ಉತ್ತಮ ಸಮಾಜಕ್ಕಾಗಿ
Monthly Archives

November 2017

ಪ್ರಕಟಣೆಗಳು

ಪಹಣಿ ಪತ್ರ ಮುದ್ರಿಸಲು ನೂತನ ಕ್ರಮ ಬೆಳಗಾವಿ: ಪಹಣಿ ವಿತರಣೆಯಲ್ಲಿ ಆಗುತ್ತಿರುವ ಅನಾನೂಕೂಲತೆಯನ್ನು ಹಾಗೂ ಪೂರ್ವ ಮುದ್ರಿತ ಪಹಣಿ ನಮೂನೆಗಾಗಿ ಸರಬರಾಜುದಾರರ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ತಂತ್ರಾಂಶದಲ್ಲಿಯೇ ಕಪ್ಪು-ಬಿಳುಪು ಬಣ್ಣದಲ್ಲಿ ಲೀಗಲ್ ಗಾತ್ರದ ಕಾಗದದ ಮೇಲೆ…

MP ಪ್ರತಾಪಸಿಂಹ; ರಾಣಿ ಚನ್ನಮ್ಮ, ಓಬವ್ವ ಅವಹೇಳನ: ಜೆಡಿಎಸ್ ವ್ಯಗ್ರ

ಬೆಳಗಾವಿ: ಬಿಜೆಪಿ ಸಂಸದ ಹಾಗೂ ಅವರ ಫಾಲೋವರ್ಸ ಉದ್ಧಟತನ ಮೆರೆದು ರಾಣಿ ಕಿತ್ತೂರು ಚನ್ನಮ್ಮನನ್ನು ಅವಹೇಳನ ಮಾಡಿರುವ ಸಂಬಂಧ ತತಕ್ಷಣ ಕ್ಷಮೆ ಕೇಳಬೇಕು ಜತೆಗೆ ಅವಹೇಳನ ಮಾಡಿರುವ ವ್ಯಕ್ತಿಗಳನ್ನು ಬಂಧಿಸಬೇಕೆಂದು ಜೆಡಿಎಸ್ ಆಗ್ರಹಿಸಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ನ ಕುಮಾರಸ್ವಾಮಿ…

ಕಮಿಷ್ನರ್ ಕೃಷ್ಣಭಟ್ ಅವರಿಗೆ ಅಭಿಮಾನದ ನಾಗರಿಕ ಬೀಳ್ಕೊಡುಗೆ

ಬೆಳಗಾವಿ: ಬೆಳಗಾವಿ ಪೊಲೀಸ್ ಕಮಿಷ್ನರ್ ನಾಳೆ ನಿವೃತ್ತಿ ಹೊಂದಲಿರುವ ಹಿರಿಯ ಐಪಿಎಸ್ ಅಧಿಕಾರಿ ಟಿ. ಜಿ. ಕೃಷ್ಣಭಟ್ ಅವರಿಗೆ ಬೆಳಗಾವಿ ನಾಗರಿಕರ ಅಭಿಮಾನದ ಬೀಳ್ಕೊಡುಗೆ ಇಂದು ಸಂಜೆ ನಡೆಯಿತು. ಮಾಜಿ ಮಹಾಪೌರ ವಿಜಯ ಮೋರೆ ಮಾತನಾಡಿ ಸಾಮಾಜಿಕ ಕಳಕಳಿ, ಸಾಮಾನ್ಯ ನಾಗರಿಕರೊಂದಿಗಿನ ಒಡನಾಟ, ಮಹಿಳೆಯರು,…

ಕಾಲೇಜು ಪ್ರಾಧ್ಯಾಪಕ ನೇಣಿಗೆ ಶರಣು

ಬೆಳಗಾವಿ: ನಗರದ ಎಂಜಿನೀಯರಿಂಗ್ ಕಾಲೇಜು ಪ್ರೊಫೆಸರ್ ಒಬ್ಬರು ಇಂದು ಬೆಳಿಗ್ಗೆ ನೇಣಿಗೆ ಶರಣಾಗಿದ್ದಾರೆ. ಮೃತರನ್ನು ಸದಾಶಿವ ನಗರದ ಆರ್. ವಿ. ಗದಗ (51) ಎಂದು ಗುರುತಿಸಲಾಗಿದೆ. ಅನಗೋಳ ಶೇಷಗಿರಿ ಎಂಜಿನೀಯರಿಂಗ್ ಕಾಲೇಜಿನ ಸಿವಿಲ್ ಎಂಜಿನೀಯರಿಂಗ್ ಪರಿಸರ ವಿಭಾಗದ ಪ್ರಾಧ್ಯಾಪಕ ಆಗಿದ್ದರು. ಪತ್ನಿ…

ಪೇಜಾವರ ಶ್ರೀ ಭಾವಚಿತ್ರಕ್ಕೆ ಮಸಿ, ಪ್ರತಿಭಟನೆ

ಬೆಳಗಾವಿ: ಬೆಳಗಾವಿಯಲ್ಲಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಉಡುಪಿ ಪೇಜಾವರ ಶ್ರೀಗಳ ವಿರುದ್ದ ಪ್ರತಿಭಟನೆ ನಡೆಯಿತು. ನಗರದ ಚನ್ನಮ್ಮ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಪೇಜಾವರ ಶ್ರೀಗಳ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಭಾರತೀಯ ಸಂವಿಧಾನ ರಚನೆ ವಿಷಯದಲ್ಲಿ ಡಾ.…

