ಉತ್ತಮ ಸಮಾಜಕ್ಕಾಗಿ
Monthly Archives

March 2017

ಮಹಿಳೆಯರಿಂದ ಯಶಸ್ವಿ ಯಕ್ಷಗಾನ ಪ್ರದರ್ಶನ

ಬೆಳಗಾವಿ- ಕೆ ಎಲ್ ಇ ಶತಮಾನೋತ್ಸವ ಸಂಭ್ರಮಾಚರuಯ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಇಂದು ಸಂಜೆ 6.30ಕ್ಕೆ ಜೆ ಎನ್ ಎಂ ಸಿ ಆವರಣದ ಕೆಎಲ್‍ಇ ಸೆಂಟನರಿ ಕನ್ವೆನ್‍ಷನ್ ಹಾಲ್‍ನಲ್ಲಿ ಉಡುಪಿಯ ಶ್ರೀಗೌರೀಶಂಕರ ಸಾಂಸ್ಕøತಿಕ ಪ್ರತಿಷ್ಠಾನ ಇವರಿಂದ ಗೋಪಾಲಕೃಷ್ಠ ಭಟ್ ನಿರ್ದೆಶನದ "ಚಾಮುಂಡೇಶ್ವರಿ…

ಜಂಟಿ ಕಾರ್ಯಾಚರಣೆ ಅಬಕಾರಿ ದಾಳಿ ಓರ್ವ ಬಂಧನ

ಬೆಳಗಾವಿ ನಗರ ಸಿಸಿಬಿ ವಿಶೇಷ ಪೊಲೀಸ್ ಠಾಣೆಯ ಪಿಎಸ್‍ಐ ಹಾಗೂ ಬೆಳಗಾವಿ ಗ್ರಾಮೀಣ ಠಾಣೆಯ ಜಂಟಿ ಕಾರ್ಯಾಚರಣೆಯಲ್ಲಿ ಅಬಕಾರಿ ದಾಳಿ; ಓರ್ವ ಬಂಧಸಿ ರೂ. 8000/- ರಷ್ಟು ಅಕ್ರಮ ಸರಾಯಿ ವಶಪಡಿಸಿಕೋಂಡಿದ್ದಾರೆ ನಿನ್ನೆಯ ದಿನ ಸಾಯಂಕಾಲ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ಹದ್ದಿಯ, ಕಿಣಿಯೆ ಗ್ರಾಮದ…

ವ್ಯಾಸ ಸಾಹಿತ್ಯ, ದಾಸ ಸಾಹಿತ್ಯವೆರಡೂ ಶ್ರೇಷ್ಠವೇ

ಬೆಳಗಾವಿ ವ್ಯಾಸ ಸಾಹಿತ್ಯ ಶ್ರೇಷ್ಠವೋ; ದಾಸ ಸಾಹಿತ್ಯ ಶ್ರೇಷ್ಠವೋ ಎಂದು ಚರ್ಚಿಸುವ ಕಾಲವೊಂದಿತ್ತು. ನನ್ನ ಅಭಿಪ್ರಾಯದಂತೆ ವ್ಯಾಸ ಸಾಹಿತ್ಯವೇ ಇರಲಿ ದಾಸ ಸಾಹಿತ್ಯವೇ ಇರಲಿ ಎರಡೂ ಅಷ್ಟೇ ಪ್ರಾಮುಖ್ಯವಾದವುಗಳು ಎಂದು ಉಡುಪಿಯ ಫಲಿಮಾರು ಮಠದ ಪೂಜ್ಯ ಶ್ರೀ ವಿದ್ಯಾಧೀಶತೀರ್ಥ ಸ್ವಾಮಿಜಿ ಇಂದಿಲ್ಲಿ…

ವಿವಿದ ಪ್ರಕಟಣೆಗಳು

ಭ್ರೂಣ ಲಿಂಗ ಪತ್ತೆ ಕಾನೂನಿಗೆ ವಿರುದ್ಧ ಬೆಳಗಾವಿ: ಗರ್ಭಪೂರ್ವ ಲಿಂಗ ಆಯ್ಕೆ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವುದು ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಿಸಿ ಮತ್ತು ಪಿಎನ್‍ಡಿಟಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎನ್ ಜಯರಾಮ…

ಉಚಿತ ಹೆಚ್ಚುವರಿ ಅಕ್ಕಿ ವಿತರಣೆ: ಜಿಲ್ಲೆಯ ಶೇ.85 ಕುಟುಂಬಗಳಿಗೆ ಲಾಭ ಬರಗಾಲದಲ್ಲಿ ‘ಅನ್ನಭಾಗ್ಯ’ ಆಧಾರ-ಸಚಿವ…

ಬೆಳಗಾವಿ: ಬರಗಾಲದಿಂದ ತತ್ತರಿಸುತ್ತಿರುವ ಗ್ರಾಮೀಣ ಪ್ರದೇಶದ ಬಡ ಜನರಿಗೆ ‘ಅನ್ನಭಾಗ್ಯ’ವು ಆಧಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಕಾನೂನು…

