ಉತ್ತಮ ಸಮಾಜಕ್ಕಾಗಿ
Monthly Archives

October 2017

ಕರ್ನಾಟಕ ರಾಜ್ಯೋತ್ಸವದ ಶುಭಾಷಯಗಳು.

ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯ ವತಿಯಿಂದ ಸಮಸ್ತ ನಾಡಿನ ಜನತೆಗೆ ಬೆಳಗಾವಿ ಜಿಲ್ಲಾ ಘಟಕದಿಂದ ಕನ್ನಡ ರಾಜ್ಯೋತ್ಸವದ ಶುಭಾಷಯಗಳನ್ನು ಕೋರಿರುವ ಕನ್ನಡ ಸೈನ್ಯರು.

ಪೊಲೀಸ್ ಆಯುಕ್ತರು ಪ್ರಕಟಣೆ

ಬೆಳಗಾವಿ ನಗರ, ಬೆಳಗಾವಿ.ದಿನಾಂಕ 01.11.2017 ರಂದು ಬೆಳಗಾವಿ ನಗರದಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಹಾಗೂ ಎಮ್‍ಇಎಸ್ ನವರು ನಡೆಸುವ ಕರಾಳ ದಿನಾಚರಣೆ ವೇಳೆ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ ಕಾರ್ಯಯೋಜನೆ ಈ ಕೆಳಕಂಡಂತಿದೆ. 1) ಕರ್ನಾಟಕ ರಾಜ್ಯೋತ್ಸವ…

ಕರ್ನಾಟಕ ಯದ್ದಕ್ಕೂ ಧರ್ಮಸ್ಥಳ ಗ್ರಾಮಾಭಿವೃದ್ದ ಯೋಜನೆಯ ಕಾರ್ಯ 40 ಲಕ್ಷ ಹೆಚ್ಚು ಸದಸ್ಯರು ಡಾ. ವಿರೇಂದ್ರ ಹೆಗ್ಗಡೆಯವರ…

ಬೆಳಗಾವಿ:ಧರ್ಮಸ್ಥಳ ಧರ್ಮಾಧಿಕಾಗಳಾದ ವಿರೇಂದ್ರ ಹೆಗ್ಗಡೆಯವರ ಪಟ್ಟಾಬೀಷೆಕವಾಗಿ 50 ವರ್ಷಗಳೇ ಕಳೆದವು.ಅವರ 50 ವರ್ಷದ ಅವಧಿ ಸುವರ್ಣ ಯುಗವೇ ಸರಿ. ಕರುನಾಡಿನ, ಯಕ್ಷಗಾನ ದಕ್ಷಿಣ ಭಾಗದ ಬಹುದೊಡ್ಡ ಕಲೆಯು,800 ವರ್ಷಗಳ ಅಮೂಲ್ಯ ಇತಿಹಾಸವುಳ್ಳ ಮಹಾ ಕ್ಷೇತ್ರ ಧರ್ಮಸ್ಥಳ ದೇಶವಿದೇಶಗಳಲ್ಲಿ…

ನವೆಂಬರ 15 ಮತ್ತು 16 ರಂದು ಮೈಸೂರಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ

ಬೆಳಗಾವಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿ ಮತ್ತು ಜೆ.ಎಸ್.ಎಸ್. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಸ್ವಾಯತ್ತ ಕಾಲೇಜಿನ ಸಹಯೋಗದೊಂದಿಗೆ ನವೆಂಬರ್ 15 ಮತ್ತು 16 ರಂದು ಮೈಸೂರಿನಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಸಮಾಜ ಎಂಬ ಕೇಂದ್ರ ವಿಷಯದ ಮೇಲೆ ಪ್ರಪ್ರಥಮಭಾರಿಗೆ…

ನವೆಂಬರ್ 2 ರಂದು ಬೆಳಗಾವಿಯಲ್ಲಿ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗ ಸಭೆ

ಬೆಳಗಾವಿ: ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ರೋಡ್ ಶೋ ಪ್ರಯುಕ್ತವಾಗಿ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗ ಸಭೆಯನ್ನು ನವೆಂಬರ್ 2 ರಂದು ಬೆಳಿಗ್ಗೆ 10-30 ಗಂಟೆಗೆ ನಗರದ ಫೌಂಡ್ರಿಕ್ಲಸ್ಟರದಲ್ಲಿ ಆಯೋಜಿಸಲಾಗಿದೆ. ಕರ್ನಾಟಕ ಸರಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ,…

ರಾಷ್ಟ್ರಕ್ಕೆ ಸರ್ದಾರ್ ಪಟೇಲ್ ಮತ್ತು ಇಂದಿರಾ ಗಾಂಧಿ ಅವರ ಕೊಡುಗೆ ಅಪಾರ: ಪ್ರೊ. ಗುರುದೇವಿ ಹುಲ್ಲೆಪ್ಪನವರಮಠ

