ಉತ್ತಮ ಸಮಾಜಕ್ಕಾಗಿ
Monthly Archives

September 2017

ಆರ್ಯನ್ ಶಾಲೆ ಸಂಪೂರ್ಣ ಬಂದ್: ಬೇರೆಡೆ ಶಾಲೆಗೆ ಸೇರಿಸಲು ಬಿಇಓ ಮನವಿ

ಬೆಳಗಾವಿ: ನಗರದ ಸದಾಶಿವ ನಗರ ಆರ್ಯನ್ ಶಾಲೆಯ ಮಾನ್ಯತೆಯನ್ನು ಜಿಲ್ಲಾಡಳಿತ ಆಗಲೇ ಹಿಂಪಡೆದಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಕಮಿಷ್ನರ್ ಸಹ ಆದೇಶವನ್ನು ಬೆಂಬಲಿಸಿದ್ದರಿಂದ, ಆರ್ಯನ್ ಶಾಲೆ ಆಕ್ಷೇಪಿಸಿ ಸಲ್ಲಿಸಿದ್ದ ಮೇಲ್ಮನವಿಗೆ ಪ್ರಾಧಾನ್ಯತೆ ಸಿಗದೇ ಈಗ ಸಂಪೂರ್ಣ ಬಂದ್ ಆಗಿದೆ.…

ಅದ್ಧೂರಿ ದುರ್ಗಾಮಾತಾ ಮೆರವಣಿಗೆಗೆ ಚಾಲನೆ

ಬೆಳಗಾವಿ: ಅದ್ಧೂರಿ ದಸರಾ ಹಬ್ಬದ ನಿಮಿತ್ತ ಇಂದು ಸಂಜೆ ನಗರದ ಕ್ಯಾಂಪ್ ಪ್ರದೇಶದಿಂದ ದುರ್ಗಾದೇವಿ ಮೆರವಣಿಗೆ ನಡೆಯಿತು. ಕ್ಯಾಂಪ್ ನ ಹೈ ಸ್ಟ್ರೀಟ್ ಮುಖ್ಯ ರಸ್ತೆಯಲ್ಲಿ ಬೆಳಗಾವಿ ಉತ್ತರ ಶಾಸಕ ಫಿರೋಜ್ ಸೇಠ್ ಹಾಗೂ ಕಾಂಟೋನ್ಮೆಂಟ್ ಸಿಇಓ ದಿವ್ಯಾ ಶಿವರಾಮ ಉದ್ಘಾಟಿಸಿದರು. ನೆರೆದಿದ್ದ…

ಬಾವಿಗೆ ಹಾರಿ ಆತ್ಮಹತ್ಯೆ

ಬೆಳಗಾವಿ: ಕನ್ನಡಕ ಮಾರಾಟ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಬಾವಿಯಲ್ಲಿ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರದ ನಾರ್ವೇಕರ ಗಲ್ಲಿ, ಗವಳಿ ಗಲ್ಲಿಯ ನಿವಾಸಿ ರಘುನಾಥ ಪಾಟೀಲ(೪೮) ಎಂದು ಗುರುತಿಸಲಾಗಿದೆ. ಕಳೆದ ಮೂರು ದಶಕಗಳಿಂದ ಮಧು ನಾಯಕ ಎಂಬ ಕನ್ನಡಕ ಅಂಗಡಿಯಲ್ಲಿ…

ವಿಜಯದಶಮಿ ನಿಮಿತ್ಯ ಚೈತನ್ಯ ದೇವಿಯರ ದರ್ಶನ

ಬೆಳಗಾವಿ: ವಿಜಯದಶಮಿ ನಿಮಿತ್ಯ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ಶಾಖೆ : ಪಂತ ನಗರ ವತಿಯಿಂದ ಬೆಳಗಾವಿ ಸಮೀಪ ಮಾರೀಹಾಳ ಗ್ರಾಮದಲ್ಲಿ ಚೈತನ್ಯ ದೇವಿಯರ ದರ್ಶನದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉದ್ಘಾಟಕರಾಗಿ ಆಗಮಿಸಿದ ಶ್ರೀಮತಿ. ಲಕ್ಷ್ಮೀ ಆರ್. ಹೆಬ್ಬಾಳಕರ ಕೆಪಿಸಿಸಿ…

ಕೆಲವು ಹಳ್ಳಿಗಳಲ್ಲಿ ಇಂದಿಗೂ ಹೀಗೆಯೇ ಇದೆ!!

