ಉತ್ತಮ ಸಮಾಜಕ್ಕಾಗಿ

23 ಶುಕ್ರವಾರದಂದು ವಿದ್ಯಾರ್ಥಿ ಪರಿಷತ್‍ದಿಂದಾ ರಂಗ ದೇ ಬಸಂತಿ

23 Rang De Basanti by student council on Friday

0

ಬೆಳಗಾವಿ 🙁news belgaum)ರಂಗ ದೇ ಬಸಂತಿ ಕಾರ್ಯಕ್ರಮದ ಪ್ರಯುಕ್ತ ಕರೆಯಲಾದ ಆಯೋಗದ ಪತ್ರಿಕಾಗೋಷ್ಠಿ.ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ಕಳೆದ 8 ವರ್ಷಗಳಿಂದ ಯುವಕರಲ್ಲಿ ರಾಷ್ಟ್ರೀಯತೆಯ ವಿಚಾರದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು: ಅದರದೇ ಒಂದು ಭಾಗ ರಂಗದೇ ಬಸಂತಿ ಕಾರ್ಯಕ್ರಮ. ಇದರ ಪ್ರಯುಕ್ತ ಈಗಾಗಲೇ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ, ರಸ್ತೆ ಸುರಕ್ಷಾ ಜಾಥಾ, ರಸಪ್ರಶ್ನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಗತ್ ಸಿಂಗ್, ರಾಜಗುರು ಮತ್ತು ಸುಖದೇವರವರು ತಮ್ಮ 23ನೇ ಯುವ ವಯಸ್ಸಿನಲ್ಲಿ ತಮ್ಮ ಜೀವನವನ್ನು ರಾಷ್ಟ್ರಕ್ಕಾಗಿ ಸಮರ್ಪಣೆ ಮಾಡಿದ್ದಾರೆ. ಅದರ ಫಲವಾಗಿ ನಾವು ಇಂದು ಸ್ವತಂತ್ರವನ್ನು ಅನುಭವಿಸುತ್ತಿದ್ದೇವೆ. News Belgaum-23 ಶುಕ್ರವಾರದಂದು ವಿದ್ಯಾರ್ಥಿ ಪರಿಷತ್‍ದಿಂದಾ ರಂಗ ದೇ ಬಸಂತಿ News Belgaum-23 ಶುಕ್ರವಾರದಂದು ವಿದ್ಯಾರ್ಥಿ ಪರಿಷತ್‍ದಿಂದಾ ರಂಗ ದೇ ಬಸಂತಿ 1
ಪ್ರಸ್ತುತ ಯುವಕರು ದೇಶ ಸೇವೆಯೇ ಈಶ ಸೇವೆಯಂತೆ ತಮ್ಮ ಕಾಲೇಜು ದಿನದ ಯವ್ವನದ ವಯಸ್ಸನ್ನು ಯುವಕರು ಈ ರಾಷ್ಟ್ರಕ್ಕಾಗಿ, ಸಮಾಜಕ್ಕಾಗಿ ಸಮರ್ಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವರ್ತರಾಗಬೇಕೆಂಬುವ ಉದ್ದೇಶದಿಂದ ಪತ್ರಿಕಾಘೊಷ್ಠಿ ಎಂದುರು ರಂಗದೇ ಬಸಂತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾಹ್ಯ ಚಿಂತನೆಗಳಿಗೆ ಬಲಿಯಾಗದೇ ಸಮಾಜ ಮುಖಿಗಳಾಗಬೇಕಾದ ಆನಿವಾರ್ಯತೆ ಇದೆ. News Belgaum-23 ಶುಕ್ರವಾರದಂದು ವಿದ್ಯಾರ್ಥಿ ಪರಿಷತ್‍ದಿಂದಾ ರಂಗ ದೇ ಬಸಂತಿ 2 News Belgaum-23 ಶುಕ್ರವಾರದಂದು ವಿದ್ಯಾರ್ಥಿ ಪರಿಷತ್‍ದಿಂದಾ ರಂಗ ದೇ ಬಸಂತಿ 3
ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳಾದ ಭರತನಾಟ್ಯ, ಸಂಗೀತ, ದೇಶಭಕ್ತಿಗೀತೆಗಳನ್ನು, ಆಯೋಜಿಸಿಲಾಗಿದೆ. ಈ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಅಮರೆಶ್ವರ ಸ್ವಾಮಿಚಿ ಅಡವಿ ಸಿದ್ಧೇಶ್ವರ ಮಠ ಕುಂದರಗಿ ವಹಿಸುತ್ತಿದ್ದಾರೆ, ಖ್ಯಾತ ಬಹುಭಾಷಾ ನಟರಾದ ಸಾಯಿಕುಮಾರ, ಕನ್ನಡ ಖ್ಯಾತ ನಟಿಯಾದ ತಾರಾ ಅನುರಾಧ, ಮತ್ತು ಮುಖ್ಯವಕ್ತಾರರಾಗಿ ಗೀತಾ ಉಪಾಸಣಿಯವರು ಆಗಮಿಸುತ್ತಿದ್ದಾರೆ.
ಈ ಕಾರ್ಯಕ್ರಮವು ಇದೇ ಮಾರ್ಚ ತಿಂಗಳು 23 ಶುಕ್ರವಾರದಂದು ನಗರದ ಪ್ರತಿಷ್ಠಿತ ಗೋವಾವೇಸಿನ ಮೀಲೇನಿಯಮ ಗಾರ್ಡನಲ್ಲಿ ಜರಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಅಧ್ಯಾಪಕರು ಭಾಗವಹಿಸಬೇಕೆಂದು ವಿನಂತಿಸುತ್ತೇವೆ. ಎಂದರು ಈ ಒಂದು ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಡಾ|| ಆನಂದ ಹೊಸುರ, ಜಿಲ್ಲಾ ಪ್ರಮುಖರು ಉಪಸ್ಥಿತ್ತಿರಿದ್ದರು 23 Rang De Basanti by student council on Friday

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.