ಉತ್ತಮ ಸಮಾಜಕ್ಕಾಗಿ
Monthly Archives

April 2018

ರಾಹುಲ್ ಶ್ರವಣಬೆಳಗೊಳಕ್ಕೆ ಒಮ್ಮೆ ಹೋಗಿ ಬನ್ನಿ!: ಅನಂತಕುಮಾರ ಹೆಗಡೆ ವ್ಯಂಗ್ಯ

ಬೆಳಗಾವಿ (news belgaum): ಯಾರು MLA ಆಗ್ತಾರೆ ಅದು ಗೊತ್ತಿಲ್ಲ ಆದ್ರೆ ಧರ್ಮದ ವಿಷಯ ಬಂದಾಗ ಬಿಜೆಪಿ ಎಂದೂ ರಾಜೀ ಮಾಡಿಕೊಂಡಿಲ್ಲ. ಕಿತ್ತೂರ ಬಳಿಯ ತಿಗಡೊಳ್ಳಿಯಲ್ಲಿ ಇಂದು ನಡೆದ ಬಹಿರಂಗ ಸಭೆಯಲ್ಲಿ ಹೀಗೆ ಹಿಂದೂ ಧರ್ಮದ ಸಮರ್ಥನೆ & ಕಾಂಗ್ರೆಸ್ ನ ತೆಗಳಿಕೆಗೆ ನಿಂತವರು ಕೇಂದ್ರ ಸಚಿವ…

ಡಾ. ಅಂಜಲಿ ಪರ ಪ್ರಚಾರಕ್ಕಿಳಿದ ಸಿಎಂ: ವ್ಯಾಪಕ ಜನಬೆಂನಬಲ

ಬೆಳಗಾವಿ (news belgaum): ಬಡವರ ಏಳ್ಗೇ ಚಿಂತನೆಯ ಕಾಂಗ್ರೆಸ್ ಪಕ್ಷಕ್ಕೆ ಜನತೆ ಬೆಂಬಲ ಸೂಚಿಸಿ ಅಧಿಕಾರ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಖಾನಾಪುರ ಅಭ್ಯರ್ಥಿ ಡಾ. ಅಂಜಲಿ ನಿಂಬಾಳಕರ ಪರವಾಗಿ ಮಾಡಿದ ಮನವಿ ಸಂಚಲನ ಮೂಡಿಸಿದೆ.

RC ಮೇಘನ್ನವರ ವರ್ಗ: ಟಿ. ಎ. ಅನಿಲಕುಮಾರ ನೂತನ ಕಮಿಷ್ನರ್

ಬೆಳಗಾವಿ(Tarun Kranti): ಬೆಳಗಾವಿ ಪ್ರಾದೇಶಿಕ ಆಯುಕ್ತ ಪಿ. ಎ. ಮೇಘನ್ನವರ ಅವರನ್ನು ಸರಕಾರ ವರ್ಗಾವಣೆ ಮಾಡಿದ್ದು, ಪ್ರವಾಸೋದ್ಯಮ ಸಚಿವಾಲಯ ಕಾರ್ಯದರ್ಶಿ ಟಿ. ಕೆ. ಅನಿಲಕುಮಾರ ಬೆಳಗಾವಿಗೆ ಡಿವಿಷನಲ್ ಕಮಿಷ್ನರ್ ಆಗಿ ಬರಲಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಬೆಳಗಾವಿ ಪ್ರಾದೇಶಿಕ…

ಜೆಡಿಎಸ್ ಅಭ್ಯರ್ಥಿ ನಾಸೀರ್ ಬಾಗವಾನ ಮನೆ ಮೇಲೆ IT ದಾಳಿ..!?

ಬೆಳಗಾವಿ(Tarun Kranti): ಖಾನಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಸೀರ್ ಬಾಗವಾನ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಬೆಳಿಗ್ಗೆ ಖಾನಾಪುರ ತಾಲೂಕಿನ ಅವರ ಸ್ವಗ್ರಾಮ ಗಂದಿಗವಾಡದ ಮನೆಯಲ್ಲಿ ಐಟಿ ಅಧಿಕಾರಿಗಳು ತಪಾಸಣೆ ಮುಂದುವರೆಸಿದ್ದಾರೆ ಎಂದು ಮೂಲಗಳು…