ಪೊಲೀಸ ಕಮೀಷನರ್ ಕಛೇರಿಯ ಪ್ರಕಟಣೆ

ಬೆಳಗಾವಿ: ದಿನಾಂಕ 02.04.2017 ರಂದು ಸಾಯಂಕಾಲ 5.00 ಗಂಟೆಗೆ ಬೆಳಗಾವಿ ನಗರದ ಜಿಲ್ಲಾ ಪೊಲೀಸ ಪರೇಡ್ ಮೈದಾನದಲ್ಲಿ ಪೊಲೀಸರೊಂದಿಗೆ ಒಂದು ದಿನ ಎಂಬ ವಿನೂತನ ಕಾರ್ಯಕ್ರಮವನ್ನು ಕುಮಾರಿ. ಅಂಜನಿ ರಾಮಾ ಪಾಟೀಲ ರವರು ಆಯೋಜಿಸಿರುತ್ತಾರೆ. ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಅನ್ಯೊನ್ಯ ಬಾಂಧವ್ಯ…

ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಇಂಜಿನಿಯರಿಂಗ್ ವಿದ್ಯಾರ್ಥಿಯಿಂದ ನಿರಂತರ ಅತ್ಯಾಚಾರ

ಬೆಳಗಾವಿ  ಏಳನೇಯ ತರಗತಿಯ ವಿಧ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ ಇದನ್ನು ಮೋಬೈಲ್ ನಲ್ಲಿ ಶೂಟ್ ಮಾಡಿ ಇದನ್ನೇ ದುರುಪಯೋಗ ಪಡಿಸಿಕೊಂಡು ಮುಗ್ಧ ಬಾಲೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ ಇಂಜನಿಯರಿಂಗ್ ವಿಧ್ಯಾರ್ಥಿಯೊಬ್ಬನ ಕಾಮುಕನ ಕರ್ಮಕಾಂಡ ಬೆಳಕಿಗೆ ಬಂದಿದೆ ಅತ್ಯಾಚಾರವೆಸಗಿದ…

ಏ.9 ರಂದು ಭಗವಾನ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವ ಆಚರಣೆ

ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 9 ರಂದು ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ ನಿಮಿತ್ಯ ವಿವಿಧ ಕಾರ್ಯಕ್ರಮಗಳನ್ನೂ ಸಹ ಆಯೋಜಿಸಲಾಗಿದೆ. ಏ.2 ರಂದು ಅನಿಗೋಳದ ಆದಿನಾಥ ಭವನದಲ್ಲಿ ಬೆಳಿಗ್ಗೆ 9 ಗಂಟೆಗೆ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣೆ, ಏ.4 ರಂದು…

ದಕ್ಷ ಅಧಿಕಾರಿಯಾದ ನಿಂಗನಗೌಡಾ ಅಣ್ಣೆಶಗೌಡಾ ಪಾಟೀಲ್

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಗ್ರಾಮಾಂತರ ಠಾಣೆ ಪಿ.ಎಸ್.ಐ ನಿಂಗನಗೌಡ ಪಾಟೀಲ್ ೨೦೧೬ ಸಾಲಿನ ಮುಖ್ಯಮಂತ್ರಿ ಪದಕವನ್ನು ಮುಡಿಗೆರಿಸಿಕೊಂಡಿದ್ದಾರೆ. ದಕ್ಷ ಅಧಿಕಾರಿಯಾದ ನಿಂಗನಗೌಡಾ ಅಣ್ಣೆಶಗೌಡಾ ಪಾಟೀಲ್ ಇಲಾಖೆಯಲ್ಲಿ ಅನೇಕ ಸಾದನೆ ಮಾಡಿದ್ದು ಕಳ್ಳಕಾಕರಗೆ ಸಿಂಹಸ್ವಪ್ನವಾಗಿದ್ದಾರೆ. ಜನ ಸ್ನೇಹಿ…

ನಿವೃತ್ತ ಆಯ್.ಎ.ಎಸ್. ಅಧಿಕಾರಿ ಚೌಗುಲೆಯವರ ವಿಶಿಷ್ಟ ಹವ್ಯಾಸ ನಾಳೆಯಿಂದ ಹಳೆಯ ಅಂಚೆ ಚೀಟಿ, ನಾಣ್ಯ ಪ್ರದರ್ಶನ ಆರಂಭ

ಬೆಳಗಾವಿ : ನಿವೃತ್ತ ಆಯ್.ಎ.ಎಸ್ ಅಧಿಕಾರಿ, 79 ಇಳಿ ವಯಸ್ಸಿನ ನಗರದ ಎಸ್.ಡಿ. ಚೌಗುಲೆ ಅವರು 1985 ರಿಂದ ಸಂಗ್ರಹಿಸಿದ ವಿವಿಧ ಅಪರೂಪದ ಅಂಚೆ ಚೀಟಿ, ನಾಣ್ಯ ಹಾಗೂ ನೋಟುಗಳ ಪ್ರದರ್ಶನ ಏಪ್ರೀಲ್ 1 ಹಾಗೂ 2ರಂದು ಶಿವಬಸವ ನಗರದ ಎಸ್.ಜಿ.ಬಾಳೇಕುಂದ್ರಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ದಿನಾಲು…