ಉತ್ತಮ ಸಮಾಜಕ್ಕಾಗಿ
Monthly Archives

July 2017

ತನಿಷ್ಕ ಆಕರ್ಷಕ ಕೊಡುಗೆ ಘೋಷಣೆ

ಬೆಳಗಾವಿ : ತನಿಷ್ಕ್ ತನ್ನೆಲ್ಲ ವಿಸ್ತøತ ಸರಣಿಯ ವಜ್ರಾಭರಣಗಳ ಮೇಲೆ ಆಕರ್ಷಕ ಕೊಡುಗೆ ಘೋಷಿಸಿದೆ. ಗ್ರಾಹಕರು ತಾನಿಷ್ಕ್‍ನ ವಿವಿಧ ವಜ್ರಗಳ ಮೇಲೆ ಶೇ.20ರಷ್ಟು ರಿಯಾಯಿತಿ ಪಡೆಯಬಹುದು. ಜುಲೈ.27ರಿಂದ ಸೆ.3, 2017ರವರೆಗೆ ದೇಶದ ಎಲ್ಲ ತನಿಷ್ಕ್ ಮಳಿಗೆಗಳಲ್ಲಿ ಕೊಡುಗೆ ಲಭ್ಯವಿರುತ್ತದೆ. ಈ ಕುರಿತು…

ಇಲಾಖೆ ಪ್ರಕಟಣೆ ತಿಳಿಸಿದೆ.

ಹುದಲಿ ಖಾದಿ ಗ್ರಾಮೋದ್ಯೋಗದಿಂದ ಅಂಚೆ ಲಕೋಟೆ ಬಿಡುಗಡೆ ಸಮಾರಂಭ ಬೆಳಗಾವಿ: ಹುದಲಿ ಖಾದಿ ಗ್ರಾಮೋದ್ಯೋಗ ಸಹಕಾರಿ ಉತ್ಪಾದಕ ಸಂಘ ನಿಯಮತಿ ವತಿಯಿಂದ 94ನೇ ವಾರ್ಚಿಕ ಖಾದಿ ಚಳುವಳಿ ಸವಿನೆನಪು ಮತ್ತು 7 ದಿನಗಳ ಕಾಲ ಮಹಾತ್ಮಾ ಗಾಂಧಿಜೀಯವರು ಕರ್ನಾಟಕದ ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮ ವ್ಯಾಸ್ತವ್ಯದ…

ವನಮಹೋತ್ಸವ ಕಾರ್ಯಕ್ರಮ ಆಚರಣೆ

ಬೆಳಗಾವಿ: ನಗರದ ಹೊರವಲಯದಲ್ಲಿ ಕಾಕತಿ ಅರಣ್ಯ ವಲಯದ ಶಿಬಿರದ ಆವರಣದಲ್ಲಿ ಬೆಳಗಾವಿ ನಗರದ ಡಿ ವಾಯ್ ಸಿ ಭರತೇಶ ಪ್ರೌಢಶಾಲೆಯ ಹಾಗೂ ವಿವಿಧ ಕಾಲೇಜಿನ ಎನ್ ಸಿ ಸಿ ಕ್ಯಾಡೆಟಗಳು ಸುಮಾರು 200 ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಮುಖಾಂತರ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಮಯದಲ್ಲಿ 8…

ವಿದ್ಯಾರ್ಥಿಗಳು ಪಠ್ಯದ ಪುಸ್ತಕದ ಜೊತೆÉ ಕ್ರೀಡಾ ಮನೊಭಾವನೆ ಬೆಳಿಸಿಕೊಳ್ಳಿ: ಧರ್ಮಾನಂದ ಶ್ರೀ

ಬೆಳಗಾವಿ:ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆ ಹಾಗೂ ಸಹ ಪಠ್ಯದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಹುಮುಖ ವೈಕ್ತಿತ್ವ ಬೆಳೆಸಿಕೊಳ್ಳುವಂತೆ ಮುಖ್ಯ ಅತಿಥಿಗಳಾಗಿ ಸ್ವಾಮಿ ಧರ್ಮಾನಂದ ಜಿ ಮಹಾರಾಜ ರಾಮಕೃಷ್ಣ ಮಠ ಸ್ವಾಮೀಜಿ ಹೇಳಿದರು. ಖಾನಾಪೂರ ಹೊರವಲಯದ ಮರಾಠಾ ಮಂಡಳ ಕಲಾ ಹಾಗೂ ವಾಣಿಜ್ಯ…

ಪ್ರತಿ ಗ್ರಾಮದಲ್ಲಿ ಶೌಚಾಲಯ ಇಲ್ಲದ ಮನೆ ಮನೆಗಳಿಗೆ ತಿಳಿವಳಿಕೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನಲ್ಲಿ ಸ್ವಚ್ ಭಾರತ ಮಿಷನ್ ಅಡಿಯಲ್ಲಿ ಶೌಚಾಲಯ ನಿರ್ಮಿಸಿಕೊಂಡ ಗರ್ಭಿಣಿಯರಿಗೆ "ಸೀಮಂತ ಕಾರ್ಯಕ್ರಮವನ್ನು" ದಿನಾಂಕ 31-07-2017 ರಿಂದು ಹಕ್ಕೇರಿ ತಾಲ್ಲೂಕಿನಲ್ಲಿ ವಿಶ್ವರಾಜ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ…

