ಉತ್ತಮ ಸಮಾಜಕ್ಕಾಗಿ
Monthly Archives

January 2018

ಬೆಳಗಾವಿಗೆ ಕಾಂಗ್ರೆಸ್ ನಾಯಕರ ದಂಡು

ಬೆಳಗಾವಿ:-(tarun kranti)ಬೆಳಗಾವಿ ದಕ್ಷಿಣ ಹಾಗೂ ಖಾನಾಪೂರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು, ಸಮಾವೇಶದಲ್ಲಿ ಭಾಗವಹಿಸಲು ಕಾಂಗ್ರೆಸ್ ನಾಯಕರ ದಂಡು  ಬೆಳಗಾವಿಗೆ ಆಗಮಿಸಲಿದೆ. ಗುರುವಾರ ಬೆಳಿಗ್ಗೆ 11 ಗಂಟೆಗೆ ಬೆಳಗಾವಿ ದಕ್ಷಿಣ ಮತಕ್ಷೇತ್ರದ…

ಪ್ರಕಟಣೆ| ವಾಹನ ವ್ಯವಸ್ಥೆ |ಅರ್ಜಿ ಆಹ್ವಾನ|ಲೋಕ ಅದಾಲತ್ |ಹೆಚ್ಚುವರಿ ಬಸ್|ಹೆಚ್ಚುವರಿ ಭದ್ರತಾ|ಸಮಿತಿ ಸಭೆ|ನಿಷೇಧಾಜ್ಞೆ…

ಶ್ರವಣಬೆಳಗೋಳ; ಮಸ್ತಾಭಿಷೇಕ ವಿಶೇಷ ವಾಹನ ವ್ಯವಸ್ಥೆ ಬೆಳಗಾವಿ:(tarunkranti) ಫೆಬ್ರವರಿ 7 ರಿಂದ 26ರ ಅವಧಿಯಲ್ಲಿ ಶ್ರೀ ಕ್ಷೇತ್ರ ಶ್ರವಣಬೆಳಗೋಳದಲ್ಲಿ ಪಂಚಕಲ್ಯಾಣ ಪ್ರತಿಷ್ಠಾಪಣಾ ಮಹೋತ್ಸವ ಹಾಗೂ ಮಹಾಮಸ್ತಕಾಭಿಷೇಕ ಜರುಗಲಿದ್ದು, ಈ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವಂತೆ…

ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಸೀತವ್ವ ಜೋಡಟ್ಟಿಗೆ ಸನ್ಮಾನ

“ನಾನು ದೇವದಾಸಿ; ದೇವದಾಸಿ ಪದ್ಧತಿ ನಿರ್ಮೂಲನೆ ನನ್ನ ಗುರಿ” ಬೆಳಗಾವಿ:(tarunkranti) “ನಾನು ದೇವದಾಸಿ. ಆದರೆ ಇನ್ನೊಂದು ಹೆಣ್ಣಿಗೆ ಅಂತಹ ಕಪ್ಪುಚುಕ್ಕೆ ಅಂಟಬಾರದು”- 2017-18ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಸೀತವ್ವ ಜೋಡಟ್ಟಿ ಗದ್ಗದಿತ ಧ್ವನಿಯಲ್ಲಿ ಹೇಳಿದಾಗ…

ಗಡಿ ಜಿಲ್ಲೆಗಳ ಶೈಕ್ಷಣಿಕ ಅಭಿವೃದ್ಧಿಗೆ ವಿಶ್ವವಿದ್ಯಾಲಯ ಪಣ: ಕುಲಸಚಿವ ಪ್ರೊ. ಸಿದ್ದು ಅಲಗೂರ

ರಾಣಿ ಚನ್ನಮ್ಮ ವಿವಿ ಘಟಿಕೋತ್ಸವಗಡಿ ಜಿಲ್ಲೆಗಳ ಶೈಕ್ಷಣಿಕ ಅಭಿವೃದ್ಧಿಗೆ ವಿಶ್ವವಿದ್ಯಾಲಯ ಪಣ: ಕುಲಸಚಿವ ಪ್ರೊ. ಸಿದ್ದು ಅಲಗೂರ ಬೆಳಗಾವಿ:( tarunkranti)ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವ ಸಮಾರಂಭ ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮುಖ್ಯ ಸಭಾಂಗಣದಲ್ಲಿ…

