ಉತ್ತಮ ಸಮಾಜಕ್ಕಾಗಿ

೨೦ನೇ ಅವಧಿಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ಚುನಾವಣೆ: ಎಲ್ಲರೂ ಅವಿರೋಧ ಆಯ್ಕೆ

20th period Election for four Standing Committees : Everyone is unanimous choice

0

ಬೆಳಗಾವಿ:(news belagavi)  ಮಹಾನಗರ ಪಾಲಿಕೆಯ ೨೦ನೇ ಅವಧಿಯ ನಾಲ್ಕು ಸ್ಥಾಯಿ ಸಮಿತಿಗಳ ಚುನಾವಣೆ ಇಂದು ಪಾಲಿಕೆ ಸಭಾಂಗಣದಲ್ಲಿ ನಡೆಯಿತು. ಪ್ರಾದೇಶಿಕ ಆಯುಕ್ತ ಪಿ. ಎ. ಮೇಘನ್ನವರ ಹಾಗೂ ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಗಂಗೂಬಾಯಿ ಮಾನಕರ ಚುನಾವಣೆ ನಡೆಸಿದರು. 1979(71) ನಿಯಮದ ಪ್ರದತ್ತವಾದ ಅಧಿಕಾರದ ಅಡಿ ಆಯ್ಕೆ ನಡೆಯಿತು. ಒಟ್ಟು 63 ಸದಸ್ಯರ ಪೈಕಿ, 48 ಸದಸ್ಯರು ಚುನಾವಣೆಯಲ್ಲಿ ಹಾಜರಿದ್ದರು.

ಸ್ಟ್ಯಾಂಡಿಂಗ್ ತೆರಿಗೆ, ಹಣಕಾಸು ಸಮಿತಿ:’ನಾಮಪತ್ರ ಸಲ್ಲಿಸಿದವರು’:

೧)ರಮೇಶ ಸೊಂಟಕ್ಕಿ,
೨)ಮಲ್ಲಸರ್ಜ ಬಳಗನ್ನವರ
೩)ರತನ್ ಮಾಸೇಕರ
೪)ನಾಗೇಶ ಮಂಡೋಳಕರ
೫)ಶ್ರೈಯಲಾ ಜಿನಗೌಡ
೬)ರೇಣು ಮುತಗೇಕರ
೭)ರೂಪಾ ಶಿವಾಜಿ ನೇಸರಕರ
ಯಾರೂ ನಾಮಪತ್ರ ಹಿಂಪಡೆಯಲಿಲ್ಲ.

ಆಯ್ಕೆ:ಈ ಮೇಲಿನ ಎಲ್ಲರೂ ಅವಿರೋಧವಾಗಿ ಆಯ್ಕೆಯೆಂದು ಘೋಷಣೆ.

ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾರ್ವಜನಿಕ ನ್ಯಾಯ:

೧) ರವಿ ಧೋತ್ರೆ
೨)ಸುಜೇತಾ ಗಂಡಗುದರಿ
೩)ಬಾಬುಲಾಲ ಮುಜಾವರ
೪)ಸುಧಾ ಎಂ. ಭಾತಕಾಂಡೆ
೫)ಮನೋಹರ ಎಲ್. ಹಲಗೇಕರ
೬)ವಿಜಯ ಲಕ್ಷ್ಮಣ ಪಾಟೀಲ
೭)ಅನಿಲ ನಾಗೇಶ ಮುಚ್ಚಂಡಿಕರ

ಆಯ್ಕೆ:ಮೇಲಿನ ಎಲ್ಲರೂ ಅವಿರೋಧ ಆಯ್ಕೆ ಎಂದು RC ಘೋಷಣೆ.

ನಗರ ಯೋಜನೆ & ಅಭಿವೃದ್ಧಿ:೭ರ ಪೈಕಿ ೮ ನಾಮ ಪತ್ರ ಸ್ವೀಕಾರವಾಗಿದ್ದವು:ರಮೇಶ ಕಳಸಣ್ಣವರ ಎರಡು ನಾಮಪತ್ರ ಸಲ್ಲಿಸಿದ್ದರು.

೧)ರಮೇಶ ಶಿ. ಕಳಸಣ್ಣವರ
೨)ರಮೇಶ ಶಿ. ಕಳಸಣ್ಣವರ
೩)ಮೈನಾಭಾಯಿ ಶಿ. ಚೌಗುಲೆ
೪)ದಿನೇಶ ಮ. ನಾಶಿಪುಡಿ
೫)ಮಾಯಾ ವಿ. ಕಡೋಲಕರ
೬)ವಿನಾಯಕ ಗೋಪಾಲ ಗುಂಜಟಕರ
೭)ಮೀನಾ ವಾಜ್
೮)ಮೋಹನ ಬಾಂಧುರ್ಗೆ

ಆಯ್ಕೆ:ಮೇಲಿನ ಎಲ್ಲರೂ ಸದಸ್ಯರು ಆಯ್ಕೆಯೆಂದು ಘೋಷಣೆ.

ಲೆಕ್ಕಗಳ ಸ್ಥಾಯಿ ಸಮಿತಿ:

೧) ಸಂಜಯ ಸವ್ವಾಸೇರಿ
೨)ಶಾಂತಾ ಉಪ್ಪಾರ(ನಾಮಪತ್ರ ಅಸಿಂಧುಗೊಳಿಸಲಾಯಿತು).
೩)ಸತೀಶ ನಾ. ದೇವರಪಾಟೀಲ
೪)ವೈಶಾಲಿ ರ. ಹುಲಜಿ
೫)ರಾಕೇಶ ರ. ಫಲ್ಲಂಗಿ
೬)ಮೀನಾಕ್ಷಿ ಸಂ. ಚಿಗರೆ
೭)ದಿನೇಶ ಪ್ರ. ರಾವಳ
೮)ಶಾಂತಾ ಹ. ಉಪ್ಪಾರ( ಸಿಂಧು ಆಯಿತು)

ಆಯ್ಕೆ:ಈ ಮೇಲಿನ ಎಲ್ಲರೂ ಆಯ್ಕೆಯೆಂದು ಆರ್ ಸಿ ಘೋಷಿಸಿದರು. ಇಂದು ನಡೆದ ನಾಲ್ಕೂ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಎಲ್ಲರೂ ಅವಿರೋಧವಾಗಿ ಆಯ್ಕೆಯಾದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.