ಉತ್ತಮ ಸಮಾಜಕ್ಕಾಗಿ
Monthly Archives

January 2017

ಡಿಜಿಟಲ್ ಮಹತ್ವ ಅರಿತುಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ

ಬೆಳಗಾವಿ: ಇಂದು ಭಾರತ ದೇಶ ಅತಿ ವೇಗದಲ್ಲಿ ಬೆಳೆಯುತ್ತಿದ್ದು, ದೇಶ ಡಿಜಿಟಲ್ ಯುಗಕ್ಕೆ ಕಾಲಿಡುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ಡಿಜಿಟಲ್ ಮಹತ್ವ ಅರಿತಿಕೊಳ್ಳಬೇಕೆಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ರಜಿಸ್ಟ್ರಾರ್ ಪ್ರೊ.ಶಿವಾನಂದ ಗೊರನಾಳೆ ಅವರು ವಿದ್ಯಾರ್ಥಿಗಳಿಗೆ ಸಲಹೆ…

ಫೆ.5ರಂದು ತಿಗಡೊಳ್ಳಿಯಲ್ಲಿ ಪಂಚಕಲ್ಯಾಣ ಮಹೋತ್ಸವದ ಸವಾಲು

ಬೆಳಗಾವಿ: ಬೈಲಹೊಂಗಲ ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಫೆ.5ರಿಂದ ಮೇ.9ರ ವರೆಗೆ ಪಂಚಕಲ್ಯಾಣ ಮಹೋತ್ಸವ ನಡೆಯಲಿದೆ. ಇದರ ಅಂಗವಾಗಿ ಸೌಧರ್ಮ ಇಂದ್ರ-ಇಂದ್ರಾಣಿಯರ(ಯಜಮಾನ), ಮಾತಾ-ಪಿತ, ಸುವರ್ಣ ಸೌಭಾಗ್ಯವತಿ, ಧನಪತಿ ಕುಬೇರ, ಯಜ್ಞನಾಯಕ ಹಾಗೂ ಅಷ್ಟ ಕುಮಾರಿಕೆಯರ ಸವಾಲುಗಳು ತಿಗಡೊಳ್ಳಿಯಲ್ಲಿ…

ಮಟಕಾ ದಾಳಿ ಒಬ್ಬನ ಬಂದನ ರೂ.4,225/- ಜಪ್ತ

ಬೆಳಗಾವಿ: ಇಂದು ಸಾಯಂಕಾಲ ಮಾರ್ಕೆಟ ಪೊಲೀಸ್ ಠಾಣಾ ವ್ಯಾಪ್ತಿಯ ಖಂಜರಗಲ್ಲಿಯಲ್ಲಿ ಶಿವಾಜಿ ನಂದು ಧುಕಾಳೆ ಸಾ;-ಜ್ಯೋತಿ ನಗರ ಕಂಗ್ರಾಳಿ ಕೆ ಎಚ್. ಈತನು ಸಾರ್ವನಿಕ ಸ್ಥಳದಲ್ಲಿ ನಿಂತು ಜನರ ಕಡೆಯಿಂದ ಓಸಿ ಅಂಕೆ ಸಂಖ್ಯೆಗಳ ಮೇಲೆ ಹಣ ಹಚ್ಚಿಸಿಕೊಂಡು ಓಸಿ ಜೂಗಾರ ಆಟ ಆಡುತ್ತಿದ್ದಾಗ ಮಾರ್ಕೇಟ ಪೊಲೀಸ್…

ವಿವ್ವಿದ ಇಲಾಖೆಗಳಿಂದಾ ತಿಳಿದು ಬಂದ ಪ್ರಕಟಣೆಗಳು

ಫೆ. 4 ರಂದು ಕ್ಯಾಂಪಸ ಸಂದರ್ಶನ ಬೆಳಗಾವಿ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಅಪೋಲೋ ಹಾಸ್ಪಿಟಲ್, ಬೆಂಗಳೂರು ,ಇವರ ಸಂಯುಕ್ತಾಶ್ರಯದಲ್ಲಿ, ಫೆಬ್ರವರಿ 4 ಮತ್ತು ರಂದು ಸ್ಟಾಪ್ ನರ್ಸ ಹುದ್ದೆಗೆ, ಉಚಿತ ಕ್ಯಾಂಪಸ ಸಂದರ್ಶನವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ,ಆಯೋಜಿಸಲಾಗಿದೆ.…

ಕೋಳೇಕರರಿಗೆ ಪ್ರಶಸ್ತಿ ಕೃಷಿ ಇಲಾಖೆಗೆ ಕಳಸವಿಟ್ಟಂತೆ:ಜಿ.ಬಿ.ಕಲ್ಯಾಣಿ

ಬೆಳಗಾವಿ: ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಎಚ್.ಡಿ.ಕೋಳೇಕರ ಅವರಿಗೆ ಸರ್ವೋತ್ತಮ ಪ್ರಶಸ್ತಿ ಲಭಿಸಿದ್ದು ಕೃಷಿ ಇಲಾಖೆಗೆ ಕಳಸವಿಟ್ಟಂತಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರಾದ ಜಿ.ಬಿ.ಕಲ್ಯಾಣಿ ಅಭಿಪ್ರಾಯ ಪಟ್ಟರು. ಗಣರಾಜ್ಯೋತ್ಸವ ದಿನಾಚರಣೆಯ ದಿನ ಬೆಳಗಾವಿ ಜಿಲ್ಲಾ ಆಡಳಿತದಿಂದ ಎಚ್.ಡಿ.ಕೋಳೇಕರ…

