ಉತ್ತಮ ಸಮಾಜಕ್ಕಾಗಿ
Monthly Archives

June 2017

ವೇಣುಗ್ರಾಮ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

ಬೆಳಗಾವಿ: ಜುಲೈ 1 ವೈದ್ಯರ ದಿನಾಚರಣೆ ಅಂಗವಾಗಿ ಬೆಳಗಾವಿ ಟಿಳಕವಾಡಿಯಲ್ಲಿರುವ ವೇಣುಗ್ರಾಮ ಆಸ್ಪತ್ರೆಯಲ್ಲಿ ಮಹಾವೀರ ಬ್ಲಡ್ ಬ್ಯಾಂಕ ಮತ್ತು ಇಂಡಿಯನ್ ಮೆಡಿಕಲ್ ಅಸೋಶಿಯೇಶನ ಬೆಳಗಾವಿ ವಿಭಾಗ ಇವರ ಸಹಯೋಗದಲ್ಲಿ ಜುಲೈ 1 ಶನಿವಾರದಂದು ಬೆಳಿಗ್ಗೆ ವೇಣುಗ್ರಾಮ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು…

ಶ್ರೀಮತಿ ಕಸ್ತೂರಿ ಗೋಪಾಲ ಜಿನಗೌಡ ನಿಧನ

ಬೆಳಗಾವಿ: ಬೆಳಗಾವಿಯ ಮಾಳಮಾರುತಿ ನಿವಾಸಿ , ಹಿರಿಯ ಉದ್ಯಮಿ ಗೋಪಾಲ ಜಿನಗೌಡ ಅವರ ಧರ್ಮಪತ್ನಿ ಶ್ರೀಮತಿ ಕಸ್ತೂರಿ ಗೋಪಾಲ ಜಿನಗೌಡ (ವ. 71 ) ಇವರು ಜೂನ್ 30 ಶುಕ್ರವಾರದಂದು ಬೆಳಿಗ್ಗೆ 6-30 ಗಂಟೆಗೆ ಅನಾರೋಗ್ಯದ ಕಾರಣ ನಿಧನ ಹೊಂದಿದರು. ಮೃತರ ಅಂತ್ಯಕ್ರಿಯೆ ಸದಾಶಿವ ನಗರದಲ್ಲಿನ ರುದ್ರಭೂಮಿಯಲ್ಲಿ…

ದಿ. 16 ರಂದು ಬೆಳಗಾವಿಯಲ್ಲಿ ಬಿ. ಪ್ರಾಣೇಶರಿಂದ ‘ಚಿನ್ನದ ನಗೆ’

ಬೆಳಗಾವಿ ನಗರದ ಹಾಸ್ಯಕೂಟ ಸಂಘಟನೆಯವರು ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರ (ಹಳೆ ರಿಜ್ ಟಾಕೀಜ್)ದಲ್ಲಿ ಜುಲೈ 16 ರವಿವಾರ ಸಾಯಂಕಾಲ 4-30 ಕ್ಕೆ ಅಂತರರಾಷ್ಟ್ರೀಯ ಖ್ಯಾತಿಯ, ಅಭಿನವ ಬೀಚಿಯಂದೇ ಜನಪ್ರಿಯರಾದ ಬಿ. ಪ್ರಾಣೇಶರಿಂದ ‘ಚಿನ್ನದ ನಗೆ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.…

ಪತ್ರಿಕಾ ಕಾರ್ಯಾಲಯಕ್ಕೆ ಈಶ್ವರ ಬಾಗೋಜಿ ಭೇಟಿ

ಬೆಳಗಾವಿ : ಲೋಕ ವಾರ್ತೆ ದಿನ ಪತ್ರಿಕೆ ಕಾರ್ಯಾಲಯಕ್ಕೆ ಅಖೀಲ ಭಾರತ ಪಂಚಮಸಾಲಿ ಯುವ ಅಧ್ಯಕ್ಷ ಈಶ್ವರ ಬಾಗೋಜಿ ಭೇಟಿ ನೀಡಿದರು. ಲೋಕ ವಾರ್ತೆ ದಿನ ಪತ್ರಿಕೆ ಸಂಪಾದಕ ಎಮ್.ಬಿ.ಮಾವರಕರ, ಮಹಾತೇಶ ವಾಲಿ, ಬಸವರಾಜ ಹೋಸಮನಿ ಉಪಸ್ಥಿತರಿದ್ದರು.

