ಉತ್ತಮ ಸಮಾಜಕ್ಕಾಗಿ

ವಿಧಾನಸಭಾ ಮತಕ್ಷೇತ್ರಮಟ್ಟದ ಚುನಾವಣಾಧಿಕಾರಿಗಳ ನೇಮಕ

Appointment of Assembly Constituency Level Election Officers

0

ಬೆಳಗಾವಿ: (news belagavi)ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರ ಮಟ್ಟದಲ್ಲಿ ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿರುತ್ತದೆ.
18 ವಿಧಾನಸಭಾ ಮತಕ್ಷೇತ್ರಗಳ ಚುನಾವಣಾದಿಕಾರಿಗಳು ಹಾಗೂ ಕಚೇರಿಯ ವಿಳಾಸದ ವಿವರ ಈ ಕೆಳಗಿನಂತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಎಸ್. ಜಿಯಾವುಲ್ಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭೆ ಮತಕ್ಷೇತ್ರ ಮತ್ತು ಚುನಾವಣಾ ಅಧಿಕಾರಿಗಳು:
ಕ್ರ.
ಸಂ ವಿಧಾನಸಭಾ ಮತಕ್ಷೇತ್ರ ಚುನಾವಣಾಧಿಕಾರಿ ಹೆಸರು ಅಧಿಕಾರಿಯ ಪದನಾಮ ಮೊಬೈಲ್ ಸಂಖ್ಯೆ
1 2 3 4 5
01 01-ನಿಪ್ಪಾಣಿ ಎಂ.ರವಿಕುಮಾರ್ ಭೂ ದಾಖಲೆಗಳ ಉಪ ನಿರ್ದೇಶಕರು, ಬೆಳಗಾವಿ 7829896161
02 02-ಚಿಕ್ಕೋಡಿ-ಸದಲಗಾ ಕೆ.ರಾಜು ಮೊಗವೀರ ಉಪವಿಭಾಗಾಧಿಕಾರಿ, ಚಿಕ್ಕೋಡಿ 9449283177
03 03-ಅಥಣಿ ಜಿಲಾನಿ ಹುಸೇನಿಯಾ ಮೊಕಾಶಿ ಜಂಟಿ ಕೃಷಿ ನಿರ್ದೇಶಕರು, ಬೆಳಗಾವಿ 9448362387
04 04-ಕಾಗವಾಡ ಗೋಪಾಲಕೃಷ್ಣ ಬಿ ಸಣ್ಣತಂಗಿ ಪರಿಸರ ಅಧಿಕಾರಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಳಗಾವಿ 9900145500
05 05-ಕುಡಚಿ (ಎಸ್‍ಸಿ) ಸತ್ಯನಾರಾಯಣ ಭಟ್ ಉಪ ನಿರ್ದೇಶಕರು, ಖಾದಿ ಮತ್ತು ಗ್ರಾಮೋದ್ಯೋಗ, ಬೆಳಗಾವಿ 9448679233
06 06-ರಾಯಬಾಗ (ಎಸ್‍ಸಿ) ಅಮರೇಶ್ ನಾಯಿಕ್ ಉಪ ಕಾರ್ಯದರ್ಶಿ-2, ಅಭಿವೃದ್ಧಿ, ಜಿಲ್ಲಾ ಪಂಚಾಯತ, ಬೆಳಗಾವಿ 9480854006
07 07-ಹುಕ್ಕೇರಿ ವಿ.ವಿ.ಕುಲಕರ್ಣಿ ಉಪ ಕಾರ್ಯದರ್ಶಿ-1, ಆಡಳಿತ, ಜಿಲ್ಲಾ ಪಂಚಾಯತ, ಬೆಳಗಾವಿ 9480854001
08 08-ಅರಭಾವಿ ಶರಣಬಸಪ್ಪ ಕೋಟೆಪ್ಪಗೋಳ ಉಪವಿಭಾಗಾಧಿಕಾರಿ, ಬೈಲಹೊಂಗಲ 9480239779
09 09-ಗೋಕಾಕ ಜಿ.ಟಿ.ದಿನೇಶ್ ಕುಮಾರ್ ವಿಶೇಷ ಜಿಲ್ಲಾಧಿಕಾರಿ, ಭೂ ಸ್ವಾಧೀನ, ಮಲಪ್ರಭಾ ಮತ್ತು ಘಟಪ್ರಭಾ ಯೋಜನೆ, ಬೆಳಗಾವಿ 9739577979
10 10-ಯಮಕನಮರಡಿ (ಎಸ್.ಟಿ) ಡಾ|| ಕವಿತಾ ಯೋಗಪ್ಪನವರ್ ಉಪವಿಭಾಗಾಧಿಕಾರಿ, ಬೆಳಗಾವಿ 9663312844
11 11-ಬೆಳಗಾವಿ ಉತ್ತರ ಪಿ.ಎನ್.ಲೋಕೇಶ್ ಪರಿಷತ್ ಕಾರ್ಯದರ್ಶಿ, ಮಹಾನಗರ ಪಾಲಿಕೆ, ಬೆಳಗಾವಿ 9986886348
12 12-ಬೆಳಗಾವಿ ದಕ್ಷಿಣ ಕೃಷ್ಟಗೌಡ ತಾಯಣ್ಣವರ ಆಯುಕ್ತರು, ಮಹಾನಗರ ಪಾಲಿಕೆ, ಬೆಳಗಾವಿ 9448796619
13 13-ಬೆಳಗಾವಿ ಗ್ರಾಮೀಣ ಇಲ್ಯಾಸ್ ಅಹಮದ್ ಇಸ್ಮಾದಿ ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ, ಬೆಳಗಾವಿ 9342430467
14 14-ಖಾನಾಪುರ ಸಿ.ಎಚ್.ಬಾಲಕೃಷ್ಣ ಕಾರ್ಮಿಕ ಉಪ ಆಯುಕ್ತರು, ಬೆಳಗಾವಿ 9448346222
15 15-ಕಿತ್ತೂರ ದೊಡ್ಡಬಸವರಾಜು ಜಂಟಿ ನಿರ್ದೇಶಕರು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ, ಬೆಳಗಾವಿ 9448001887

