ಉತ್ತಮ ಸಮಾಜಕ್ಕಾಗಿ
Monthly Archives

May 2017

ಒಂದು ನೆನಪು

ಬೆಳಗಾವಿ:1992 ರಲ್ಲಿ ಬೆಳಗಾವಿಯ ಜೆ ಎನ್ ಎಂ ಸಿ ಆವರಣದ ಡಾ.ಬಿ ಎಸ್ ಜೀರಗೆ ಸಭಾ ಗೃಹದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಸರಕಾರದಿಂದ ನೀಡಿದ ಕಲಾಕೌಸ್ತುಭ ಪ್ರಶಸ್ತಿಯನ್ನ ಸ್ವೀಕರಿಸಲು ಬೆಳಗಾವಿಗೆ ಪತ್ನಿ ಪಾರ್ವತಮ್ಮ ಜೋತೆ ಡಾ.ರಾಜಕುಮಾರ್ ಆಗಮಿಸಿದ್ದ ಸಂದರ್ಭದಲ್ಲಿ ಈ ಕಾರ್ಯಕ್ರಮದ ಯಶಸ್ವಿಗೆ…

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಗೋಕಾಕ ಮಣ್ಣು ಪರೀಕ್ಷೆ ಪ್ರಯೋಗಾಲಯ ಭೇಟಿ

ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ – ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮದಡಿ ಕೃಷಿ ಇಲಾಖೆಯಿಂದ ಜಿಲ್ಲೆಯ ರೈತ ಬಾಂಧವರಿಗೆ 5.30 ಲಕ್ಷ ಮಣ್ಣು ಆರೋಗ್ಯ ಚೀಟಿ ವಿತರಿಸುವ ಗುರಿ ಹೊಂದಿದೆ. KSRSAC ಅ ಅಭಿವೃದ್ಧಿ ಪಡಿಸಿರುವ GIS _GPS ಆಧಾರಿತSoil Collector Application ಸಹಾಯದಿಂದ ಜಿಲ್ಲೆಯ…

ವಿಶಿಷ್ಟ ಪೂರ್ಣವಾಗಿ ನಡೆದ ಒಂದು ಶೃದ್ಧಾಂಜಲಿ ಸಭೆ ಪ್ರಗತಿಶೀಲ ಲೇಖಕರಿಂದ ಮತ್ತೊಮ್ಮೆ ಹೊಸ ವಿಕ್ರಮದ ಪಣ

ಗೋಕಾಕ, : ನಿನ್ನೆ ಗೋಕಾಕದಲ್ಲಿ ಒಂದು ವಿಶಿಷ್ಟ ರೀತಿಯ ಶೃದ್ಧಾಂಜಲಿ ಸಭೆ ನಡೆಯಿತು. ನ್ಯೂ ಇಂಗ್ಲಿಷ್ ಶಾಲೆಯಲ್ಲಿ ನಡೆದ ಈ ಸಭೆ ಹೊಸ ಅಧ್ಯಾಯವೇ ಬರೆಯಿತು. ಗೋಕಾವಿ ನಾಡಿನ ಪ್ರಗತಿಶೀಲ ಲೇಖಕ, ಚಿಂತಕ, ಕ್ರಾಂತಿಕಾರಿ ಮನೋಭಾವದ ನಿವೃತ್ತ ಶಿಕ್ಷಕ ಜಿ.ಕೆ. ಬಡಿಗೇರ ಅವರ ನಿಧನಕ್ಕೆ ಸಂತಾಪ…

ವಿವೀದ ಪ್ರಕಟಣೆಗಳು

ಬಿಇಡಿ ಹಾಗೂ ಡಿಇಡಿ ಶಿಕ್ಷಕರುಗಳಿಗೆ ಜಿಲ್ಲಾ ಮಟ್ಟದಲ್ಲಿ ಸ್ಥಳ ನಿಯುಕ್ತಿಗಾಗಿ ಕೌನ್ಸಲಿಂಗ್ ಬೆಳಗಾವಿ: ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ವಿಶೇಷ ಬಿಇಡಿ/ವಿಶೇಷ ಡಿಇಡಿ / ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರುಗಳಿಗೆ ಬ್ಲಾಕುಗಳ…

ವಾರ್ತಾ ಇಲಾಖೆ ಸಿಬ್ಬಂದಿ ಕರೋಶಿ ಬೀಳ್ಕೊಡುಗೆ

ಬೆಳಗಾವಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿ ಕೆ.ಎಂ.ಕರೋಶಿ ಸೇವಾನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ವಾರ್ತಾಭವನದಲ್ಲಿ ಬುಧವಾರ(ಮೇ 31) ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ…

