ಉತ್ತಮ ಸಮಾಜಕ್ಕಾಗಿ
Monthly Archives

February 2018

ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು 10 ವರ್ಷದ ಬಾಲಕನನ್ನು 15 ಕ್ಕೂ ಹೆಚ್ಚು ಬೀದಿನಾಯಿಗಳು  ಎಳೆದಾಡಿ

ಜಮಖಂಡಿ: (news belgaum)ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು 10 ವರ್ಷದ ಬಾಲಕನನ್ನು 15 ಕ್ಕೂ ಹೆಚ್ಚು ಬೀದಿನಾಯಿಗಳು  ಎಳೆದಾಡಿ ಕಚ್ಚಿರುವ ಹೃದಯ ವಿದ್ರಾಕ ಘಟನೆ ಇಂದು ನಡೆದಿದೆ.  ಆಝಾದ್ ನಗರದ ನಿವಾಸಿ ರಿಹಾನ್ ಸಾದಿಕ್ ಪಟೇಲ್ ಎಂಬ ಬಾಲಕ ಮನೆಯ ಮುಂದೆ ಆಟವಾಡುತ್ತಿದ್ದಾಗ…

ಬಿಳಕಿ ಗ್ರಾಮದ ರುದ್ರಸ್ವಾಮಿ ಮಠದಲ್ಲಿ ಬೆಂಗಳೂರಿನ ಆನಂದಸಿದ್ದಿ ಪೀಠದ ಸಂಸ್ಥಾಪಕ ಮಹರ್ಷಿ ಆನಂದ ಗುರೂಜಿ ಉದ್ಘಾಟಿಸಿದರು.

ಬೆಳಗಾವಿ: (news belgaum)ಬುಧವಾರ ನಡೆದ ಶಾಂಡಿಲ್ಯ ಮಹಾಸ್ವಾಮೀಜಿಯವರ ಪ್ರಥಮ ಪೂಣ್ಯಾರಾಧನೆ ಕಾರ್ಯಕ್ರಮವನ್ನು 28 ಅವರೊಳ್ಳಿ 1 ಖಾನಾಪೂರ ತಾಲೂಕಿನ ಅವರೊಳ್ಳಿ- ಬಿಳಕಿ ಗ್ರಾಮದ ರುದ್ರಸ್ವಾಮಿ ಮಠದಲ್ಲಿ ಬೆಂಗಳೂರಿನ ಆನಂದಸಿದ್ದಿ ಪೀಠದ ಸಂಸ್ಥಾಪಕ ಮಹರ್ಷಿ ಆನಂದ ಗುರೂಜಿ ಉದ್ಘಾಟಿಸಿದರು. ಶಿವಾನಂದ…

ವೀರವನಿತೆ ಬೆಳವಡಿ ಮಲ್ಲಮ್ಮನ ಉತ್ಸವಕ್ಕೆ ಅದ್ಧೂರಿ ಚಾಲನೆ

ಸುವ್ಯವಸ್ಥಿತ ಸೇನೆ ಕಟ್ಟಿದ ಪ್ರಥಮ ಮಹಿಳೆ ಬೆಳವಡಿ ಮಲ್ಲಮ್ಮ -ಸಂಸದ ಸುರೇಶ ಅಂಗಡಿ ಬೆಳಗಾವಿ:(news belgaum) ಇತಿಹಾಸದಲ್ಲೇ ಮಹಿಳೆಯೊಬ್ಬರು ಪ್ರಪ್ರಥಮವಾಗಿ ಸುವ್ಯವಸ್ಥಿತ ಸೇನೆಯನ್ನು ಕಟ್ಟಿದ ಹೆಗ್ಗಳಿಕೆ ಬೆಳವಡಿ ಮಲ್ಲಮ್ಮಳಿಗೆ ಸಲ್ಲುತ್ತದೆ. ಬೆಳವಡಿ ಮಲ್ಲಮ್ಮಳ ಶೌರ್ಯ, ಸಾಹಸ ಜಗತ್ತಿಗೆ…

ಪೊಲೀಸ್ ದಾಳಿ ಇಬ್ಬರ ಬಂದನ

ಬೆಳಗಾವಿ :(news belgaum) ನಗರ ಪೊಲೀಸ್‍ರಿಂದ ಅಕ್ರಮ ಮರಳು ದಾಳಿ; ಲಾರಿ & ರೂ.6500/- ಮೌಲ್ಯದ ಮರಳು ವಶ ; ಇಬ್ಬರ ಬಂದ್ದಿಸಿ ಅಂದು 27/02/2018 ರಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಯಳ್ಳೂರ ಗ್ರಾಮದ ವಡಗಾಂವ ಯಳ್ಳೂರ ರಸ್ತೆಯಲ್ಲಿ ಟ್ರಕ್ ನಂ. ಕೆಎ-22/ಎ-9670…

ಮತದಾನ ಜಾಗೃತಿ ಜಾಥಾ ಮತದಾನ ಪ್ರತಿಯೊಬ್ಬರ ಕರ್ತವ್ಯ – ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ

