ಉತ್ತಮ ಸಮಾಜಕ್ಕಾಗಿ

ಅಣ್ಣ ತಮ್ಮನ ನಡುವೆ ಜಗಳವಾಗಿ ಕೊನೆಗೆ ಕೊಲೆ

Anna was killed last night by his brother

0

ಬೆಳಗಾವಿ: ( tarun kranti)ನಗರದಲ್ಲಿ‌ ತಡ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಅಣ್ಣ ತಮ್ಮನ ನಡುವೆ ಜಗಳವಾಗಿ ಕೊನೆಗೆ ಕೊಲೆಯಲ್ಲಿ‌ ಅಂತ್ಯವಾಗಿದೆ. ರಾಮ ತೀರ್ಥ ನಗರದ ನಿವಾಸಿ ಕಿರಿಯ ಸಹೋದರ ಸಂತೋಷ ನಾಗಪ್ಪ ಸಾನಿಕೋಪ್ಪ (33) ಹಾಗೂ ಅಣ್ಣ ಲೊಕೇಶನ (35)ನಡುವೆ ಮನೆಯಲ್ಲಿನ ಟಿವಿ ಚಾನೆಲ್ ಬದಲಾಯಿಸುವ‌ ವಿಷಯವಾಗಿ ಶುಕ್ರವಾರ ರಾತ್ರಿ ಮಾತಿನ ಚಕಮಕಿ ನಡದಿದೆ. ಲೋಕೇಶ್ ಮೃತಪಟ್ಟಿದ್ದಾನೆ. ಆರೋಪಿ ಸಂತೋಷನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು‌ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಆರೋಪಿಯ ತಾಯಿ ಕಸ್ತೂರಿ ನಾಗಪ್ಪಾ ಸಾನಿಕೊಪ್ಪ ನೀಡಿರುವ ದೂರಿನ ಮೇರೆಗೆ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

belgaum Anna was killed last night by his brother

Leave A Reply

 Click this button or press Ctrl+G to toggle between Kannada and English

Your email address will not be published.