ಉತ್ತಮ ಸಮಾಜಕ್ಕಾಗಿ

ಏಕಾಏಕಿ ಬಂದ ಹಳ್ಳದ ರಭಸಕ್ಕೆ ಕೊಚ್ಚಿ ಹೋದ ಯುವಕ

A young man who was struck by a stormy stream

0

ಬೆಳಗಾವಿ:(news belgaum) ಮಳೆಯ ರುದ್ರನರ್ತನ ಎರಡನೇ ದಿನವೂ ಮುಂದುವರೆದಿದ್ದು, ರಾಷ್ಟ್ರೀಯ ಹೆದ್ದಾರಿ ೪ರ ಭೂತರಾಮನಹಟ್ಟಿ ಬಳಿ ಏಕಾಏಕಿ ನುಗ್ಗಿದ ಹಳ್ಳಕ್ಕೆ ಯುವಕನೊಬ್ಬ ಕೊಚ್ಚಿ ಹೋಗಿದ್ದು, ಶೋಧ ನಡೆದಿದೆ.
ಇಮ್ರಾನ ನದಾಫ್ (24) ನೀರಿನ ಸೆಳೆತಕ್ಕೆ ಕೊಚ್ಚಿ ಹೋದವನು. ಬೆಳಗಾವಿಯಿಂದ ಮರಳಿ ಹೋಗುತ್ತಿದ್ದಾಗ. ಮಳೆಯಿಂದ ಆಶ್ರಯ ಪಡೆಯಲು ಗಿಡದ ಬಳಿ ತನ್ನ ಸಹೋದರ ಅಮೀರ ಜತೆಗೆ ನಿಂತಿದ್ದಾಗ ಒಮಗಮೆಲೆ ರಭಸದ ಹಳ್ಳ ಬಂದಿದ್ದರಿಂದ ಕೊಚ್ಚಿ ಹೋಗಿದ್ದಾನೆ. ತಮ್ಮ ಕೊಚ್ಚಿ ಹೋಗುವಾಗ ಅಣ್ಣ ಅಮೀರ ಅಸಹಾಯಕನಾಗಿ ಕೂಗಿಕೊಂಡರು ಹೆದ್ದಾರಿಯ ಚಾಲಕರು ಹಾಗೂ ಜನ ಸಹಾಯ ಮಾಡದಿರುವುದು ವಿಪರ್ಯಾಸ.

ನೀರನಲ್ಲಿ ಕೊಚ್ಚಿಕ್ಕೊಂಡು‌ ಹೋಗಿದ್ದ ಇಮ್ರಾನ್ ನದಾಪ್ ಶವ ಪತ್ತೆಯಾಗಿದೆ ಮರದ ಪೋದೆಗೆ ಸಿಲುಕಿದ ಅಮಿರ ಎಂಬಾತನನ್ನು ಸಾರ್ವಜನಿಕರು ರಕ್ಷಿಸಿದ್ದಾರೆ ಅಮಿರಗೆ ಹಗ್ಗ ಹಿಡಿದು ರಕ್ಷಣೆ ಮಾಡಲಾಗಿದೆ

ಹುಕ್ಕೆರಿ ತಾಲೂಕಿನ ಕೊಟಬಾಗಿ ಇಂದ ಇಬ್ಬರು ಸಹೋದರರು ಬೆಳಗಾವಿಗೆ ತೆರಳ್ತುತ್ತಿದ್ದಾಗ ಘಟನೆ ನಡೆದಿದೆ ಬೈಪಾಸ್ ರಸ್ತೆ ಮೇಲೆ ಹಳ್ಳದಂತೆ ಹರಿದ ಮಳೆ ನೀರು. ಈ ನೀರಿನ ರಭಸಕ್ಕೆ ಸಿಲುಕಿ ಇಮ್ರಾನ್ ಸಾವನ್ನೊಪ್ಪಿದ್ದಾನೆ

ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ, ಕಾಕತಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

A young man who was struck by a stormy stream  

Leave A Reply

 Click this button or press Ctrl+G to toggle between Kannada and English

Your email address will not be published.