ಉತ್ತಮ ಸಮಾಜಕ್ಕಾಗಿ

ಅ. 26 ರಿಂದ ಅರಣ್ಯ ವೀಕ್ಷಕ ಹುದ್ದೆಗಳ ನೇರ ನೇಮಕಾತಿ

news belagavi

0

ಬೆಳಗಾವಿ: (news belagavi)ಬೆಳಗಾವಿಯಲ್ಲಿ ನಡೆಯಲ್ಲಿರುವ ಅರಣ್ಯ ವೀಕ್ಷಕ ನೇಮಕಾತಿ ಪ್ರಕ್ರಿಯೆಯನ್ನು ಅಗಸ್ಟ 26 ರಿಂದ 29ರವರೆಗೆ ಜಿಲ್ಲಾ ಕ್ರೀಡಾಂಗಣ ಮತ್ತು ಪೊಲೀಸ್ ಪರೆಡ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಬೆಳಗಾವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ದೈಹಿಕ ತಾಳ್ವಿಕೆ ಹಾಗೂ ಸಮರ್ಥತೆ ಪರೀಕ್ಷೆ ನಡೆಯುವ ಸ್ಥಳ ಮತ್ತು ದಿನಾಂಕ:
ಅಗಸ್ಟ 26 ರಂದು ಪಿ.ಇ.ಟಿ ನಂ. 9030001 ರಿಂದ 9031500 ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗೂ ಪಿ.ಇ.ಟಿ.ನಂ. 9031501 ರಿಂದ 9033000 ರವರೆಗೆ ನಗರದ ಪೊಲೀಸ್ ಪರೆಡ ಮೈದಾನದಲ್ಲಿ ದೈಹಿಕ ತಾಳ್ವಿಕೆ ಹಾಗೂ ಸಮರ್ಥತೆ ಪರೀಕ್ಷೆಗಳು ಜರುಗಲಿವೆ.
ಅಗಸ್ಟ 27 ರಂದು ಪಿ.ಇ.ಟಿ ನಂ. 9030001 ರಿಂದ 9034500 ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿದೆ. ಅಗಸ್ಟ 28 ರಂದು ಪಿ.ಇ.ಟಿ ನಂ. 9036001 ರಿಂದ 9037500 ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗೂ ಪಿ.ಇ.ಟಿ.ನಂ. 9037501 ರಿಂದ 9039122 ರವರೆಗೆ ನಗರದ ಪೊಲೀಸ್ ಪರೆಡ ಮೈದಾನದಲ್ಲಿ ದೈಹಿಕ ತಾಳ್ವಿಕೆ ಹಾಗೂ ಸಮರ್ಥತೆ ಪರೀಕ್ಷೆಗಳು ಜರುಗಲಿವೆ. ಅಗಸ್ಟ 29 ರಂದು ಪಿ.ಇ.ಟಿ ನಂ. 9034501 ರಿಂದ 9036000 ರವರೆಗೆ ನಗರದ ಪೊಲೀಸ್ ಪರೆಡ ಮೈದಾನದಲ್ಲಿ ಪರೀಕ್ಷೆಗಳು ಜರುಗಲಿವೆ ಎಂದು ಇಲಾಖೆ ಪ್ರಕಟಣೆಯ ತಿಳಿಸಿದೆ.A. Direct recruitment of Forest Viewer posts from 26th

Leave A Reply

 Click this button or press Ctrl+G to toggle between Kannada and English

Your email address will not be published.