ಉತ್ತಮ ಸಮಾಜಕ್ಕಾಗಿ
Monthly Archives

August 2018

ಸಂತ್ರಸ್ಥರಿಗೆ ಅಗತ್ಯ ವಸ್ತುಗಳನ್ನು ನೀಡಲು ಮನವಿ :ಜಿಲ್ಲಾಧಿಕಾರಿ ಎಸ್ ಜಿಯಾವುಲ್ಲಾ

ಬೆಳಗಾವಿ: (news belagavi)ಇತ್ತೀಚೆಗೆ ರಾಜ್ಯದ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ/ಪ್ರವಾಹದಿಂದ ಭಾರಿ ಪ್ರಮಾಣದಲ್ಲಿ ಮಾನವ ಜೀವ ಹಾನಿ, ಜಾನುವಾರು ಹಾನಿ, ಬೆಳೆಗಳ ಹಾನಿ, ಮನೆಗಳ ಹಾನಿ, ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗಿರುವುದರಿಂದ ಅಲ್ಲಿನ ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸಲು ಬಟ್ಟೆ,…

ಅನಂತನಾಗ್, ಹೊರನಾಡು ಅಭಿನಯದ ಮೈಸೂರು ಮಸಾಲ ಚಿತ್ರದ ಪೋಸ್ಟರ್ ಬಿಡುಗಡೆ

ಬೆಂಗಳೂರು, :ಬೆಂಗಳೂರು ಅಂತಾರಾಷ್ಟ್ರೀಯ ಕಿರು ಚಿತ್ರ ಉತ್ಸವದಲ್ಲಿ (ಬಿಐಎಸ್‍ಎಫ್‍ಎಫ್) ಹೊಸದಾಗಿ ಆರಂಭಗೊಂಡಿರುವ ಬೆಂಗಳೂರು ಮೂಲದಚಿತ್ರ ನಿರ್ಮಾಣ ಸಂಸ್ಥೆ ಅಜಯ್ ಸರ್ಪೇಷ್ಕರ್ ಫಿಲಮ್ಸ್‍ನ  "ಮೈಸೂರು ಮಸಾಲಾ" ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸ್ಯಾಂಡಲ್‍ವುಡ್‍ನ …

ಅತಿವೃಷ್ಠಿ ಪೀಡಿತ ಪ್ರದೇಶಗಳಿಗೆ ಸಚಿವರ ಭೇಟಿ

ಕೊಡಗು ಜಿಲ್ಲೆಯ ಜೋಡುಪಾಲ ದುರಂತ ಪ್ರದೇಶಕ್ಕೆ ಹಾಗೂ ಸಂತ್ರಸ್ತರು ಆಶ್ರಯ ಪಡೆದಿರುವ ಸ್ಥಳಗಳಿಗೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಭಾನುವಾರ ಭೇಟಿ ನೀಡಿದರು. ಕೊಡಗು: (news belgaum)ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರೊಂದಿಗೆ ಮೊದಲು ಜೋಡುಪಾಲ ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ…

ಪಿಓಪಿ ಗಣೇಶ ಮೂರ್ತಿ ನಿಷೇಧ:

ಬೆಳಗಾವಿ:(news belgaum) ಗಣೇಶ ಚತುರ್ಥಿ ನಿಮಿತ್ಯ ಪಿಓಪಿ ಗಣೇಶ ಮೂರ್ತಿಗಳನ್ನು (ಬಣ್ಣದ ಗಣೇಶ ಮೂರ್ತಿಗಳನ್ನು) ತಯಾರಿಸುವಂತಿಲ್ಲ. ಈ ಬಗ್ಗೆ ತಯಾರಕರಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಅದಾಗ್ಯೂ ತಯಾರಿಸುವುದಕ್ಕೆ ಮುಂದಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ…

ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮ

ಬೆಳಗಾವಿ: (news belgaum)ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಸೋಮವಾರ (ಆ.20) ಮಾಜಿ ಮುಖ್ಯಮಂತ್ರಿ ದಿ|| ಡಿ.ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ…

ಶೀಘ್ರದಲ್ಲಿಯೇ ಐಟಿ ಪಾರ್ಕ ನಿರ್ಮಾಣ- ಶಾಸಕ ಅಭಯ ಪಾಟೀಲ

ಬೆಳಗಾವಿ : (news belgaum)ಬೆಳಗಾವಿ ನಗರ ದೇಶದ ವಿಶೇಷ ಗಮನ ಸೆಳೆಯುತ್ತಿದ್ದು, ಐಟಿ ಕ್ಷೇತ್ರದಲ್ಲಿ ತನ್ನದೆ ಆದ ವಿಶೇಷ ಛಾಪು ಮೂಡಿಸಲಿದೆ. ಮುಂಬರುವ ದಿನಗಳಲ್ಲಿ ಶೀಘ್ರವೇ ಬೆಳಗಾವಿಯಲ್ಲಿ ಸುಮಾರು 500 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗುವುದೆಂದು ಬೆಳಗಾವಿ…

ಜನಪದದ ಮೂಲ ಆಶಯಕ್ಕೆ ಧಕ್ಕೆ ಭಾರದಿರಲಿ : ಡಾ|| ಸಿ. ಕೆ. ನಾವಲಗಿ

ಬೆಳಗಾವಿ:(news belgaum)ಜನ ಸಾಮಾನ್ಯರ ಬದುಕಿಗೆ ಅತೀ ಹತ್ತಿರವಾಗಿರುವ ಜನಪದದ ಮೂಲಕ ವಿಜ್ಞಾನ ಸಂವಹನ ಎಂಬ ಆಲೋಚನೆ ಉತ್ತಮವಾದುದು. ವಿಜ್ಞಾನದ ಮಹತ್ತರ ಪರಿಕಲ್ಪನೆಗಳನ್ನು ಜನರಿಗೆ ತಲುಪಿಸುವಲ್ಲಿ ಜನಪದ ಮಾಧ್ಯಮ ಪರಿಣಾಮಕಾರಿಯಾಗಬಲ್ಲದು. ಆದರೆ ಜನಪದ ಮಾಧ್ಯಮದ ಮೂಲಕ ವಿಜ್ಞಾನ ಪ್ರಸಾರ ಮತ್ತು…

ಹೈದ್ರಾಬಾದ್ ಕರ್ನಾಟಕ ರೈತ ಸಂಘಟನೆ ಬೆಳಗಾವಿಯಲ್ಲಿ ಚೆನ್ನಮ್ಮನಂತೆ ಹೋರಾಡಲು ರೈತ ಸಂಘಟನೆ ಮಾಡಲು ನಿರ್ಧಾರ

ಬೆಳಗಾವಿ :ಹೈದ್ರಾಬಾದ್ ಕರ್ನಾಟಕ ರೈತ ಸಂಘ ಬೆಳಗಾವಿಯ ಚೆನ್ನಮ್ಮ ಸರ್ಕಲ್ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು ಸಂಸ್ಥಾಪಕ ದಯಾನಂದ್ ಸಿ ಪಾಟೀಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಸದ್ಯ ಹೈದರಾಬಾದ್ ಕರ್ನಾಟಕ ರೈತ ಸಂಘ ಇದ್ದು ಅತ್ಯಂತ ವೇಗವಾಗಿ ಬೆಳೆದಿರುವ ಈ ರೈತ ಸಂಘ ಈಗ ನವ…

ಶಾಲೆಯಲ್ಲಿ ಶಿಕ್ಷಕರ ಚಾಟಿಂಗ್ ಗೇಟ್ ಹೊರಗಡೆ ಮಕ್ಕಳ ಓಡಾಟ

ಬೆಳಗಾವಿ: (news belagavi)ಶಾಲೆಯಲ್ಲಿ ಶಿಕ್ಷಕರ ಚಾಟಿಂಗ್ ಹೊರಗಡೆ ಮಕ್ಕಳ ವೋಟಿಂಗ್ ವೋಟಿಂಗ್ ಅಂದ್ರೆ ರೇಸಿಂಗ್ ಎಂದು ತಿಳ್ಕೋಬೇಡಿ ಅದು ಏನಂತೀರಾ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಹದಿನೈದು ೧೫ ಕೋಟೆಯಲ್ಲಿರುವ ಶಾಲೆಯೊಂದರಲ್ಲಿ ಮಕ್ಕಳನ್ನು ಹೊರಗಡೆ ಗೇಟ್ ಹೊರಗಡೆ ಬಿಟ್ಟು ಶಾಲೆಯಲ್ಲಿ…

ಅನಾಹುತಕ್ಕೆ ಕಾಯುತ್ತಿರುವ ರಸ್ತೆ ಗುಂಡಿಗಳು: ಇತ್ತ ಹಾಯದ ಅಧಿಕಾರಿಗಳು..

ಬೆಳಗಾವಿ :(news belgaum)ರಸ್ತೆ ಗುಂಡಿಗಳು ರಸ್ತೆ ಹೆಸರಲ್ಲಿ ಗುತ್ತಿಗೆದಾರರ ಹೆಸರಿಗೆ ಗುತ್ತಿಗೆಯನ್ನು ನೀಡಿ ಯಾವ ಮಟ್ಟಿಗೆ ಕಾಮಗಾರಿ ನಡೆದಿತ್ತೆಂದು ತಿಳಿಯದ ಅಧಿಕಾರಿಗಳು ಈ ರಸ್ತೆಯಲ್ಲಿ ಹಳ್ಳಿಯಲ್ಲಿ ರಸ್ತೆ ಎಂದು ತಿಳಿದಿದ್ದೀರಾ ಹಾಗಾದ್ರೆ ಇಲ್ಲಿದೆ ನೋಡಿ ಅಯ್ಯೋ ಗುಡ್ಡಗಾಡು ಪ್ರದೇಶ…