16 16-ಬೈಲಹೊಂಗಲ ಕೆ.ಸಿ.ದೊರೆಸ್ವಾಮಿ ಜಿಲ್ಲಾ ಕೃಷಿ ಮಾರುಕಟ್ಟೆ ಅಧಿಕಾರಿ, ಬೆಳಗಾವಿ 9986692853
17 17-ಸೌದತ್ತಿ ಯಲ್ಲಮ್ಮ ಡಾ|| ಡಿ.ಎಸ್.ಹವಾಲ್ದಾರ್ ಉಪ ನಿರ್ದೇಶಕರು, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆ, ಬೆಳಗಾವಿ 9448114297
18 18-ರಾಮದುರ್ಗ ಕೆ.ಮಹೇಶ್ವರಪ್ಪ ಉಪ ನಿರ್ದೇಶಕರು, ಸಹಕಾರಿ ಸಂಘಗಳ ಲೆಕ್ಕ ಪರಿಶೋಧನೆ, ಬೆಳಗಾವಿ 9591255912

18 ವಿಧಾನಸಭಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿ ವಿವರ ಇಂತಿದೆ:
ಕ್ರ.ಸಂ ವಿಧಾನಸಭಾ ಮತಕ್ಷೇತ್ರ ಕಚೇರಿ ಕಟ್ಟಡ ವಿಳಾಸ
1 2 3
01 01-ನಿಪ್ಪಾಣಿ ತಾಲೂಕ ಪಂಚಾಯತಿ ಕಟ್ಟಡ, ಚಿಕ್ಕೋಡಿ
02 02-ಚಿಕ್ಕೋಡಿ-ಸದಲಗಾ ಮಿನಿ ವಿಧಾನಸೌಧ, ಚಿಕ್ಕೋಡಿ
03 03-ಅಥಣಿ ಮಿನಿ ವಿಧಾನಸೌಧ, ಅಥಣಿ
04 04-ಕಾಗವಾಡ ಮಿನಿ ವಿಧಾನಸೌಧ, ಅಥಣಿ
05 05-ಕುಡಚಿ (ಎಸ್‍ಸಿ) ಮಿನಿ ವಿಧಾನಸೌಧ, ರಾಯಬಾಗ
06 06-ರಾಯಬಾಗ (ಎಸ್‍ಸಿ) ಮಿನಿ ವಿಧಾನಸೌಧ, ರಾಯಬಾಗ
07 07-ಹುಕ್ಕೇರಿ ಮಿನಿ ವಿಧಾನಸೌಧ, ಹುಕ್ಕೇರಿ
08 08-ಅರಭಾವಿ ಮಿನಿ ವಿಧಾನಸೌಧ, ಗೋಕಾಕ
09 09-ಗೋಕಾಕ ಮಿನಿ ವಿಧಾನಸೌಧ, ಗೋಕಾಕ
10 10-ಯಮಕನಮರಡಿ (ಎಸ್.ಟಿ) ತಾಲೂಕ ಪಂಚಾಯತಿ ಹಳೇ ಕಟ್ಟಡ, ಚಿಕ್ಕೋಡಿ ರಸ್ತೆ, ಹುಕ್ಕೇರಿ
11 11-ಬೆಳಗಾವಿ ಉತ್ತರ ಮಹಾನಗರಪಾಲಿಕೆ ಕಟ್ಟಡ, ಸುಭಾಷ ನಗರ, ಬೆಳಗಾವಿ
12 12-ಬೆಳಗಾವಿ ದಕ್ಷಿಣ ಮಹಾನಗರಪಾಲಿಕೆ ಕಟ್ಟಡ, ಸುಭಾಷ ನಗರ, ಬೆಳಗಾವಿ
13 13-ಬೆಳಗಾವಿ ಗ್ರಾಮೀಣ ತಹಸೀಲದಾರರ ಕಛೇರಿ, ಮಹಾನಗರಪಾಲಿಕೆ ಹಳೆಯ ಕಟ್ಟಡ, ರಿಸಾಲದಾರ್ ಗಲ್ಲಿ, ಬೆಳಗಾವಿ
14 14-ಖಾನಾಪುರ ಮಿನಿ ವಿಧಾನಸೌಧ, ಖಾನಾಪುರ
15 15-ಕಿತ್ತೂರ ತಹಸೀಲದಾರರ ಕಛೇರಿ, ಕಿತ್ತೂರ
16 16-ಬೈಲಹೊಂಗಲ ಮಿನಿ ವಿಧಾನಸೌಧ, ಬೈಲಹೊಂಗಲ
17 17-ಸೌದತ್ತಿ ಯಲ್ಲಮ್ಮ ಮಿನಿ ವಿಧಾನಸೌಧ, ಸೌದತ್ತಿ
18 18-ರಾಮದುರ್ಗ ಮಿನಿ ವಿಧಾನಸೌಧ, ರಾಮದುರ್ಗ  Appointment of Assembly Constituency Level Election Officers

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.