ಉತ್ತಮ ಸಮಾಜಕ್ಕಾಗಿ

ತೈಲ ಬೆಲೆ ‘ಏರಲೆಬೇಕು’!:ಆಪ್ ಕಾರ್ಯಕರ್ತನಿಗೆ ಕಪಾಳಮೋಕ್ಷ

news belagavi

0

ಬೆಳಗಾವಿ:(news belgaum) ಆಪ್​ ಪಕ್ಷದ ಮುಖಂಡನಿಂದಲೇ ಆಪ್​ ಕಾರ್ಯಕರ್ತನಿಗೆ ಕಪಾಳ ಮೋಕ್ಷ ನಡೆದ ಹಾಸ್ಯಚಕಿತ ಘಟನೆ ಇಂದು ನಡೆದಿದೆ. ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ ವಿರೋಧಿಸಿ ಇಂದು ನಡೆದ ಭಾರತ ಬಂದ್​ಗೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳು

ಕರೆ ನೀಡಿದೆ. ಈ ಬಂದ್​ಗೆ ಬೆಂಬಲ ವ್ಯಕ್ತಪಡಿಸಿ ಆಮ್​ ಆದ್ಮಿ ಪಾರ್ಟಿ ಸಹ ಪ್ರತಿಭಟನೆಗೆ ಇಳಿದಿತ್ತು.

ಪ್ರತಿಭಟನೆ ವೇಳೆ ಪೆಟ್ರೋಲ್ ಬೆಲೆ ಇಳಿಯಲೆಬೇಕು ಎಂದು ಕೂಗುವ ಬದಲು ‘ಏರಲೇಬೇಕು’ ಎಂದು ಕೂಗಿದ ಪ್ರತಿಭಟನಾಕಾರನಿಗೆ ಅವರದೇ ಮುಖಂಡ ಕಪಾಳಮೋಕ್ಷ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ.

Aap leader slap activist |

Leave A Reply

 Click this button or press Ctrl+G to toggle between Kannada and English

Your email address will not be published.