ಉತ್ತಮ ಸಮಾಜಕ್ಕಾಗಿ
Monthly Archives

December 2017

ಜ್ಯೋತಿ.ಜಿ.ಬಿರಾದರ (ಪಾಟೀಲ) ಅವರಿಗೆ ಪಿ.ಎಚ್.ಡಿ ಪ್ರದಾನ

ಬೆಳಗಾವಿ:``ಆನಲೈನ್ ಓಪಿನಿಯನ್ ರೀವ್ಹಿವ ಮಾಯನಿಂಗ್ ಮತ್ತು ಸ್ಪ್ಯಾಮ್ ಅನಲೈನಿಸ್''ಎಂಬ ಸಂಶೋಧನಾ ಮಹಾಪ್ರಭಂದಕ್ಕೆ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯವು ಡಾ.ಜ್ಯೋತಿ ಜಿ ಬಿರಾದರ (ಪಾಟೀಲ) ಇವರಿಗೆ ಪಿಎಚ್.ಡಿ ಪಧವಿ ಪ್ರದಾನ ಮಾಡಿದೆ.ಗಣಕವಿಜ್ಞಾನ ವಿಭಾಗದ ಪ್ರಾಧ್ಯಾಪಕರು ಹಾಗೂ ಕುಲಸಚಿವರಾದ ಪ್ರೋ…

ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಬೆಳಗಾವಿ/ಗೋಕಾಕ: ವಿಜಯಪುರದಲ್ಲಿ ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗಳಿಗೆ ಶೀಘ್ರ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗೋಕಾಕ ತಾಲೂಕಾ ವತಿಯಿಂದ ಶನಿವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ…

ಪ್ರಕಟಣೆಗಳು

ಕೇಂದ್ರದ ಆಯುಷ್ಯ ಇಲಾಖೆ ಸಚಿವರ ಜಿಲ್ಲಾ ಪ್ರವಾಸ ಬೆಳಗಾವಿ:  ಕೇಂದ್ರದ ಆಯುಷ್ಯ ಇಲಾಖೆ ಸಚಿವರಾದ ಶ್ರೀಪಾದ ನಾಯಕ, ಅವರು 2018ರ ಜನೇವರಿ 1 ರಂದು ಬೆಳಗಾವಿ ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ. ಜನವರಿ 1 ರಂದು ಬೆಳಿಗ್ಗೆ 9-30 ಗಂಟೆಗೆ ಆಗಮಿಸುವರು. ಬೆಳಿಗ್ಗೆ 10-30 ಗಂಟೆಗೆ ಸವದತ್ತಿ…

ಹಕ್ಕು ಮತ್ತು ಕರ್ತವ್ಯಗಳು ಅತ್ಯವಶ್ಯಕ ವಾಗಿವೆ: ನ್ಯಾಯಾಧೀಶ ಕಿರಣ ಕಿಣಿ

ಬೆಳಗಾವಿ: ಇಂದು ನಗರದ ಕೆಎಲ್ಇ (KLE) ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಳಗಾವಿ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಹಿತರಕ್ಷಣಾ ಮಂಡಳಿ ಹಾಗೂ ಕೆಎಲ್ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯ ಇವರಗಳ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ…

ಮಹದಾಯಿ ಹೋರಾಟ ನಿರ್ಲಕ್ಷಿಸಿದವರ ವಿರುದ್ಧ ಮತ್ತಷ್ಟು ಹೋರಾಟ

ನವಿಲು ತೀರ್ಥದಲ್ಲಿ ಜೆಎಸ್‍ಪಿ `ಬಸವ ರಥ ಯಾತ್ರೆ’ಗೆ ಚಾಲನೆ ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ `ಜನ ಸಾಮಾನ್ಯರ ಪಕ್ಷ’ದ ಬಸವ ರಥ ಯಾತ್ರೆಗೆ ನವಿಲು ತೀರ್ಥದಲ್ಲಿ ನೂರಾರು ಜನರ ಸಮ್ಮುಖದಲ್ಲಿ ಶನಿವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಪಕ್ಷದ ಮುಖ್ಯಸ್ಥರಾದ ಡಾ. ಅಯ್ಯಪ್ಪ…