ಬೆಳಗಾವಿ: (news belgaum): ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದ್ದು, ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಕರೆ ನೀಡಿದರು. ಭಾರತ ಚುನಾವಣಾ ಆಯೋಗ, ರಾಜ್ಯ ಸರಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಸಹಯೋಗದಲ್ಲಿ…

ಶಾಸಕ ಸಂಜಯ ಪಾಟೀಲ್ ಗೆ ಟಾಂಗ್ ಕೊಟ್ಟ ಜಿಲ್ಲಾ ಮಂತ್ರಿ

ಬೆಳಗಾವಿ:(news belgaum)ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಎಲ್ಲ ಗ್ರಾಮಗಳ ಒಳ ರಸ್ತೆಗಳ ಸುಧಾರಣೆಗೆ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಿಸುವಲ್ಲಿ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳಕರ ಯಶಸ್ವಿಯಾಗಿದ್ದಾಳೆ. ಬಿಡುಗಡೆಯಾದ ವಿಶೇಷ…

ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದರು

ಮೋದಿಯನ್ನು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಬರಮಾಡಿಕೊಂಡ ಬಿಜೆಪಿ ಮುಖಂಡರು ಧಾರವಾಡ:(news belgaum) ದಾವಣಗೆರೆಯಲ್ಲಿ ಆಯೋಜಿಸಿದ್ದ ರೈತ ಸಮಾವೇಶದಲ್ಲಿ ಪಾಲ್ಗೊಳ್ಳಲು ದೆಹಲಿಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಧಾರವಾಡದ ಪ್ರಮುಖ…

ಮಾಲೀಕರ ಮೇಲೆ ಪ್ರಕರಣ ದಾಖಲು ಮಾಡಲು ಮುಂದಾಗದ ಪೋಲಿಸ್ರು

ಬೆಳಗಾವಿ:(news belgaum)ಸೋಮವಾರ ಪೊಲೀಸರು ನಗರದಲ್ಲಿನ ಅನಧಿಕೃತ ಕಸಾಯಿಖಾನೆ ಮೇಲೆ ದಾಳಿ ನಡೆಸಿದರು ಕೂಡಾ, ಅದರ ಮಾಲೀಕರ ಮೇಲೆ ಪ್ರಕರಣ ದಾಖಲು ಮಾಡಲು ಮುಂದಾಗದಿರುವುದು ಸೋಜಿಗದ ಸಂಗತಿ. ಮಹಾನಗರ ಪಾಲಿಕೆ ದಾಖಲೆ ಪ್ರಕಾರ ನಗರದಲ್ಲಿ ಕೇವಲ 2 ಕಸಾಯಿಖಾನೆಗಳು ಅಧಿಕೃತ ಇವೆ. ಆದರೆ ಸದ್ಯ 8 ಕ್ಕೂ…

ಸಂಗ್ರಹಸಲಾಗಿರುವ ಮಾಂಸದ ಸ್ಯಾಂಪಲ್‍ಗಳನ್ನು ಪಡೆದು ನಂತರ ಮೂರು ಕೋಲ್ಡ ಸ್ಟೋರೇಜಗಳನ್ನು ಜಪ್ತ

ಬೆಳಗಾವಿ:(news belgaum) ನಿನ್ನೆಯ ದಿನ ದಿನಾಂಕ. 26/02/2018 ರಂದು ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯ ಆಟೋ ನಗರದ ಮೂರು ಕೋಲ್ಡ ಸ್ಟೋರೇಜಗಳಾದ (1) ಸೃಷ್ಟಿ ಅಗ್ರೋ ಕೋಲ್ಡ ಸ್ಟೋರೇಜ (2) ನೀಲ್ ಅಗ್ರೋ ಕೋಲ್ಡ ಸ್ಟೋರೇಜ (3) ಸೆವೆನ್ ಸ್ಟಾರ್ ಅಗ್ರೋ ಕೋಲ್ಡ ಸ್ಟೋರೇಜಗಳಲ್ಲಿ ಬೆಳಗಾವಿ ಹಾಗೂ…

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನ್ನು ಬೆಳಗಾವಿಯಿಂದ ಸಂಕೇಶ್ವರಕ್ಕೆ ಸ್ಥಳಾಂತರಿಸುವ ಯೋಜನೆಯನ್ನು (ಎಬಿವಿಪಿ)…

ಬೆಳಗಾವಿ:(news belgaum)ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನ್ನು ಬೆಳಗಾವಿಯಿಂದ ಸಂಕೇಶ್ವರಕ್ಕೆ ಸ್ಥಳಾಂತರಿಸುವ ಯೋಜನೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ತೀವ್ರವಾಗಿ ಖಂಡಿಸಿತು. ನಗರದ ಚೆನ್ನಮ್ಮ ವೃತ್ತದಲ್ಲಿ ಎಬಿವಿಪಿ ವತಿಯಿಂದ ಈ ಕುರಿತಂತೆ ಸರ್ಕಾರಿ ಮಹಿಳಾ…