ಉತ್ತಮ ಸಮಾಜಕ್ಕಾಗಿ
Monthly Archives

June 2018

ಶಿಸ್ತು ಸಂಯಮದಿಂದ ವಾಹನ ಸಂಚಾರ ಅನುಸರಿಸಿ: ಸಿಇಓ ರಾಮಚಂದ್ರನ್ ಕರೆ

29ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಗರ ಪೊಲೀಸ್ ಕಮಿಷ್ಬರೇಟ್ & ಫೇಸಬುಕ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ಚನ್ನಮ್ಮ ವೃತ್ತದಿಂದ ಬೋಗಾರವೆಸ್ ವರೆಗೆ ಸಾರ್ವಜನಿಕ ತಿಳುವಳಿಕೆ ಜಾಥಾ ನಡೆಯಿತು. ಜಿಲ್ಲಾ ಪಂಚಾಯಿತಿ ಸಿಇಓ ಆರ್. ರಾಮಚಂದ್ರನ್ ಜಾಥಾಗೆ ಚಾಲನೆ ನೀಡಿದರು.

ಸೋರುತಿಹುದು ಪೊಲೀಸ್ ಕಮಿಷ್ನರ್ ಮಾಳಿಗೆ…!

ಬೆಳಗಾವಿಗೆ ಸರಕಾರ ಕಮಿಷ್ನರೇಟ್ ಕೊಟ್ಟಿತು. ಆದರೆ ಕಟ್ಟಡ ನೀಡದ್ದರಿಂದ ಕಚೇರಿ ನಡೆಸುವುದೇ ದುಸ್ತರವಾಗಿ ಪರಿಣಮಿಸಿದೆ. ಮಳೆಗೆ ಸೋರುತ್ತಿರುವ ಪೊಲೀಸ್ ಕಮಿಷ್ನರ್ ಕಚೇರಿಗೆ ಪ್ಲಾಸ್ಟಿಕ್ ಹೊದಿಕೆ ಹೊದಿಸುವ ಮೂಲಕ ಇಂದು ರಕ್ಷಣೆ ಪಡೆದಿದ್ದಾರೆ.

ಯೋಗಾಭ್ಯಾಸ ನಡೆಸಿದ ಹಿರಿಯರು

ವಿಶ್ವ ಯೋಗ ದಿನದ ಅಂಗವಾಗಿ ಇಲ್ಲಿನ ರಾಮತೀರ್ಥ ನಗರದ ಶಿವಾಲಯದ ಬಳಿ ಸರಕಾರಿ ಕನ್ನಡ ಪ್ರಾಥಮಿಕ ಶಾಲಾ ಆವರಣದಲ್ಲಿ ಯೋಗಾಭ್ಯಾಸ ಪ್ರಸ್ತುತ ಪಡಿಸಲಾಯಿತು. ಶ್ರೀ ಶರಣೆ ಗಂಗಾಂಬಿಕಾ ಮಹಿಳಾ ಮಂಡಳ ವತಿಯಿಂದ ಹಿರಿಯರು ಶಾಲಾ ಆವರಣದಲ್ಲಿ ಯೋಗಾಭ್ಯಾಸ ನಡೆಸಿ ಗಮನ ಸೆಳೆದರು. ಶಿಕ್ಷಕಿ ಶೋಭಾ ಅಂಗಡಿ ಯೋಗ…

ಸರ್ಕಾರಿ ಶಾಲೆಗಳಲ್ಲಿಯೇ ಮಕ್ಕಳಿಗೆ ಶಿಕ್ಷಣ ಕೊಡಿಸಿ: ಸಂಸದ ಸುರೇಶ ಅಂಗಡಿ

ಮಾತೃಭಾಷೆಯಲ್ಲಿ ಶಿಕ್ಷಣ ಪಡೆದರೆ ಮಕ್ಕಳು ದಡ್ಡರಾಗುತ್ತಾರೆ ಎಂಬ ಮನೋಭಾವವನ್ನು ಪಾಲಕರು ತೊಡೆದುಹಾಕಿ, ಸರ್ಕಾರಿ ಶಾಲೆಗಳಲ್ಲಿಯೇ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಸಂಸದ ಸುರೇಶ ಅಂಗಡಿ ಅವರು ಕರೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ…

ವರದಿ ಏನೇ ಹೇಳಿದರೂ 2019 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ: ಡಿಸಿಎಂ ಡಾ.ಜಿ ಪರಮೇಶ್ವರ್

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂಬ ಆಶಯ ಈಡೇರಿಲಿದೆ ಎಂದು ಡಿಸಿಎಂ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

ಜಿಲ್ಲಾಡಳಿತದಿಂದ ವಿಶ್ವ ಯೋಗ ದಿನಕ್ಕೆ ಚಾಲನೆ

ವಿಶ್ವ ಯೋಗ ದಿನದ ಅಂಗವಾಗಿ ಜಿಲ್ಲಾಡಳಿತದಿಂದ ಇಂದು ಗಾಂಧಿ ಭವನದಲ್ಲಿ ರಾಷ್ಟ್ರೀಯ ಯೋಗಾ ದಿನ ಆಚರಿಸಲಾಯಿತು. ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಆರೋಗ್ಯ, ಶಿಕ್ಷಣ ಇಲಾಖೆಗಳು ಸಹಯೋಗ ನೀಡಿದವು.

ಬೆಳಗಾವಿ ಅರಣ್ಯ ಪ್ರದೇಶದಲ್ಲಿ ವಾಗ್ಮೊರೆಗೆ SIT ಡ್ರಿಲ್ಲಿಂಗ್!?

ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ ವಾಗ್ಮೋರೆ ವಿಚಾರಣೆ ಜೋರಾಗಿದೆ. ಬಂಧಿತ ಶಂಕಿತ ಆರೋಪಿ ಪರಶುರಾಮ್ ವಾಗ್ಮೋರೆ ಅವರನ್ನು ಬೆಳಗಾವಿ ಜಿಲ್ಲೆಯ ಅಜ್ಞಾರ ಅರಣ್ಯ ಪ್ರದೇಶದಲ್ಲಿ ಕರೆತಂದು ಈಗ ಎಸ್ ಐಟಿ ಅಧಿಕಾರಿಗಳು ಆತನ ಚಲನವಲನಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ.