ಉತ್ತಮ ಸಮಾಜಕ್ಕಾಗಿ
Monthly Archives

February 2017

ಕೊಲೆಗೆ ಯತ್ನ

ಬೆಳಗಾವಿ ನೀನ್ನೆಯ ದಿನ ರಾತ್ರಿ 10.30 ಗಂಟೆಗೆ ಪಿರ್ಯಾದಿ ಶ್ರೀ ಇನಾಯತ್ ಶಬ್ಬೀರಅಹಮದ ಧಾರವಾಡಕರ ಸಾ|| ಕಾಕರ ಗಲ್ಲಿ, ಬೆಳಗಾವಿ ಈತನು ತನ್ನ ಗೆಳೆಯ ಆಶೀಫ ಪಠಾಣ ಇವನಿಗೆ ಭೆಟ್ಟಿಯಾಗಿ ಮನೆಗೆ ಹೋಗುತ್ತಿರುವಾಗ ಕನಕದಾಸ ಸರ್ಕಲ್ ಹತ್ತಿರ ಆರೋಪಿತನಾದ ಮುನ್ನಾ ಖಾಜಿ ಸಾ|| ಅಟೋ ನಗರ, ಬೆಳಗಾವಿ ಹಾಗೂ…

ಜಿ.ಎ.ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಬೆಳಗಾವಿ: ರಾಷ್ಟ್ರೀಯ ವಿಜಾÐನ ದಿನಾಚರಣೆಯನ್ನು ನಗರದ ಕೆಎಲ್‍ಇ ಜಿ.ಎ.ಪ್ರೌಢಶಾಲೆಯಲ್ಲಿ ಆಚರಿಸಲಾಯಿತು. ಇಂದಿನ ಜಾಗತಿಕ ದಿನಮಾನದಲ್ಲಿ ವಿಜಾÐನ ಮಹತ್ತರ ಪಾತ್ರ ವಹಿಸಿದ್ದು ವಿದ್ಯಾರ್ಥಿಗಳು ಕಾಲಕ್ಕೆ ತಕ್ಕಂತೆ ತಮ್ಮ ಆಸಕ್ತಿ ಅಭಿರುಚಿ ಬದಲಿಸಿಕೊಂಡು ಹೋಗಬೇಕಿದೆ ಎಂದು ಶಿಕ್ಷಕ ಎಸ್. ವಿ.…

ಎಲ್. ಎಸ್. ಶಾಸ್ತ್ರಿಯವರಿಗೆ ಕೌಸ್ತುಭ ಪ್ರಶಸ್ತಿ ಪ್ರದಾನ

ಬೆಳಗಾವಿ ಕಳೆದ 20 ವರ್ಷಗಳಿಂದ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಮೂಲಕ ಚುಟುಕು ಸಾಹಿತ್ಯ ಬೆಳವಣಿಗೆಗೆ ಉತ್ತೇಜನವಿತ್ತದ್ದಕ್ಕಾಗಿ ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತ ಅಧ್ಯಕ್ಷ ಎಲ್. ಎಸ್. ಶಾಸ್ತ್ರಿ ಅವರಿಗೆ ಮೈಸೂರಿನ ನಾದಬ್ರಹ್ಮ ಸಂಗೀತ ಸಭಾಗೃಹದಲ್ಲಿ ‘ಕೌಸ್ತುಭ’ ಪ್ರಶಸ್ತ್ರಿ…

ಪ್ರಕಟಣೆಗಳು

ಸಂಹನ ಕೌಶಲ್ಯ ಉಚಿತ ತರಬೇತಿ ಬೆಳಗಾವಿ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ವತಿಯಿಂದ “ಸಂಹನ ಕೌಶಲ್ಯ” ಉಚಿತ ತರಬೇತಿ ಶಿಬಿರವನ್ನು ಮಾರ್ಚ 1 ರಿಂದ 6ರವರೆಗೆ ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5-30 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ. ಆಸಕ್ತವುಳ್ಳ…

ಜಿಲ್ಲಾ ಮಟ್ಟದ ”ಮಕ್ಕಳ ಹಬ್ಬ”

ಬೆಳಗಾವಿ: ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ, ಜಿಲ್ಲಾ ಬಾಲ ವಿಕಾಸ ಅಕಾಡೆಮಿ, ಮಹಿಳೆಚಿರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ಹಾಗೂ ಚಿಕ್ಕೋಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ…

