ಉತ್ತಮ ಸಮಾಜಕ್ಕಾಗಿ
Monthly Archives

July 2018

ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಆಚರಣೆ

 ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ ಖಾನಾಪುರದಲ್ಲಿ ಬೆಳಗಾವಿ ಅರಣ್ಯ ವಿಭಾಗದಿಂದ ಕಾರ್ಯಕ್ರಮ ಆಚರಿಸಲಾಯಿತು. ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಹಾಗೂ ವನಮಹೋತ್ಸವಕ್ಕೆ ಶಾಸಕಿ ಡಾ. ಅಂಜಲಿ ನಿಂಬಾಳಕರ ಚಾಲನೆ ನೀಡಿದರು.

ರೈಲ್ವೇ ಓವರ್ ಬ್ರಿಡ್ಜ್ ಪರಿಶೀಲನೆ, ತ್ವರಿತ ಕಾಮಗಾರಿಗೆ ಸಂಸದ ಸುರೇಶ ಅಂಗಡಿ ಸೂಚನೆ

ಸಂಸದ ಸುರೇಶ ಅಂಗಡಿ ಇಂದು ನಗರ ಉತ್ತರ ದಕ್ಷಿಣ ಬೆಸೆಯುವ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿಯನ್ನು ಪರಿಶೀಲಿಸಿದರು. ನಗರದ ರೈಲ್ವೇ ಸ್ಟೇಶನ್ ಗೋಗಟೆ ವ್ರತ್ತದಲ್ಲಿ ನಿರ್ಮಿಸಲಾಗುತ್ತಿರುವ ಓವರ್ ಬ್ರಿಡ್ಜ್ ಕಾಮಗಾರಿ ವೀಕ್ಷಿಸಿದರು.

ಡೆಂಗ್ಯೂ ಮಲೇರಿಯಾ ಉಚಿತ ಲಸಿಕೆ ನೀಡಿದ ಶ್ರೀ ವಿವೇಕಾನಂದ ಸೇವಾ ಟ್ರಸ್ಟ್

ನಗರದ ಕಚೇರಿ ರಸ್ತೆಯ ಶ್ರೀ ಗುರು ವಿವೇಕಾನಂದ ಸೇವಾ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಗೆ ಉಚಿತ ಡೆಂಗ್ಯೂ ಮಲೇರಿಯಾ ಮುಂಜಾಗೃತಾ ಲಸಿಕೆ ಹಾಗೂ ಮಾತ್ರೆ ವಿತರಣೆ ಇಂದು ನಡೆಯಿತು. ಮಾರಣಾಂತಿಕ ಜ್ವರ ಡೆಂಗ್ಯೂ ಮತ್ತು ಮಲೇರಿಯಾ ಮಾನ್ಸೂನ್ ಅವಧಿಯಲ್ಲಿ ಹೆಚ್ಚು ವ್ಯಾಪಿಸುವ ರೋಗ ಬಗೆಯಾಗಿದ್ದು,…

ವಿದ್ದ್ಯುತ್ತ ವೈರ್ ಕಟ್: ಪಾದಚಾರಿಗೆ ಕಾಲ್ಮುರಿತ

ಕರೆಂಟ್ ಕಂಬದಲ್ಲಿ ಬೆಂಕಿ ತಗುಲಿ ತುಂಡರಿಸಿದ್ದರಿಂದ, ರಸ್ತೆಯಲ್ಲಿ ನಡೆದುಹೋಗುತ್ತಿದ್ದ ವ್ಯಕ್ತಿ ವೈರನಿಂದ ತಪ್ಪಿಸಿಕೊಳ್ಳಲು ಓಡಿದ್ದರಿಂದ ಕಾಲು ಮುರಿದುಕೊಂಡಿದ್ದಾನೆ‌. ನಗರದ ಮಾರ್ಕೇಟ್ ಠಾಣೆ ಎದುರು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಭಾವಿಹಾಳ ಗ್ರಾಮದ ಬಾಳಪ್ಪ ಗೌಡರ(36) ಎಂಬಾತ…

ವಕೀಲ ಹತ್ಯೆ ಪ್ರಕರಣ: ಬೆಳಗಾವಿ ಬಾರ್ ಅಸೋಸಿಯೇಷನ್ ಕಲಾಪ ಬಹಿಷ್ಕಾರ

ದಾಂಡೇಲಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೇಗೀಡಾದ ನ್ಯಾಯವಾದಿ ಅಜಿತ ನಾಯಕ ಹತ್ಯೆ ಅಹಿತಕರ ಘಟನೆ ಖಂಡಿಸಿ ಬೆಳಗಾವಿ ಬಾರ್ ಅಸೋಸಿಯೇಷನ್ ಇಂದು ಕಲಾಪ ಬಹಿಷ್ಕರಿಸಿತು.