ಬೆಳಗಾವಿ ಉತ್ತರಕ್ಕೆ ‘ಅಶ್ಫಾಕ್ ಮಡಕಿ’ ಮುಸ್ಲಿಂರ ಅಭ್ಯರ್ಥಿ: ಸಿಕೆಎಸ್ ನಜೀರ್

ಬೆಳಗಾವಿ(Tarun Kranti): ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಫಿರೋಜ್ ಸೇಠ್ ಅವರಿಗೆ ಟಿಕೇಟ್ ಕೊಡದಂತೆ ಕೋರಿದರೂ ಸಹ ಕಾಂಗ್ರೆಸ್ ಅವರಿಗೇ ಟಿಕೇಟ್ ನೀಡಿದೆ. ಫಿರೋಜ್ ಸೇಠ್ ಅವರಿಗೆ ಟಿಕೇಟ್ ಕೊಟ್ಟಿದ್ದರಿಂದ ಮುಸ್ಲಿಂ ಸಮುದಾಯ ಈಗ ಅಶ್ಫಾಕ ಮಡಕಿ (ಜೆಡಿಎಸ್) ಅಭ್ಯರ್ಥಿಗೆ ತನ್ನ ಸಂಪೂರ್ಣ ಬೆಂಬಲ…

KLE ಆಸ್ಪತ್ರೆ ಮೇಲಿಂದ ಬಿದ್ದು BSF ಯೋಧ ಸಾವು

ಬೆಳಗಾವಿ(Tarun Kranti):: ಕೆಎಲ್ಇ ಆಸ್ಪತ್ರೆಯ 5ನೇ ಮಹಡಿ ಮಾರ್ಕಂಡೇಯ ವಾರ್ಡನಿಂದ ಬಿದ್ದು BSF ಯೋಧ ಇಂದು ಅಸುನೀಗಿದ್ದಾನೆ. ಮೂಲತಃ ಉತ್ತರಪ್ರದೇಶದ ಅಲಿಘಡದ ಶಾಮಸಿಂಗ್ ಶೋಬನ್ ಸಿಂಗ್(42) ಎಂಬುವ ಯೋಧ, ಗುಜರಾತ್ ರಾಜ್ಯದ ಭುಜ್ ನಲ್ಲಿ ಬಿಎಸ್ ಎಫ್ ಹೆಡ್ ಕಾನಸ್ಟೇಬಲ್ ಆಗಿದ್ದರು. ಅನಾರೋಗ್ಯ…

IGPಗೆ ಬೆದರಿಕೆ ಕರೆ ಗಂಭೀರ:ನೂತನ ಕಮಿಷ್ನರ್ ಎಂ. ಚಂದ್ರಶೇಖರ್

ಬೆಳಗಾವಿ (News Belgaum): ಬೆಳಗಾವಿ ನಗರದ 7ನೇ ಪೊಲೀಸ್ ಕಮಿಷ್ನರ್ ಆಗಿ 1998 ನೇ ಬ್ಯಾಚನ ಹಿರಿಯ ಐಪಿಎಸ್ ಅಧಿಕಾರಿ ಎಂ. ಚಂದ್ರಶೇಖರ್ ಇಂದು ಅಧಿಕಾರ ಸ್ವೀಕರಿಸಿದರು. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಬ್ಯಾಂಡ್ ಹಾಗೂ ಗಾರ್ಡ್ ಆಫ್ ಹಾನರ್ ಕೊಡುವುದರ ಮೂಲಕ ಆಹ್ವಾನಿಸಲಾಯಿತು. ನಗರ…

ನಾಳೆ ಖಾನಾಪುರಕ್ಕೆ ಸಿಎಂ ಸಿದ್ದರಾಮಯ್ಯ: ಕಾರ್ಯಕರ್ತರ ಹರ್ಷ

ಬೆಳಗಾವಿ (Tarun Kranti): ಜಿಲ್ಲೆಯ ಖಾನಾಪುರ ತಾಲೂಕಿನ ನಾಳೆ ಶನಿವಾರ ಐತಿಹಾಸಿಕ ದಿನವೇ ಸರಿ. 1996-99 ರಲ್ಲಿ ಅಂದಿನ ಮುಖ್ಯ ಮಂತ್ರಿ ಜೆ.ಎಚ್ ಪಟೇಲ್ ಸಕ್ಕರೆ ಕಾರ್ಖಾನೆಯೊಂದರ ಉದ್ಘಾಟನೆಗೆ ಆಗಮಿಸಿದ್ದನ್ನು ಹೊರತು ಪಡಿಸಿದರೆ, ಖಾನಾಪುರ ತಾಲೂಕಿಗೆ ಇಲ್ಲಿಯವರೆಗೆ ಯಾವೊಬ್ಬ ಕಾಂಗ್ರೆಸ್ ಮುಖ್ಯ…