 ಬೆಳಗಾವಿ: ಸರ್ದಾರ ವಲ್ಲಭಭಾಯಿ ಪಟೇಲ್ ಅವರು ದೇಶದ ಅಖಂಡತೆಗೆ ಶ್ರಮಿಸಿದರೆ, ಶ್ರೀಮತಿ ಇಂದಿರಾಗಾಂಧಿ ಅವರು ದೇಶದ ಸಮಗ್ರ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಿದ್ದರು. ದೇಶಕ್ಕೆ ಈ ಇಬ್ಬರು ಮಹಾನ ನಾಯಕರ ಕೊಡುಗೆ ಅಪಾರ ಎಂದು ಪ್ರೊ. ಗುರುದೇವಿ ಹುಲ್ಲೆನ್ನವರಮಠ ಅವರು ಹೇಳಿದರು. ಅವರು ಇಂದು…

ಕರ್ನಾಟಕ ರಾಜೋತ್ಸವ: ಮಧ್ಯಮಾರಾಟ ನಿಷೇಧ

ಬೆಳಗಾವಿ: ನವೆಂಬರ್ 1 ರಂದು ರಾಜೋತ್ಸವ ಹಾಗೂ ಎಮ್.ಇ.ಎಸ್. ಸಂಘನೆಯ ಪ್ರತಿಭಟನಾ ರ್ಯಾಲಿ ಇರುವದರಿಂದÀ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ನಗರ ಹಾಗೂ ಬೆಳಗಾವಿ ತಾಲೂಕು ವ್ಯಾಪ್ತಿಯಲ್ಲಿ ಅಕ್ಟೋಬರ 31 ಮಂಗಳವಾರ ರಾತ್ರಿ 10 ಗಂಟೆಯಿಂದ ನವೆಂಬರ್ 1ರ…

ನಷ್ಟಭರ್ತಿ ಮುಚ್ಚಳಿಕೆಯೊಂದಿಗೆ ಮೂಕ ಸೈಕಲ್ ರ್ಯಾಲಿಗೆ ಷರತ್ತುಬದ್ಧ ಅನುಮತಿ

ಬೆಳಗಾವಿ: ಪ್ರತಿವರ್ಷ ರಾಜ್ಯದಾದ್ಯಂತ ಕರುನಾಡಿನ ರಾಜ್ಯೋತ್ಸವ ನಡೆದರೆ ಇತ್ತ ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನ ಆಚರಿಸುತ್ತ ಬಂದಿದೆ. ಬೆಳಗಾವಿ ನಗರ ಪೊಲೀಸರು, ಎಂಇಎಸ್ ನಾಳೆ ನಡೆಸಲುದ್ದೇಶಿಸಿರುವ ಮೂಕ ಸೈಕಲ್ ರ್ಯಾಲಿ ಮತ್ತು ಕರಾಳ ದಿನಾಚರಣೆಗೆ ಶರತ್ತುಬದ್ಧ ಅನುಮತಿ ನೀಡಿದ್ದಾರೆ. ಜಾತಿ,…

ಬೆಳಗಾವಿಯಲ್ಲಿ ರಾಷ್ಟ್ರೀಯ ಏಕತಾ ದಿನ ಮತ್ತು ಸಂಕಲ್ಪ ದಿವಸ ಆಚರಣೆ

ಬೆಳಗಾವಿ: ಭಾರತದ ಉಕ್ಕಿನ ಮನುಷ್ಯ ಹಾಗೂ ಕೇಂದ್ರದ ಮಾಜಿ ಗೃಹ ಸಚಿವ ದಿ|| ಸರದಾರ ವಲ್ಲಭಾಯಿ ಪಟೇಲ ಅವರ ಜನ್ಮದಿನದ ನಿಮಿತ್ಯ “ರಾಷ್ಟೀಯ ಏಕತಾ ದಿನ” ಹಾಗೂ ಮಾಜಿ ಪ್ರಧಾನಿ ಶ್ರೀಮತಿ ದಿ|| ಇಂಧಿರಾ ಗಾಂಧಿ ಅವರ ಪುಣ್ಯ ತಿಥಿಯ ನಿಮಿತ್ಯ “ಸಂಕಲ್ಪ ದಿವಸ” ವನ್ನು ನಾಳೆ (ಅಕ್ಟೊಬರ್ 31) ಬೆಳಿಗ್ಗೆ 10…

ಕ್ರಾಸ್-ಕ0ಟ್ರಿ ಓಟದ ಸ್ಪರ್ಧೆ-ಡಾ ಕರಿಸಿದ್ದಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬೆಳಗಾವಿ:ವಿಶ್ವೇಶ್ವರಯ್ಯ ತಾ0ತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಹಾಗೂ ಅಥ್ಲೇಟಿಕ್ ಫಡರೆಶನ್ ಆಫ್ ಇ0ಡಿಯಾ ಸ0ಯುಕ್ತಾಶ್ರಯದಲ್ಲಿ ಅಖಿಲ ಭಾರತ ಅ0ತರ್ ವಿಶ್ವವಿದ್ಯಾಲಯ ಮಟ್ಟದ (ಮಹಿಳಾ ಹಾಗೂ ಪುರುಷ) ಕ್ರಾಸ್-ಕ0ಟ್ರಿ ಓಟದ ಸ್ಪರ್ಧೆ-2017-18 ಯನ್ನು ದಿನಾ0ಕ 30 ಅಕ್ಟೋಬರ್ 2017g0ದುÀ “ಜ್ಞಾನ…