ಎಂಈಎಸ್ ನಾಯಕರನ್ನು ಕೂಡಲೇ ಬೆಳಗಾವಿಯಿಂದ ಗಡಿಪಾರು ಮಾಡುವಂತೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬೆಳಗಾವಿಯಲ್ಲಿ…

ಬೆಳಗಾವಿ- ಗಡಿನಾಡು ಬೆಳಗಾವಿಯಲ್ಲಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿ ಪುಂಡಾಟಿಕೆ ಪ್ರದರ್ಶನ ಮಾಡಿರುವ ಎಲ್ಲ ಎಂಈಎಸ್ ನಾಯಕರನ್ನು ಕೂಡಲೇ ಬೆಳಗಾವಿಯಿಂದ ಗಡಿಪಾರು ಮಾಡುವಂತೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬೆಳಗಾವಿಯಲ್ಲಿ ಗುಡುಗಿದ್ದಾರೆ ಕರ್ನಾಟಕ ರಕ್ಷಣಾ ವೇದಿಕೆ ಶೆಟ್ಟಿ ಬಣದ…

ಹಳೆ ವಿದ್ಯಾರ್ಥಿಗಳ ವಾರ್ಷಿಕ ಸಭೆ

ಬೆಳಗಾವಿ:ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ದಿನಾಂಕ 31-05-2017 ರಂದು ಹಳೆಯ ವಿದ್ಯಾರ್ಥಿಗಳ ವಾರ್ಷಿಕ ಸಭೆಯನ್ನು ಏರ್ಪಡಿಸಲಾಗಿದ್ದು, 2010 ರಿಂದ 2017 ರ ವರೆಗೆ ಅಧ್ಯಯನ ಮಾಡಿದಂತಹ ಹಳೆಯ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಅನೇಕ ಹೊಸ ಯೋಜನೆಗಳನ್ನು ರೂಪಿಸುವುದರ ಜೊತೆಗೆ ಹಳೆಯ…

ಶೋಭಾ ಎಸ್. ನಾಯಕ ಅವರಿಗೆ ಡಾಕ್ಟರೇಟ್ ಪದವಿ

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಶೋಭಾ ಎಸ್. ನಾಯಕ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ. ಅವರು ರಾಣಿ ಚನ್ನಮ್ಮ…

ವಿಶ್ವ ದಾಖಲೆ ಸ್ಕೇಟ್ ಲಾನ್, ನಾನ್ ಸ್ಟಾಪ್ ಸ್ಕೇಟಿಂಗ್ ರಿಲೇ

ಬೆಳಗಾವಿ: ಸ್ಕೇಟಿಂಗ್ ಕ್ರೀಡೆಯಲ್ಲಿ ಅನೇಕ ವಿಶ್ವ ದಾಖಲೆಗಳನ್ನು ನಿರ್ಮಿಸಿರುವ ಬೆಳಗಾವಿಯ ಶಿವಗಂಗಾ ರೋಲರ್ ಸ್ಕೇಟಿಂಗ್ ಕ್ಲಬ್ ಈಗ ಮತ್ತೊಂದು ವಿಶ್ವ ದಾಖಲೆ ನಿರ್ಮಿಸುವುದಕ್ಕೆ ಸಿದ್ಧವಾಗುತ್ತಿದೆ.  ಸ್ಕೇಟ್ ಲಾನ್, ನಾನ್ ಸ್ಟಾಪ್ ಸ್ಕೇಟಿಂಗ್ ರಿಲೇಯಲ್ಲಿ ವಿಶ್ವ ದಾಖಲೆ ನಿರ್ಮಿಸಲು…

ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಸಾರ್ವಜನಿಕರ ಗಮನಕ್ಕೆ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೆದುಳು ಜ್ವರ ಹಾಗೂ ಡೆಂಗ್ಯೂ ಜ್ವರದ ಕಾಯಿಲೆಗಳು ಹರಡದಂತೆ ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮಗಳನ್ನು ಅತೀ ಜಾಗೃತೆಯಿಂದ ಪಾಲನೆ ಮಾಡಲು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಡೆಂಗ್ಯೂ ಜ್ವರವು ಈಡಿಸ್ ಇಜಿಪ್ಟ್ ಸೊಳ್ಳೆಗಳಿಂದ…