“ಅಹ್ವಾನ ಕಾರ್ಯಕ್ರಮ ಸಂಪನ್ನ”

ಬೆಳಗಾವಿ:ಪ್ರತಿಷ್ಠಿತ ಎಸ್.ಕೆ.ಇ ಸಂಸ್ಥೆಯ ರಾಣಿ ಪಾರ್ವತಿ ದೇವಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ “ಆಹ್ವಾನ” ಎರಡು ದಿನಗಳ ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ಸಂಪನ್ಮೂಲ ವ್ಯಕ್ತಿಗಳಾದ ಡಾ. ಆರತಿ ಭಂಡಾರಿ ರವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ…

ಅನಧಿಕೃತ ವಧಾಲಯಗಳನ್ನು ಬಂದ್ ಮಾಡಿ: ಬಿಜೆಪಿ ಆಗ್ರಹ

ಬೆಳಗಾವಿ: ಹಿರೇಬಾಗೇವಾಡಿಯಿಂದ ಬೆಳಗಾವಿ ನಗರಕ್ಕೆ ಕಸಾಯಿಖಾನೆ ಸ್ಥಳಾಂತರಗೊಳಿಸಕೂಡದು. ನಗರದಲ್ಲಿರುವ ಅನಧಿಕೃತ ಕಸಾಯಿಖಾನೆಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಬಿಜೆಪಿ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಜು ಟೋಪಣ್ಣವರ ನೇತೃತ್ವದಲ್ಲಿ ನಾಗರಿಕರು ಪ್ರತಿಭಟನೆ ನಡೆಸಿ…

ಪ್ರಕಟಣೆಗಳು

ಲೆಫ್ಟಿನೆಂಟ್ ಗವರ್ನರ್ ಕಿರಣ ಬೇಡಿ; ಪ್ರವಾಸ ವಿವರ ಬೆಳಗಾವಿ,  ಪುದುಚೆರಿಯ ಲೆಫ್ಟಿನಂಟ್ ಗವರ್ನರ್ ಕಿರಣ ಬೇಡಿ ಅವರು ಡಿಸೆಂಬರ್ 1 ರಂದು ಬೆಳಿಗ್ಗೆ 9-05 ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ನಂತರ 11-30 ಗಂಟೆಗೆ ಬೆಳಗಾವಿಯಿಂದ ರಸ್ತೆ ಮಾರ್ಗವಾಗಿ ಹುಬ್ಬಳ್ಳಿಗೆ ಪ್ರಯಾಣ…

ಕನಸು ಹೊತ್ತು ತಂದ ಪಾಲಿಕೆ ಸದಸ್ಯರು: ಕಾರ್ಯ ರೂಪಕ್ಕೆ ಬರುವುದು ಯಾವಾಗ?

ಬೆಳಗಾವಿ: ಮೊದಲಿನ ವರಂತೆಯೇ ಅಧ್ಯಯನದ ನೆಪದಲ್ಲಿ ಪಾಲಿಕೆ ಸದಸ್ಯರು ಈ ಬಾರಿಯೂ ಜಾಲಿ ಟೂರ ಮುಗಿಸಿ ಬಂದಿದ್ದು ಅಧ್ಯಯನ ಪ್ರವಾಸದ ನಂತರ ಇದೇ ಮೊದಲಬಾರಿ ಪರಿಷತ್ ಸಭೆಯಲ್ಲಿ ಎಲ್ಲ ಸದಸ್ಯರು ಸೇರಿದ್ದರು.ತಮ್ಮ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ಎಲ್ಲರೂ ಚಂಡೀಗಡ ನಗರ ಪಾಲಿಕೆಯ ಬಗ್ಗೆ ಪ್ರಶಂಸೆಯ…

“ರಾಷ್ಟ್ರ ಭೂಷಣ ಪ್ರಶಸ್ತಿ” ಯನ್ನು ನೀಡಿ ಗೌರವಿಸಲಾಯಿತು.

ಬೆಳಗಾವಿ:ವಿಜಯಕುಮಾರ ರಂಗಪ್ಪಾ ಬಡಿಗೇರ, ಪೋರ್‍ಮನ್, ಆಟೋಮೋಬೈಲ್ ವಿಭಾಗ, ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಸರ್ಕಾರಿ ಪಾಲಿಟೆಕ್ನಿಕ್‍ಮ ಬೆಳಗಾವಿ ಇವರ ಸಾಮಾಜಿಕ ಹಾಗೂ ಶಿಕ್ಷಣ ಕೇತ್ರಕ್ಕೆ ಗಣನೀಯ ಸರ್ವತೋಮುಖ ಅಭಿವೃದ್ದಿಗಾಗಿ ಅವಿಸ್ಮರಣೀಯ ಸೇವೆಸಲ್ಲಿಸಿದ್ದು, ಇವರ ಸೇವಾ…