ಉತ್ತಮ ಸಮಾಜಕ್ಕಾಗಿ

3ನೇ ದಿನವೂ ಬೆಳಗಾವಿಯಲ್ಲಿ ಮುಂದುವರಿದ ಐಟಿ ದಾಳಿ.

0

3ನೇ ದಿನವೂ ಬೆಳಗಾವಿಯಲ್ಲಿ ಮುಂದುವರಿದ ಐಟಿ ದಾಳಿ. ಕುವೆಂಪು ನಗರದ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸ, ಲಕ್ಷ್ಮೀ ಸಹೋದರಿ ನಿವಾಸ, ಗೋಕಾಕ್ ನ ರಮೇಶ ಜಾರಕಿಹೊಳಿ ನಿವಾಸ, ಸಹೋದರ ಲಖನ್ ಜಾರಕಿಹೊಳಿ ನಿವಾಸ. ಆಪ್ತ ಜಾವೇದ ಮುಲ್ಲಾ ನಿವಾಸದಲ್ಲಿ ಮುಂದುವರಿದ ದಾಖಲೆಗಳ ಶೋಧ ಕಾರ್ಯ

Leave A Reply

 Click this button or press Ctrl+G to toggle between Kannada and English

Your email address will not be published.