ಉತ್ತಮ ಸಮಾಜಕ್ಕಾಗಿ
Monthly Archives

April 2017

ಕಸಮಳಗಿ ಪಂಚಕಲ್ಯಾಣ ಮಹೋತ್ಸವ ಮೌಂಜಿ ಬಂಧನ: ಮಕ್ಕಳಿಗೆ ವೃತೋಪದೇಶ

ಬೆಳಗಾವಿ (ಖಾನಾಪೂರ –ಕಸಮಳಗಿ) .ಏ.30: ಖಾನಾಪೂರ ತಾಲೂಕಿನ ಕಸಮಳಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಜೈನ ಬಸದಿ ಮತ್ತು ಶ್ರೀ. 1008 ಪಾಶ್ರ್ವನಾಥ ತೀರ್ಥಂಕರರ ಜಿನಮಂದಿರ ಹಾಗೂ ನೂತನ ಮಾನಸ್ಥಂಭೋಪರಿ ಹಾಗೂ ಶಿಖರಸ್ಥ ಜಿನಬಿಂಬಗಳ ಮತ್ತು 24 ತೀರ್ಥಂಕರರ ವಿಶ್ವ ಮಟ್ಟದ ಬೃಹತ್ ಪಂಚಕಲ್ಯಾಣ…

ಶಿವ ಬಸವ ಜಯಂತಿ ಅಂಗವಾಗಿ ಶನಿವಾರ ನಗರದ ಚಿಕ್ಕುಂಬಿ ಮಠದ ಆಶ್ರಮದ ಮಕ್ಕಳಿಗೆ ಅನ್ನದಾಸೋಹ

ಬೆಳಗಾವಿ:29 ಶಿವ ಬಸವ ಜಯಂತಿ ಅಂಗವಾಗಿ ಶನಿವಾರ ನಗರದ ಚಿಕ್ಕುಂಬಿ ಮಠದ ಆಶ್ರಮದ ಮಕ್ಕಳಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ಬಿಜೆಪಿ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಟೋಪಣ್ಣವರ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಕೀರ್ತಿ ಟೋಪಣ್ಣವರ, ಸ್ಕಂದ್ ಟೋಪಣ್ಣವರ, ಶಿವಾನಂದ ಕಾರಿ,…

ಬಿಸಿಲಿನ ಬೇಗೆಯನ್ನು ತಂಪುಗೊಳಿಸಿದ ಆನೆಕಲ್ಲು ಸಹಿತ ಮಳೆ.

ಬೆಳಗಾವಿ : ಬಿಸಿಲಿನ ಬೇಗೆಯನ್ನು ತಂಪುಗೊಳಿಸಿದ ಆನೆಕಲ್ಲು ಸಹಿತ ಮಳೆ. ಇಂದು ಬೆಳಗಾವಿ ಜಿಲ್ಲೆಯಾದ್ಯಂತ ಕೆಲವೆಡೆಗೆ ಆನೆಕಲ್ಲು ಸಹಿತ ಧಾರಾಕಾರ ಮಳೆ. ಶಿವಬಸವ ಜಯಂತಿಯ ಸಂದರ್ಭದಲ್ಲಿ ವರುಣನ ಆರ್ಭಟ ನಗರದಲ್ಲಿ ವಾತಾವರಣ ತಂಪುಗೊಳಿಸಿದ ಮಳೆ.ಬಿಸಿಲಿನ ಬೇಗೆಗೆ ತತ್ತರಿಸಿ ಹೋದ ಜನ ವರುಣನಿಗಾಗಿ…

ಬಸವ ಜಯಂತಿ ಅಂಗವಾಗಿ ಇಂದು ನಗರದಲ್ಲಿ ಕಾರ್ಯಕ್ರಮವನ್ನು ಸಾಶಕರು ಸಂಸದರು ಹಾಗೂ ಜಿಲ್ಲಾಡಳಿತ ಅದ್ದುರಿಂದಾ ಆಚರಿಸಲಾಯಿತು

ಬೆಳಗಾವಿ- ಬಸವಣ್ಣನವರು ಮನುಷ್ಯನಲ್ಲಿರುವ ಅಲಸ್ಯತನವನ್ನು ಹೊಡಡದೋಡಿಸಲು ಕಾಯಕವೇ ಕೈಲಾಸ ಎನ್ನುವ ಸಂದೇಶ ನೀಡಿ ಶ್ರಮವೇ ಧರ್ಮ ಎಂದು ಪ್ರತಿಪಾದಿಸಿದರು ಬಸವಣ್ಣನವರ ಜಯಂತಿ ದಿನದ ರಜೆ ರದ್ದಾಗಿ ವಿಶ್ವ ಗುರುವಿನ ಜಯಂತಿಯ ದಿನ ಕಾಯಕ ನಡೆಯಲಿ ಎಂದು ಸಂಸದ ಸುರೇಶ ಅಂಗಡಿ ಅಭಿಪ್ರಾಯ ಪಟ್ಟರು…