ಯುವಕರಿಂದ ಮಾತ್ರ ಸದೃಡರಾಷ್ಟ್ರಕಟ್ಟಲು ಸಾಧ್ಯ :ನ್ಯಾ.ವಿದ್ಯಾ.ಕೆ

ಬೆಳಗಾವಿ : ಇಂದಿನ ಯುವಕರುರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಂಡು ರಾಷ್ಟ್ರಕಟ್ಟಲು ಫಣತೊಡಬೇಕೆಂದು ಖಾನಾಪೂರತಾಲೂಕಿನ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಹಿರಿಯ ನ್ಯಾಯಾದೀಶರು ಆದ ವಿದ್ಯಾ ಕೆ ಅವರು ಯುವಕರಿಗೆ ಕರೆ ನೀಡಿದರು. ಖಾನಾಪೂರ ನಗರದ ಮರಾಠಾ ಮಂಡಳ ಮಹಾವಿದ್ಯಾಲಯದಲ್ಲಿ ಇಂದು…

ಕಿಡಿಗೇಡಿಗಳಿಂದ ದಲಿತ ಯುವಕನ ಮೇಲೆ ಹಲ್ಯೆ

ಗೋಕಾಕ : ನಗರದ ದಲಿತ ಯುವಕ ಮಲ್ಲಕಾರ್ಜುನ ಬಾಳಪ್ಪ ಭಜಂತ್ರಿ (27) ಎಂಬಾತನ ಮೇಲೆ ಪರಿಶಿಷ್ಠ ಜಾತಿ ಯವಕನೆಂದು ಅವಾಚ್ಚ ಶಬ್ದಗಳಿಂದ ಬೈದು ಕೋಲೆ ಮಾಡುವ ಉದ್ದೇಶದಿಂದ ಕಲ್ಲು ಹಾಗೂ ಲಾಂಗ ಮಚ್ಚುಗಳಿಂದ ಕಿಡಿಗೇಡಿಗಳು ಹಲ್ಯೆ ಮಾಡಿದ್ದಾರೆ. ನಗರದ ಸಿದ್ದೇಶ್ವರ ಜಾತ್ರೆಯಲ್ಲಿ ನಾಗರ ಪಂಚಮಿ ನಿಮಿತ್ಯ…

ಹಲ್ಲೆಕೋರರ ಮೇಲೆ ಕ್ರಮ ಕೈಗೊಳ್ಳಿ: ಯರಝರ್ವಿ ಗ್ರಾಮಸ್ಥರ ಆಗ್ರಹ

ಬೆಳಗಾವಿ: ತಮ್ಮ ಹಿಸ್ಸೆಯ ಖಾಸಗಿ ಒಡೆತನದ ಜಮೀನಿನಲ್ಲಿ ಕೆಲಸ ಮಾಡುವಾಗ ಕೆಲ ಮೇಲ್ಜಾತಿಯ ಜನರು ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸವದತ್ತಿ ತಾಲೂಕು ಯರಝರ್ವಿಯ ಮಹಿಳೆಯರು ಎಡಿಸಿ ಡಾ. ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದರು. ಸವದತ್ತಿ ತಾಲೂಕಿನ ಮಳಗಲಿ ಗ್ರಾಮದಲ್ಲಿ ನಮ್ಮ…

ಗಡಿವಿವಾದ ಪ್ರಕರಣ ಮತ್ತೆ ಮುಂದಕ್ಕೆ ನ್ಯಾ.ಮೂ. ಮಿಶ್ರಾರಿಂದ ಮಹಾರಾಷ್ಟ್ರಕ್ಕೆ ತರಾಟೆ

ಬೆಳಗಾವಿ: ಇಂದು ಸೋಮವಾರ ಸುಪ್ರೀಮ್ ಕೋರ್ಟ ಮುಂದೆ ವಿಚಾರಣೆಗೆ ಬರಬೇಕಿದ್ದ ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಪ್ರಕರಣವು ಮತ್ತೆ ಮುಂದಕ್ಕೆ ಹೋಗಿದ್ದು ಅಕ್ಟೋಬರ 10 ಕ್ಕೆ ವಿಚಾರಣೆ ನಿಗದಿಯಾಗಿದೆ. ಮುಂಜಾನೆ ಕಲಾಪ ಆರಂಭವಾಗುತ್ತಿದ್ದಂತೆಯೇ ಕರ್ನಾಟಕದ ಪರ ನ್ಯಾಯವಾದಿಯೊಬ್ಬರು ಹಿರಿಯ ನ್ಯಾಯವಾದಿ…

ಭೂ ಒಡೆತನ ಯೋಜನೆಯಡಿ ಎಸ್ ಸಿ ಮತ್ತು ಎಸ್ ಟಿ ಫಲಾನುಭವಿಗಳಿಗೆ ಜಮೀನು

ಬೆಳಗಾವಿ: ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಭೂ ಒಡೆತನ ಯೋಜನೆಯಡಿ ಎಸ್ ಸಿ ಮತ್ತು ಎಸ್ ಟಿ ಫಲಾನುಭವಿಗಳಿಗೆ ಜಮೀನು ಹಂಚಿಕೆ ಮತ್ತು ದರ ನಿಗದಿ ಮಾಡಲಾಯಿತು. ಜಿಲ್ಲಾಧಿಕಾರಿ ಡಾ. ಆರ್. ರಾಮಚಂದ್ರನ್ ನಿಗಮದ ಫಲಾನುಭವಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ…