಡಿ ಅಯ್ಯೋ ಗುಡ್ಡಗಾಡು ಪ್ರದೇಶ ಅಂತೂ ಅಲ್ಲೇ ವೇ ಅಲ್ಲ ಈ ರಸ್ತೆ ಬೆಳಗಾವಿ ನಗರದಲ್ಲಿರುವ ರಸ್ತೆ ಈ ರಸ್ತೆಗೆ ಗಮನಹರಿಸದ ಅಧಿಕಾರಿಗಳು ಈಗ ರಸ್ತೆಯನ್ನು ರಾಕ್ಷಸನಂತೆ ಈ ಗುಂಡಿಗಳು ಯಾರನ್ನು ಬಲಿ ಪಡೆಯುತ್ತೆ ದೇವರೇ ಬಲ್ಲ ಯಾವುದಕ್ಕೂ ಈ ರಸ್ತೆಗಳಿಗೆ ಅಧಿಕಾರಿಗಳು ಲೋಕೋಪಯೋಗಿ ಇಲಾಖೆ ಇತ್ತ ಗಮನ ಹರಿಸಿ ನೋಡಿದರೆ ಅನಾಹುತ ತಪ್ಪಿಸಲು ಆ ದೇವರೇ ಬುದ್ಧಿ ಕೊಟ್ಟಂತಾಗುತ್ತದೆ ಎಂದು ಇಲ್ಲಿ ಸಾರ್ವಜನಿಕರು ಮಾಡೋದಂತೂ ಸತ್ಯ ಹಾಗಾದರೆ ಈ ರಸ್ತೆ ಎಲ್ಲಿದ್ದೀರಾ ಈ ರಸ್ತೆ ಇರುವುದು ಹನುಮಾನ್ ನಗರ ಸರ್ಕಲ್ ನಲ್ಲಿರುವ ಬಾಕ್ಸ‍ಟ್ ರಸ್ತೆಯ ಈ ಗುಂಡಿಗಳು ನೋಡಿದರೆ ಅಯ್ಯೋ ಭಯಾನಕ ಗಾಡಿಯವರು ಯಾವಾಗೆಲ್ಲ ಯಾವ ಗಾಡಿ ಯಾವ ಅನಾಹುತಕ್ಕೆ ಕಾರಣವಾಗಿತ್ತೊ ಎಂದು ಯೋಚಿಸುವಂತಾಗಿದೆ ಹಾಗೆ ಗುತ್ತಿಗೆದಾರರು ಕಾಮಗಾರಿಗೆ ಚಾಲನೆ ಹೆಸರಷ್ಟೇ ಕಾಮಗಾರಿಗಳು ಕಾರ್ಯರೂಪದಲ್ಲಿ ಇಲ್ಲ ಹೋಗಲಿ ಗುಂಡಿಗಳ ದರೂ ಮುಚ್ಚುವಲ್ಲಿ ಯಶಸ್ವಿ ಆಗ್ತಾರಾ ಅದು ಕೂಡ ಇಲ್ಲ ಅದಕ್ಕಾಗಿ ವಿವಿಧ ಸಂಘಟನೆಗಳು ಈ ರಸ್ತೆ ಗುಂಡಿಯಲ್ಲಿ ಗಿಡನೆಟ್ಟು ಪ್ರತಿಭಟನೆ ಮಾಡಿದರೂ ಕೂಡ ಅಧಿಕಾರಿಗಳು ಇತ್ತ ಹಾಯದೇ ಈ ಗುಂಡಿಗಳನ್ನು ಹಾಗೇ ಬಿಟ್ಟಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಸಾರ್ವಜನಿಕರು ನಮ್ಮ ನ್ಯೂಸ್ ಬೆಳಗಾಮ್ ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ ಅದಕ್ಕಾಗಿ ಸಂಬಂಧಪಟ್ಟ ಇಲಾಖೆಯ ಲೋಕೊಪಯೋಗಿ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಗುಂಡಿ ಗಳಾದರೂ ರಸ್ತೆ ಕಾಮಗಾರಿ ಮುಗಿಯುವವರೆಗೆ ಗುಂಡಿಗಳೂ ಮುಚ್ಚುವಲ್ಲಿ ಯಶಸ್ವಿ ಆಗ್ತಾರಾ.. ಇಲ್ಲ ಎಂದು ಕಾದು ನೋಡೋಣ

Leave A Reply

 Click this button or press Ctrl+G to toggle between Kannada and English

Your email address will not be published.