ಗೋಕಾಕ: ಸಾರ್ವಜನಿಕರ ಗಮನಕ್ಕೆ

ಬೆಳಗಾವಿ: ಕರ್ನಾಟಕ ಮುದ್ರಾಂಕ (ಸ್ವತ್ತುಗಳ ಮಾರ್ಗಸೂಚಿ ಮಾರುಕಟ್ಟೆ ಬೆಲೆಗಳನ್ನು ಅಂದಾಜು ಮಾಡುವ, ಪ್ರಕಟಿಸುವ ಮತ್ತು ಪರಿಷ್ಕರಿಸುವ) ನಿಯಮಗಳನ್ವಯ ಗೋಕಾಕ ತಾಲೂಕಿನ ಉಪನೋಂದಣಿ ಕಚೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ಮಾರುಕಟ್ಟೆ ಬೆಲೆಗಳನ್ನು ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ…

ಕೆ.ಎಸ್.ಐ.ಸಿ ಮೈಸೂರ್ ಸಿಲ್ಕ್ ಸೀರೆಗಳ ಪ್ರದರ್ಶನ ಮಾರಾಟ ಪ್ರಾರಂಭ

ಬೆಳಗಾವಿ: ಕೆ.ಎಸ್.ಐ.ಸಿ(ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ)ವು ಕನಾಟಕ ಸರ್ಕಾರದ ಒಚಿದು ಉದ್ಯಮವಾಗಿದ್ದು, ಕರ್ನಾಟಕದ ಪಾರಂಪಾರಿಕ ಉತ್ಪನ್ನವಾದ “ಮೈಸೂರು ಸಿಲ್ಕ್” ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಮಾರ್ಚ್ 1 ರಿಂದ 6 ರವರೆಗೆ ಜಿಲ್ಲಾ ಕನ್ನಡ ಸಾಹಿತ್ಯ ಭವನ, ಕಿತ್ತೂರು ರಾಣಿ…

ನಿಷೇಧಾಜ್ಞೆ ಜಾರಿ

ಬೆಳಗಾವಿ: ಬೆಳಗಾವಿ ನಗರದ ಮೆಥೋಡಿಸ್ಟ್ ಚರ್ಚ್ ಮತ್ತು ಕ್ರಿಶ್ಚಿಯನ್ ಮಿಷನ್ ಕಂಪೌಂಡ ಒಳಗಿರುವ ಜಮೀನಿನ ಆಸ್ತಿಗೆ ಸಂಬಂಧಿಸಿದಂತೆ ಫೆಬ್ರುವರಿ 28ರ ರಾತ್ರಿ 8 ಗಂಟೆಯಿಂದ ಮಾರ್ಚ 5ರ ರಾತ್ರಿ 8 ಗಂಟೆಯವರೆಗೆ ಬೆಳಗಾವಿ ಮೆಥೋಡಿಸ್ಟ್ ಚರ್ಚ್ ಕಂಪೌಂಡ ಮತ್ತು 100 ಮೀಟರ್ ಸುತ್ತಳತೆಯಲ್ಲಿ ಶ್ರೀ…

ಮೂಲಭೂತ ಕರ್ತವ್ಯಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಸಂವಿಧಾನ ಕಾನೂನುಗಳ ತಾಯಿ: ನ್ಯಾಯಾಧೀಶ ಕಿಣಿ

ಬೆಳಗಾವಿ: ಭಾರತದ ಸಂವಿಧಾನವು ಎಲ್ಲ ಕಾನೂನುಗಳ ತಾಯಿ ಇದ್ದಂತೆ. ಪ್ರತಿಯೊಬ್ಬ ನಾಗರಿಕನು ಸಂವಿಧಾನದ ಆಶಯದಂತೆ ತನ್ನ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಿರಣ…

ಕೃಷಿ ಯಂತ್ರಧಾರೆಯ ಬಗ್ಗೆ ಪ್ರತಿಯೊಬ್ಬ ರೈತನಿಗೂ ಅರಿವು ಅಗತ್ಯ :ಸಚಿವ ಕೃಷ್ಣ ಬೈರೇಗೌಡ

ಬೆಳಗಾವಿ: ರೈತರು ಕೃಷಿಯಂತ್ರಧಾರೆ ಎಂದರೆ ಏನು ಹಾಗೂ ಅದರ ಪ್ರಯೋಜನೆಯನ್ನು ಹೇಗೆ ಪಡೆದುಕೊಳ್ಳಬೇಕು ಎಂದು ಅರಿತುಕೊಳ್ಳುವುದು ಅಗತ್ಯವಾಗಿದೆ. ಅಲ್ಲದೆ ರೈತರಿಗೆ ಕೃಷಿಯಂತ್ರಧಾರೆ ಯೋಜನೆಯ ಉಪಯೋಗವನ್ನು ಯಾವ ರೀತಿ ತೆಗೆದುಕೊಳ್ಳಬೇಕೆಂದು ತಿಳಿಯುವುದು ಮುಖ್ಯವಾಗಿದೆ ಎಂದು ರಾಜ್ಯ ಕೃಷಿ ಸಚಿವರಾದ…