ಅಕಾಡೆಮಿ ಶಿಷ್ಯವೇತನಕ್ಕೆ ಕೆಎಲ್‍ಇ ಸಂಗೀತ ಶಾಲೆಯ ನಾಲ್ವರು ವಿದ್ಯಾರ್ಥಿಗಳ ಆಯ್ಕೆ

ಬೆಳಗಾವಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಈ ಸಾಲಿನ ಶಿಷ್ಯವೇತನಕ್ಕೆ ಇಲ್ಲಿನ ಕೆಎಲ್‍ಇ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ನಾಲ್ವರು ಪ್ರತಿಭಾವಂತ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಯೋಗೇಶ್ ರಾಮದಾಸ (ಹಿಂದೂಸ್ತಾನಿ ಸಂಗೀತದಲ್ಲಿ ಹಾರ್ಮೋನಿಯಂ), ಮೃತ್ಯುಂಜಯ ಮಾಸ್ತಮರಡಿ (ಹಿಂದೂಸ್ತಾನಿ…

ಬೆಳಗಾವಿ ನಗರ.ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳು

ಹಗಲು ಕಳ್ಳತನ ಮಾಡಲು ಪ್ರಯತ್ನಿಸಿ ಸಿಕ್ಕಬಿದ್ದ ಪ್ರಕರಣಃ ಬೆಳಗಾವಿ ಮುಂಜಾನೆ 9.30 ಗಂಟೆ ಸುಮಾರಿಗೆ ವಿಶ್ವನಾಥ ಚೆನ್ನಬಸಪ್ಪಾ ವಿಜಾಪುರ ಸಾ; ಎಲ್‍ಆಯ್‍ಜಿ-27. ಮಹಾಂತೆಶ ನಗರ ಬೆಳಗಾವಿ. ಇವರು ತಮ್ಮ ಮನೆಗೆ ಕೀಲಿ ಹಾಕಿಕೊಂಡು ತನ್ನ ಅಂಗಡಿಗೆ ಹೋದಾಗ ಆರೋಪಿತನಾದ ಮಹಬೂಬ ಅನ್ವರ ಇನಾಮದಾರ…

ಮೋಬೈಲ್ ಹಿನ್ನೆಲೆಯಲ್ಲಿ ಕೊಲೆ

ಬೆಳಗಾವಿ - ಮೂರು ದಿನಗಳ ಹಿಂದೆ ಕಾಕತಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣವನ್ನು ಎರಡೇ ಎರಡು ದಿನದಲ್ಲಿ ಭೇದಿಸುವಲ್ಲಿ ಕಾಕತಿ ಪೋಲೀಸರು ಯಶಸ್ವಿಯಾಗಿದ್ದಾರೆ ದಿನಾಂಕ 27.01.2017 ರಂದು ನಿಸ್ಸಾರ ಅಹ್ಮದ @ ಮುನ್ನಾ ತಂದೆ ಇಸ್ಮಾಯಿಲ್ ಪೀರಜಾದೆ, ವಯಾ: 40 ವರ್ಷ, ಸಾ:…

ಪಂಚಕಲ್ಯಾಣ ಮಹೋತ್ಸವಕ್ಕೆ ಚಾಲನೆ

ಬೆಳಗಾವಿ.: ಬೆಳಗಾವಿ ತಾಲೂಕಿನ ಧಾಮಣೆ (ಎಸ್.) ಗ್ರಾಮದಲ್ಲಿ ಜ. 30 ರಿಂದ ಫೆ,3 ರವರೆಗೆ ನಡೆಯಲಿರುವ ಶ್ರೀ.1008 ಭಗವಾನ ಮಹಾವೀರರ ಚರ್ತುಮುಖ ತೀರ್ಥಂಕರರ ಜಿನಬಿಂಬ ಮಾನಸ್ಥಂಭೋಪರಿ ಮತ್ತು ಶಿಖರಸ್ಥ ಸಿಂಹಾಸನೋಪರಿ ಶ್ರೀ.1008 ಭಗವಾನ ಪಾಶ್ರ್ವನಾಥ ತೀರ್ಥಂಕರರ ಪಂಚಕಲ್ಯಾಣ ಪ್ರತಿಷ್ಠಾ…

ಚಿಕ್ಕೋಡಿ ಘಟಕದಿಂದ ನೂತನ ಎಸಿ ಸ್ಲೀಪರ್ ಕೋಚ್ ಪ್ರಾರಂಭ

ಬೆಳಗಾವಿ, ಚಿಕ್ಕೋಡಿ ಹಾಗೂ ಹುಕ್ಕೇರಿ ಸುತ್ತಮುತ್ತಲಿನ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಚಿಕ್ಕೋಡಿ ಘಟಕದಿಂದ ಚಿಕ್ಕೋಡಿ-ಬೆಂಗಳೂರು ಮಾರ್ಗದಲ್ಲಿ ನೂತನ (ಎಸಿ ಸ್ಲೀಪರ) ರಾತ್ರಿ ಸಾರಿಗೆಯನ್ನು ಜನವರಿ 26 ರಿಂದ ಪ್ರಾರಂಭಿಸಲಾಗಿದೆ. ಪ್ರತಿದಿನ ಈ ಸಾರಿಗೆಯು ಚಿಕ್ಕೋಡಿಯಿಂದ ರಾತ್ರಿ 7…