ಉತ್ತಮ ಸಮಾಜಕ್ಕಾಗಿ

ಅಹೋರಾತ್ರಿ :ಕಚೇರಿ ಎದುರು ದಿಢೀರ್ ಪ್ರತಿಭಟನೆ

news belagavi

0

ಬೆಳಗಾವಿ: (news belagavi)ನಾಳೆ ಮಂಗಳವಾರ ನಡೆಯಬೇಕಿದ್ದ PLD ಬ್ಯಾಂಕಿನ ಚುನಾವಣೆ ದಿಢೀರನೇ ಜಿಲ್ಲಾಡಳಿತ ಮುಂದೂಡಿರುವುದನ್ನು ವಿರೋಧಿಸಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸೋಮವಾರ ತಡರಾತ್ರಿ ಅಹೋರಾತ್ರಿ ಧರಣಿ ನಡೆಸಿದರು. ನಗರದ ರಿಸಾಲ್ದಾರ ಗಲ್ಲಿಯ ತಹಶೀಲ್ದಾರ ಕಚೇರಿ ಎದುರು News Belgaum-ಅಹೋರಾತ್ರಿ :ಕಚೇರಿ ಎದುರು ದಿಢೀರ್ ಪ್ರತಿಭಟನೆ 1ದಿಢೀರ್ ಪ್ರತಿಭಟನೆ ನಡೆಸುವ ನಿರ್ಧಾರ ಪ್ರಕಟಿಸಿದರು. ಸಕಾರಣವಿಲ್ಲದೆ PLD ಬ್ಯಾಂಕಿನ ಅಧ್ಯಕ್ಷರ ಚುನಾವಣೆ ಮೂಂದೂಡಿರುವ ಆರೋಪದಡಿ ಜಿಲ್ಲಾಡಳಿತದ ಕ್ರಮ ಖಂಡಿಸಿ ಈ ಪ್ರತಿಭಟನೆ ನಡೆಯಿತು.
ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು 9 ಜನ ಪಿಎಲ್ ಡಿ ಬ್ಯಾಂಕಿನ ನಿರ್ದೇಶಕರ ಜೊತೆ ಬೆಳಗಾವಿ ತಹಶೀಲ್ದಾರ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದರು. ಬೆಳಗಾವಿ ತಹಶೀಲ್ದಾರ ವಿರುದ್ದ ಕಾರ್ಯಕರ್ತರು ಘೋಷಣೆ ಕೂಗಿದರು. ಡಿಸಿಪಿ ಸೀಮಾ ಲಾಟಕರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಯಿತು.

Leave A Reply

 Click this button or press Ctrl+G to toggle between Kannada and English

Your email address will not be published.