ಉತ್ತಮ ಸಮಾಜಕ್ಕಾಗಿ
Monthly Archives

August 2017

ಮಾವು ಸವರುವಿಕೆ ಪುನ:ಶ್ಚೇತನ ಮತ್ತು ಮಾರುಕಟ್ಟೆ ಕುರಿತು ತರಬೇತಿ ಕಾರ್ಯಾಗಾರ

ಬೆಳಗಾವಿ:ಕರ್ನಾಟಕ ರಾಜ್ಯ ಮಾವು ಅಬಿsವೃದ್ಧಿ ಮತ್ತು ಮಾರುಕಟ್ಟೆ ನಿಗಮ (ನಿ), ಬೆಂಗಳೂರು ವತಿಯಿಂದ ಹಾಗೂ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಬೆಳಗಾವಿ ಇವರ ಸಹಯೋಗದೊಂದಿಗೆ ಮಾವು ಸವರುವಿಕೆ ಪುನ:ಶ್ಚೇತನ ಮತ್ತು ಮಾರುಕಟ್ಟೆ ಕುರಿತು ತರಬೇತಿ ಕಾರ್ಯಾಗಾರವನ್ನು ದಿನಾಂಕ 30-08-2017 ರಂದು…

ಗ್ರಾಹಕರು ಹಣವನ್ನು ತಮಗೆ ಮರಳಿಸುವಂತೆ ಆಗ್ರಹಿಸಿ ನಡೆಸಿರುವ ಹೋರಾಟ ಮುಂದುವರೆದಿದೆ

ಬೆಳಗಾವಿ -ಬೆಳಗಾವಿ ನಗರದ ಪ್ರತಿಷ್ಠಿತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋಆಪರೇಟಿವ್ ಸೊಸೈಟಿ ಈಗ ದಿವಾಳಿಯ ಅಂಚಿನಲ್ಲಿದೆ ಈ ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇಟ್ಟ ಗ್ರಾಹಕರು ಈಗ ಸಂಪೂರ್ಣವಾಗಿ ಕಂಗಾಲಾಗಿದ್ದಾರೆ ರಾಯಣ್ಣ ಸೊಸೈಟಿಯಲ್ಲಿ ಹಣವನ್ನು ಠೇವಣಿ ಇಟ್ಟು ಗ್ರಾಹಕರು ಹಣವನ್ನು…

ಎಸ್.ಎಸ್.ಎಲ್.ಸಿ ಪರೀಕ್ಷೆ; ಖಾಸಗಿ ಹಾಗೂ ಪುನರಾವರ್ತಿತ ಅಭ್ಯರ್ಥಿಗಳಿಗೆ ಅವಕಾಶ

ಬೆಳಗಾವಿ: 2017-18 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳು ಹಾಗೂ ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವ ಕುರಿತಂತೆ ನೋಂದಾಯಿಸಿಕೊಳ್ಳಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ರವರು ಅಧಿಸೂಚನೆ ಹೊರಡಿಸಿದ್ದು, ಅದರಂತೆ ಪರೀಕ್ಷೆಗೆ…

ಬೆಳಗಾವಿಯಲ್ಲಿ ಸಪ್ಟೆಂಬರ್ 9 ರಂದು ಲೋಕ ಅದಾಲತ್

ಬೆಳಗಾವಿ: ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಶ್ರೀ ಆರ್. ಜೆ. ಸತೀಶ ಸಿಂಗ್ ಇವರ ಮಾರ್ಗದರ್ಶನದಲ್ಲಿ ಸಪ್ಟೆಂಬರ್ 9 ರಂದು ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ಹೊಸ ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿನ ಎ.ಡಿ.ಆರ್.…

ಆತ್ಮ ಯೋಜನೆಯಡಿ ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಬೆಳಗಾವಿ: ಆತ್ಮ ಯೋಜನೆಯಡಿಯಲ್ಲಿ ಜಿಲ್ಲಾ ಹಾಗೂ ತಾಲ್ಲುಕು ಮಟ್ಟದಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಕೇತ್ರದ ಚಟುವಟಿಕೆಗಳ ಅಡಿಯಲ್ಲಿ ರೈತರಿಗೆ/ರೈತ ಮಹಿಳೆಯರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ಆಯ್ಕೆಗಾಗಿ ಮತ್ತು ಜಿಲ್ಲಾ ಮಟ್ಟದಲ್ಲಿ ಶ್ರೇಷ್ಠ ಆಸಕ್ತ ರೈತರ ಗುಂಪುಗಳನ್ನು ಪ್ರೋತ್ಸಾಹಿಸಿ…

ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ಅಧಿಕಾರ ಸ್ವೀಕಾರ

ಬೆಳಗಾವಿ: ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿ ಕೃಷ್ಣಾ ಮೇಲ್ದಂಡೆ ಯೋಜನೆಯ ಆಯುಕ್ತ ಶಿವಯೋಗಿ ಕಳಸದ ಅವರು ಬುಧವಾರ ಮುಂಜಾನೆ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಹೆಚ್ಚುವರಿ ಆಯುಕ್ತರುಗಳಾದ ಮಹಾಂತೇಶ ಬೀಳಗಿ, ಗಂಗೂಬಾಯಿ ಮಾನಕರ, ತಹಶೀಲ್ದಾರ ಎ.ಎಸ್.ಅರಳಿಕಟ್ಟಿ ಮತ್ತು ಇತರ ಸಿಬ್ಬಂದಿ…

ಕಲಬುರ್ಗಿಯಲ್ಲಿ ಅಕ್ಟೋಬರ್ 5 ರಿಂದ ಸೇನಾ ನೇಮಕಾತಿ ರ್ಯಾಲಿ

ಬೆಳಗಾವಿ: ಅಕ್ಟೋಬರ್ 5 ರಿಂದ 14ರವರೆಗೆ ಕಲಬುರ್ಗಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಪುರುಷರಿಗಾಗಿ ಸೇನಾ ನೇಮಕಾತಿ ರ್ಯಾಲಿ ನಡೆಯಲಿದೆ. ರ್ಯಾಲಿಯಲ್ಲಿ ಬೆಳಗಾವಿ, ಬೀದರ, ಕಲಬುರ್ಗಿ, ಕೊಪ್ಪಳ, ಯಾದಗಿರ, ರಾಯಚೂರ ಜಿಲ್ಲೆಗಳಲ್ಲಿರುವ ಆಸಕ್ತರು ಈ ಸೇನಾ ರ್ಯಾಲಿಯಲ್ಲಿ ಭಾಗವಹಿಸುಬಹುದು ಸೇನೆಯಲ್ಲಿ…

‘ಸೀರೆ’✖’ಸಾರಾಯಿ’, ಅಸ್ತ್ರಕ್ಕೆ-ಪ್ರತ್ಯಾಸ್ತ್ರ

ಬೆಳಗಾವಿ: ಕಳೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ವೇಳೆ ಲಕ್ಷ್ಮೀ ಹೆಬ್ಬಾಳಕರ ಗೆಲುವಿಗೆ ಶ್ರಮಿಸಿದ್ದ ಮಾಜಿ ಸಚಿವ ಸತೀಶ ಜಾರಕಿಹೊಳಿ ಈ ಬಾರಿ ಮುನಿಸಿಕೊಂಡಂತೆ ಭಾಸವಾಗಿದ್ದು ಇಬ್ಬರ ನಡುವಿನ ಮುಸುಕಿನ ಗುದ್ದಾಟದ ಅಸಮಧಾನ ಹೊರಬಿದ್ದು ಸಾಮಾಜಿಕ್ ಜಾಲತನ (social media)ಗಳಿಗೆ ಆಹಾರವಾಗಿದೆ.…

ಉತ್ತರ ಕ್ಷೇತ್ರದ ನೈಸರ್ಗಿಕ ನಾಲೆಗಳು ಅತಿಕ್ರಮಣ: ಬಿಜೆಪಿ ವ್ಯಗ್ರ

ಬೆಳಗಾವಿ: ನಾಲೆಗಳ ಮೇಲೆ ಕಟ್ಟಡ ನಿರ್ಮಾಣ ಮಾಡಿರುವವರನ್ನು ತೆರವುಗೊಳಿಸಿ ಪುನರ್ ಸರ್ವೇ ಕಾರ್ಯ ನಡೆಸಬೇಕೆಂದು ಆಗ್ರಹಿಸಿ ಬುಧವಾರ ಬಿಜೆಪಿ ಕಾರ್ಯಕರ್ತರು ಚನ್ನಮ್ಮ ವೃತ್ತದಿಂದ ರ್ಯಾಲಿ ನಡೆಸಿ ಜಿಲಾಧಿಕಾರಿಗೆ ಮನವಿ ಸಲ್ಲಿಸಿದರು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯ ಉತ್ತರ ವಿಧಾನ ಸಭಾ…

ಫೈರ ಕ್ಯಾಡೆಟ್ ಕಾಪ್ರ್ಸ ವಿಭಾಗ ಪ್ರಾರಂಭ

ಬೆಳಗಾವಿ: ಭರತೇಶ ಶಿಕ್ಷಣ ಸಂಸ್ಥೆಯ ಮೋತಿಚಂದ ಲೇಂಗಡೆ ಭರತೇಶ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ಫೈರ್ ಕ್ಯಾಡೆಟ್ ಕಾಪ್ರ್ಸ ವಿಭಾಗವನ್ನು ಉದ್ಘಾಟಿಸಲಾಯಿತು. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಶಿವಕುಮಾರ ಸ್ವಾಮಿ ಅವರು ವಿಭಾಗವನ್ನು…