ಅಭಿನಯ ಶಿಬಿರ ಉದ್ಘಾಟನೆ

ಬೆಳಗಾವಿ: ಅಭಿನಯ ಎನ್ನುವುದು ತುಂಬ ಪ್ರಾಚೀನವಾದ ಕಲೆ. ಕಲಾವಿದರು ನಟನೆಯೊಂದಿಗೆ ಆ ಕುರಿತಂತೆ ಬೇರೆ ಪುಸ್ತಕಗಳನ್ನ ಓದುವುದರ ಮೂಲಕ ರಂಗಭೂಮಿ ಇತಿಹಾಸ ತಿಳಿದುಕೊಳ್ಳುವುದು ಅತ್ಯವಶ್ಯ. ಪ್ರಾಚೀನ ರಂಗಭೂಮಿ, ಭಾರತೀಯ ರಂಗಭೂಮಿ, ಪಾಶ್ಚಾತ್ಯ ರಂಗಭೂಮಿ, ಕರ್ನಾಟಕ ರಂಗಭೂಮಿಗಳ ಕುರಿತಂತೆ ಅಭ್ಯಾಸ…

ಸಂವಿಧಾನ ಬದಲಿಸುವ ಬಿಜೆಪಿ ಪ್ರಕಟಿಸಲಿ ನೊಡೋಣ: ವಿನಯ ನಾವಲಗಟ್ಟಿ ಸವಾಲು

ಬೆಳಗಾವಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭಾರತೀಯ ಸಂವಿಧಾನದ ಬಗೆಗೆ ತೀರಾ ಹಗುರವಾಗಿ ಮಾತಾಡಿದ್ದು, ಅವರನ್ನು ತತಕ್ಷಣ ಸಂಪುಟದಿಂದ ಕೈಬಿಡಬೇಕೆಂದು ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿ ಆಗ್ರಹಿಸಿತು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಮಾತನಾಡಿ ಪ್ರತಿಯೊಬ್ಬ ಭಾರತೀಯರು…

ಪೀಪಲ್‍ಟ್ರೀ ಮಹಾವಿದ್ಯಾಲಯದಲ್ಲಿ ಮಂಥನ ಕ್ವಿಜ್ ಸ್ಪರ್ಧೆ

ಬೆಳಗಾವಿ .ಡಿ:29: ಪೀಪಲ್‍ಟ್ರೀ ಬಿಸಿಎ ಮಹಾವಿದ್ಯಾಲಯದ ವತಿಯಿಂದ ಮಂಥಣ ಕ್ವಿಜ-2017 ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 18 ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದವು. ಇವುಗಳಲ್ಲಿ 10 ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಂತಿಮ ಸುತ್ತಿನಲ್ಲಿ ಪ್ರವೇಶ ಪಡೆದರು. ಈ…

ಜ. 4ರಿಂದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ

ಬೆಳಗಾವಿ:2017-18ನೇ ಸಾಲಿನ ಬೆಳಗಾವಿ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟವನ್ನು 2018ರ ಜನವರಿ 4 ಮತ್ತು 5 ರಂದು ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಕ್ರೀಡಾಕೂಟದಲ್ಲಿ ಪುರುಷ ಮತ್ತು ಮಹಿಳೆಯರಿಗಾಗಿ ಬ್ಯಾಡ್ಮಿಂಟನ್, ಟೆನ್ನಿಸ್, ಕೇರಂ, ಟೆನಿಕ್ವೈಟ್, ಥ್ರೋ…

ಪ್ರತಿಯೊಬ್ಬರಿಗೂ ಮಾನವೀಯತೆ ಅಗತ್ಯ – ಶ್ರೀಮತಿ ಮಂಗಲಾ ಮೆಟಗುಡ್ಡ

ಬೆಳಗಾವಿ: ರಾಷ್ಟ್ರಕವಿ ಕುವೆಂಪು ಅವರು ವಿಶ್ವ ಮಾನವ ಧರ್ಮವನ್ನು ಎತ್ತಿ ಹಿಡಿದು ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಪ್ರತಿಯೊಬ್ಬರಿಗೂ ಮಾನವೀಯತೆ ಅಗತ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಹೇಳಿದರು. ನಗರದ ಕುಮಾರ ಗಂಧರ್ವ…