ಬೆಳಗಾವಿ:  ಕೆಲವು ಶಾಲಾ ಮಕ್ಕಳು ಇಂಥ ರಸ್ತೆಗಳನ್ನು ದಾಟಿ ಶಾಲೆಗೆ ಹೋಗುವ ಈ ಎರಡು ಫೋಟೊಗಳನ್ನು ನೋಡಿ.ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಇಂಥ ದುಸ್ಥಿತಿಯಿದೆಯೇ ಹೊರತು ಖಾಸಗಿ ಶಾಲೆಗಳ ಮಕ್ಕಳಿಗೆ ಅಲ್ಲ.         ರಾಜ್ಯ ಸರಕಾರಕ್ಕೆ ತಡವಾದರೂ ಬುದ್ಧಿ ಬಂದಿದೆ.ಶಿಕ್ಷಣ ಹಕ್ಕು ಕಾನೂನಡಿ …

ಸೇವೆಯು ಸ್ಪೂರ್ತಿ ಸೆಲೆಯಾಗಿರಬೇಕು:ಶಿವಾನಂದ ಹೊಸಮನಿ

ಶ್ವವಿದ್ಯಾಲಯದ ಕುಲಪತಿ ಶಿವಾನಂದ ಹೊಸಮನಿ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಗುರುವಾರ 28ರಂದು ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಎನ್ ಎಸ್ ಎಸ್ ದಿನಾಚಾರಣೆ ಹಾಗೂ ಪುನಃಶ್ಚೇತನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ್ದರು. ಪ್ರಾದೇಶಿಕ…

ಕೃಷಿ ಇಲಾಖೆಯಿಂದ ಕೃಷಿ ಹೊಂಡಗಳಿಗೆ ಬೇಲಿ ನಿರ್ಮಿಸಲು ಸಹಾಯಧನ

ಬೆಳಗಾವಿ: 2017-18 ನೇ ಸಾಲಿನ ಕೃಷಿ ಭಾಗ್ಯ ಯೋಜನೆಯಡಿ ಮಳೆ ಆಶ್ರಿತ ಪ್ರದೇಶದಲ್ಲಿ ರೈತರು ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳಲ್ಲಿ ಸಂಗ್ರಹಣೆಯಾದ ನೀರು ಆವಿಯಾಗುವುದನ್ನು ತಡೆಗಟ್ಟಲು, ಆಕಸ್ಮಿಕವಾಗಿ ಜನರು ಹಾಗೂ ಜಾನುವಾರುಗಳು ಬಿದ್ದು ಪ್ರಾಣ ಹಾನಿಯಾಗುವುದನ್ನು ತಡೆಗಟ್ಟಲು ಕೃಷಿ ಹೊಂಡಗಳಿಗೆ…

ಮೊಹರಂ ಹಬ್ಬ, ಗಾಂಧಿ ಜಯಂತಿ; ಮದ್ಯ ಮಾರಾಟ ನಿಷೇಧ

ಬೆಳಗಾವಿ: ಅಕ್ಟೋಬರ್ 1 ಮೊಹರಂ ಹಬ್ಬ ಹಾಗೂ ಅಕ್ಟೋಬರ್ 2 ಗಾಂಧಿ ಜಯಂತಿ ನಿಮಿತ್ಯ ಬೆಳಗಾವಿ ನಗರ ಹಾಗೂ ಬೆಳಗಾವಿ ತಾಲೂಕಿನಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳಾದ ಟಿ.ಜಿ.ಕೃಷ್ಣಭಟ ಅವರು ಆದೇಶ ಹೊರಡಿಸಿದ್ದಾರೆ. ಬೆಳಗಾವಿ ನಗರ…

ಗಾಂಧಿ ಜಯಂತಿ ನಿಮಿತ್ಯ ಕಸಾಯಿಖಾನೆ ಬಂದ

ಬೆಳಗಾವಿ: ಗಾಂಧಿ ಜಯಂತಿ ನಿಮಿತ್ಯ ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಸಾಯಿಖಾನೆ, ಮಾಂಸಾಹಾರಿ ಅಂಗಡಿಗಳನ್ನು ಮಾಲೀಕರುಗಳು ಸೋಮವಾರ ಅಕ್ಟೋಬರ್ 2 ರಂದು ತಮ್ಮ ಅಂಗಡಿಗಳನ್ನು ಬಂದು ಮಾಡಿ ಸಹಕರಿಸುವಂತೆ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಸದರಿ ದಿನದಂದು…

ಕಕ್ಕೇರಿ ಬೀಷ್ಟಾದೇವಿ ಜಾತ್ರೆ; ಪ್ರಾಣಿ,ಪಕ್ಷಿ ಬಲಿ ನಿಷೇಧಿಸಿ ಆದೇಶ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 3ರವರೆಗೆ ಶ್ರೀ ಬೀಷ್ಟಾದೇವಿ ಜಾತ್ರೆ ಜರಗುತ್ತಿದ್ದು, ಸದರಿ ಜಾತ್ರೆಯಲ್ಲಿ ಪ್ರಾಣಿ, ಪಕ್ಷಿ ಬಲಿ ಕೊಡುವ ಪದ್ಧತಿಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಜಿಯಾವುಲ್ಲಾ ಎಸ್ ಆದೇಶ…