ರಾಯಗಢ ಅಂಬೇನಳ್ಳಿ ಘಾಟನಲ್ಲಿ ಬಸ್ ಕಂದಕಕ್ಕೆ:33 ಸಾವು

ಮಿನಿ ಬಸ್ ನೂರಾರು ಮೀಟರ್ ಕಂದಕಕ್ಕೆ ಉರುಳಿ 33 ಪ್ರಯಾಣಿಕರು ಇಂದು ಅಸುನೀಗಿದ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ನಡೆದಿದೆ. 34 ಪ್ರಯಾಣಿಕರನ್ನು ಹೊತ್ತ ದಾಪೋಲಿ ಕೃಷಿ ವಿವಿಯ ನೌಕರರ ತಂಡ ಅಂಬೇನಳ್ಳಿ ಘಾಟನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಭಾರಿ ಕಂದಕಕ್ಕೆ ಉರುಳಿದೆ. ಸ್ಥಳಿಯ ಶಿವಸೇನೆ…

ಶತಮಾನದ ಅಪರೂಪದ ದೀರ್ಘಾವಧಿ ಚಂದ್ರಗ್ರಹಣ

ಶತಮಾನದ ಅಪರೂಪದ ದೀರ್ಘಾವಧಿ ಚಂದ್ರಗ್ರಹಣವೆಂದೇ ತಿಳಿಯಲಾದ ಚಂದ್ರಕಾಂತಿ ವೀಕ್ಷಿಸಲು ಮೊದಲಾರ್ಧದಲ್ಲಿ ಮೋಡ ಮರೆಯಾಗಿ ಬೆಳಗಾವಿಯಲ್ಲಿ ನಿರಾಸೆ ಮೂಡಿಸಿತು. ಸವಿನಿದ್ದೆಗೆಟ್ಟು ಕೆಂಬೂತಿ ಚಂದ್ರದರ್ಶನಕ್ಕೆ ತಡರಾತ್ರಿ 11:50ರ ಸುಮಾರಿಗೆ ತಮ್ಮ ತಾರಸಿ ಏರಿದ್ದ… ಮೈದಾನಕ್ಕಿಳಿದಿದ್ದ… ಕುತೂಹಲಿಗಳಿಗೆ…

ಲಭ್ಯ ಮಾಹಿತಿ ಕೊಡಲು ವಿಳಂಬ ಸಲ್ಲದು: ಮಾಹಿತಿ ಆಯುಕ್ತ ಡಾ. ಸುಚೇತ

ಜವಾಬ್ದಾರಿಯುತ ಸ್ವಚ್ಚ ಆಡಳಿತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಕ್ಷ ಆಡಳಿತ ಎನ್ನಿಸಿಕೊಳ್ಳುತ್ತದೆ ಎಂದು ರಾಜ್ಯ ಮುಖ್ಯ ಮಾಹಿತಿ ಆಯುಕ್ತ(Information Commissioner) ಡಾ. ಸುಚೇತ ಸ್ವರೂಪ ಅಭಿಪ್ರಾಯ ಪಟ್ಟಿದ್ದಾರೆ.

ಐಐಟಿಗೆ ಆಯ್ಕೆ

ಕಿತ್ತೂರು ತಾಲೂಕಿನ ದೇವರಶೀಗಿಹಳ್ಳಿಯ ವಿದ್ಯಾರ್ಥಿ ಅಭಿಷೇಕ ಇಟಗಿ ದೆಹಲಿಯ ಐಐಟಿಗೆ ಆಯ್ಕೆಗೊಂಡಿದ್ದಾನೆ. ಬೆಳಗಾವಿ ಜಿಲ್ಲೆಯಲ್ಲೇ ಏಕಮೇವ ವಿದ್ಯರ್ಥಿಯಾಗಿ ಹೊರಹೊಮ್ಮಿ ಐಐಟಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದುಕೊಂಡು ಪ್ರತಿಷ್ಠಿತ ದೆಹಲಿ ಕಾಲೇಜಿಗೆ ಹೆಚ್ಚಿನ ವ್ಯಾಸಂಗಕ್ಕಾಗಿ  …