ಜೈನ ಧರ್ಮ ವಿಶ್ವದ ಶ್ರೇಷ್ಠ ಧರ್ಮ – ಅನಂತಕುಮಾರ ಹೆಗಡೆ

ಬೆಳಗಾವಿ (ಖಾನಾಪೂರ –ಕಸಮಳಗಿ) .ಏ.28: ಜೈನ ಧಮ ವಿಶ್ವದ ಅತೀ ಶ್ರೇಷ್ಠವಾಗಿದ್ದು, ಈ ಧರ್ಮದ ಆಧಾರ ಅಹಿಂಸೆಯದಿಂದ ಇಂದು ವಿಶ್ವದೆಲ್ಲೆಡೆ ಶಾಮತಿ ಲಭಿಸಿದೆ ಎಂದು ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಅವರು ಇಂದಿಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಖಾನಾಪೂರ ತಾಲೂಕಿನ…

ಛತ್ರಪತಿ ಶಿವಾಜಿ ಜಯಂತಿ ಅಂದು ಕಲಂ 21(2) ಹಾಗೂ ಕಲಂ 32,34 ಜಾರಿ

ಬೆಳಗಾವಿ : ದಿನಾಂಕ 30.04.2017 ರಂದು ಶ್ರೀ. ಛತ್ರಪತಿ ಶಿವಾಜಿ ಜಯಂತಿ ಮೆರವಣೆಗೆಯ ಹಿನ್ನೆಲೆಯಲ್ಲಿಮುಂಜಾಗ್ರತಕ್ರಮವಾಗಿ ಬೆಳಗಾವಿ ನಗರದಲ್ಲಿಯಾವುದೇಅಹಿತಕರ ಘಟನೆಗಳು ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆಕಾಪಾಡುವ ಹಿತದೃಷ್ಟಿಯಿಂದ ದಿನಾಂಕ 30.04.2017 ರಂದು ಬೆಳಿಗ್ಗೆ 0600 ಗಂಟೆಯಿಂದ…

ಅಭಿಮಾನಿಗಳಿಂದ ಡಾ| ಆರ್. ಜೆ. ಗಲಗಲಿಯವರಿಗೆ ಶ್ರದ್ಧಾಂಜಲಿ ಗಲಗಲಿಯವರು ದೇವಮಾನವರಾಗಿದ್ದರು: ಜಿನದತ್ತ ದೇಸಾಯಿ

ಬೆಳಗಾವಿ - ನಗರದ ಮಾಳಮಾರುತಿ ರಹವಾಸಿಗಳಾಗಿದ್ದ ಬನಾರಸ್ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾಗಿದ್ದ ಡಾ| ಆರ್. ಜೆ. ಗಲಗಲಿಯವರು ದಿ. 26 ಬುಧವಾರದಂದು ನಿಧನರಾದರು. ಗಲಗಲಿಯವರ ಅಭಿಮಾನಿ ಬಳಗ ಸೇರಿ ಸಾಹಿತ್ಯ ಭವನದಲ್ಲಿ ನಿನ್ನೆ ಸಾಯಂಕಾಲ ಮೃತತ ಆತ್ಮಕ್ಕೆ ಶಾಂತಿಯನ್ನು ಕೋರಿ…

ಪ್ರತಿ ಕುಟುಂಬಕ್ಕೂ ವಿದ್ಯುತ್: ಸಂಸದ ಹುಕ್ಕೇರಿ ಸೂಚನೆ

ಬೆಳಗಾವಿ, ಜಿಲ್ಲೆಯ ವ್ಯಾಪ್ತಿಯಲ್ಲಿರುವ ಮೂರೂ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಕಡ್ಡಾಯವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಸಂಸದ ಪ್ರಕಾಶ ಹುಕ್ಕೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯ ವ್ಯಾಪ್ತಿಯಲ್ಲಿ ವಿವಿಧ…

ವಿವೀದ ಪ್ರಕಟಣೆಗಳು

ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಬೆಳಗಾವಿ, ರಾಜ್ಯ ಸಣ್ಣ ಕೈಗಾರಿಕೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಮೇಶ ಜಾರಕಿಹೊಳಿ ಅವರು ಏಪ್ರಿಲ್ 29 ರಂದು ಮೇ 02 ರವರಗೆ ಬೆಳಗಾವಿ ಜಿಲ್ಲೆಯ ಜಿಲ್ಲಾ ಪ್ರವಾಸ ಕೈಗೊಳ್ಳುವರು. ಏಪ್ರಿಲ್ 29 ರಂದು ಬೆಳಿಗ್ಗೆ 9 ಗಂಟೆಗೆ…

3 ನೇ ಧಾರ್ಮಿಕ ಶಿಕ್ಷಣ ಶಿಬಿರ

ಬೆಳಗಾವಿ.ಏ.28: ಬೆಳಗಾವಿ ಜೈನ ಆಗಮ ಮಿಷನ ವತಿಯಿಂದ ಇದೇ ಮೇ 7 ರಿಂದ 14 ರವರೆಗೆ ಜೈನ ಸಮಾಜದ ಮಕ್ಕಳಿಗಾಗಿ 3 ನೇ ಧಾರ್ಮಿಕ ಶಿಕ್ಷಣ ಶಿಬಿರವನ್ನು ಆಯೋಜಿಸಲಾಗಿದೆ. ಬೆಳಗಾವಿ ಅನಿಗೋಳದ ಸಂತ ಮೀರಾ ಇಂಗ್ಲೀಷ ಮಾಧ್ಯಮ ಶಾಲೆಯಲ್ಲಿ ಮೇ 7 ರಿಂದ 14 ರವರೆಗೆ ಪ್ರತಿ ದಿನ ಬೆಳಿಗ್ಗೆ 7-30 ಗಂಟೆಯಿಂದ…