ಕಮಲಾಬಾಯಿ ಪರಸನ್ನವರ ನಿಧನ

ಬೆಳಗಾವಿ, - ಇಲ್ಲಿಯ ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶಂಕರ ಪರಸಣ್ಣವರ ಅವರ ತಾಯಿಯವರಾದ ಕಮಲಾಬಾಯಿ ಪರಸಣ್ಣವರ ಅವರು ದಿ.29 ರಂದು ನಿಧನರಾದರು. ನಗರದ ಸದಾಶಿವ ನಗರದ ನಿವಾಸಿಗಳಾದ ದಿವಂಗತರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ನಿವೃತ್ತ…

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

ಬೆಳಗಾವಿ: 2017-18ನೇ ಸಾಲಿಗೆ IIM, IIT, IIScಮುಂತಾದ ಪ್ರತಿಷ್ಠಿತ ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ಹಿಂದುಳಿದ ವರ್ಗಗಳ ಸಮುದಾಯದ ಪ್ರೋತ್ಸಾಹಧನ ನೀಡಲು ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಅರ್ಹ…

ಡಿ.ದೇವರಾಜ ಅರಸ ವಿದೇಶಿ ವ್ಯಾಸಾಂಗಕ್ಕಾಗಿ ಅರ್ಜಿ ದಿನಾಂಕ ಮುಂದೂಡಿಕೆ

ಬೆಳಗಾವಿ: 2017-18ನೇ ಸಾಲಿನ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ/ಪಿ.ಎಚ್.ಡಿ/ ಸಂಶೋಧನೆ ಮಾಡುವ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಗೆ 2017-18ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡಲಾಗುವ…

ಮಹಾನಗರ ಪಾಲಿಕೆ; ವಾರ್ಡುಗಳಲ್ಲಿ ವಾರ್ಡ್ ಕಮೀಟಿ ಸದಸ್ಯರಾಗಲು ಹೆಸರು ನೋಂದಣಿ

ಬೆಳಗಾವಿ: ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡ್ ಕಮೀಟಿ ರಚನೆ ಕುರಿತಂತೆ ಕೆ.ಎಮ್.ಸಿ ಕಾಯ್ದೆ 1976 ರ ಕಲಂ 13(ಹೆಚ್) ರನ್ವಯ, ಈ ಕೆಳಕಂಡ ಅಂಶಗಳನ್ವಯ ವಾರ್ಡ್ ಕಮೀಟಿಗಳನ್ನು ರಚಿಸಲು ಉದ್ದೇಶಿಸಲಾಗಿರುತ್ತದೆ. ಮಹಾನಗರ ಪಾಲಿಕೆಯ ಪ್ರತಿಯೊಂದು ವಾರ್ಡಿಗೆ ವಾರ್ಡ್ ಕಮೀಟಿಯನ್ನು ರಚಿಸುವುದು,…

ಜುಲೈ 4 ರಂದು ಗ್ರಾಮ ಸಭೆಗಳು

ಜುಲೈ 4 ರಂದು ಮೋದಗಾ ಗ್ರಾಮ ಸಭೆ ಬೆಳಗಾವಿ: 2017-18ನೇ ಸಾಲಿನ ಮೊದಲನೇ ಹಂತದ ಮೋದಗಾ ಗ್ರಾಮ ಪಂಚಾಯತಿ ಗ್ರಾಮಸಭೆಯನ್ನು ಬೆಳಗಾವಿ ಗ್ರಾಮೀಣ ಶಿಶು ಅಭಿವೃದ್ಧಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಜುಲೈ 4 ರಂದು ಬೆಳಿಗ್ಗೆ 10 ಗಂಟೆಗೆ ಮೋದಗಾ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಪಂಚಾಯತ…

ಗ್ರಾಮೀಣ ವಲಯ ಮಟ್ಟದ ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಬೆಳಗಾವಿ: ಬೆಳಗಾವಿ ಗ್ರಾಮೀಣ ವಲಯ ಮಟ್ಟದ ವೈದ್ಯಕೀಯ ಮೌಲ್ಯಾಂಕನ ಶಿಬಿರವನ್ನು ಜುಲೈ 4 ರಂದು ಬೆಳಿಗ್ಗೆ 10 ಘಂಟೆಗೆ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಗ್ರಾಮೀಣ ವಲಯ ಚವ್ಹಾಟ ಗಲ್ಲಿ ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದು ವಲಯದ 1 ರಿಂದ 8 ಮತ್ತು 9 ಹಾಗೂ 10 ನೇ ತರಗತಿಯ ವಿಶೇಷ ಅಗತ್ಯತೆಯುಳ್ಳ…