ಅದ್ದೂರಿ ಸ್ವಾಗತ

ಬೆಳಗಾವಿ:(tarun kranti) ಶ್ರೀಯುತ ಬಸಪ್ಪಾ ಲಕ್ಷ್ಮಣ ವಡ್ಡಗೋಳ ಇವರನ್ನು ಬೆಳಗಾವಿ ವಿಮಾಣ ನಿಲ್ದಾಣದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಮತ್ತು ಮಾರ್ಕಾಂಡೇಯ ಗ್ರಾಮದ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಅದ್ದೂರಿ ಸ್ವಾಗತ ಬಯಸಿ ಕಿಲ್ಲಾ ವೃತ್ತದಿಂದ ಚನ್ನಮ್ಮಾ ವೃತ್ತಕ್ಕೆ…

ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಜಿಲ್ಲಾ ಪ್ರವಾಸ ಬೆಳಗಾವಿ: (tarun kranti)ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಅವರು ಜನವರಿ 31 ರಂದು ಬೆಳಗಾವಿ ಜಿಲ್ಲೆಯ ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ. ಜನವರಿ 31 ರಂದು ಬೆಳಿಗ್ಗೆ 9…

ಯೋಜನಾ ಬದ್ಧವಾದ ವಿದ್ಯಾರ್ಥಿಯ ಜೀವನ ಸಾಧನೆಗೆ ಮಾರ್ಗ :ಸಿ.ಇ.ಓ ರಾಮಚಂದ್ರನ.ಆರ್

ಬೆಳಗಾವಿ: (tarun kranti)ಭಾರತೀಯ ನಾಗರಿಕ ಸೇವಾ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಸವಿಸ್ತಾರವಾಗಿ ಮಾರ್ಗದರ್ಶನ ನೀಡಿದರು. ಯೋಜನಾ ಬದ್ಧವಾದ ವಿದ್ಯಾರ್ಥಿಯ ಜೀವನ ಸಾಧನೆಗೆ ಮಾರ್ಗ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರನ ಆರ್ ಅವರು ಹೇಳಿದರು. ಜನವರಿ 28…

ವೈದ್ಯರು ರೋಗಿಗಳಿಗೆ ತಾರತಮ್ಯವಿಲ್ಲದೆ ಚಿಕಿತ್ಸೆ ನೀಡಿಲಿ : ಸಿಇಓ ರಾಮಚಂದ್ರನ್ ಆರ್.

ಬೆಳಗಾವಿ:(tarun kranti) ಕುಷ್ಠ ರೋಗದಿಂದ ರೋಗಿಗಳು ಬೇಗ ಗುಣಮುಖವಾಗಬೇಕಾದರೆ ಚಿಕಿತ್ಸೆಯ ಜೊತೆಗೆ ವೈದ್ಯರ ಸಲಹೆ ಮತ್ತು ಸಹಕಾರವು ಅಗತ್ಯವಾಗಿದ್ದು, ವೈದ್ಯರು ರೋಗಿಗಳಿಗೆ ಯಾವುದೇ ರೀತಿಯ ತಾರತಮ್ಯವಿಲ್ಲದೆ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ…

ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆ

ಬೆಳಗಾವಿ: (tarun kranti) ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಲಾಗುತ್ತಿದ್ದೆ ಎಂದು ಆರೋಪಿಸ ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜದ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ನಗರದ ಚೆನ್ನಮ್ಮ ವೃತ್ತದಲ್ಲಿ ಸೇರಿದ ನೂರಾರು…

ಜ.31 ರಂದು ರಾಣಿ ಚನ್ನಮ್ಮ ವಿವಿ ಘಟಿಕೋತ್ಸವ

ಬೆಳಗಾವಿ:(tarun kranti)ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವ ಸಮಾರಂಭವನ್ನು ಜ.31 ರಂದು ಬೆಳಿಗ್ಗೆ 11 ಗಂಟೆಗೆ ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮುಖ್ಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ|| ಶಿವಾನಂದ…