ಉತ್ತಮ ಸಮಾಜಕ್ಕಾಗಿ

ಅಪ್ಪು ಗೋಳ ಮತ್ತೆ ಜೈಲು ಪಾಲು

Apu back in again jails

0

ಬೆಳಗಾವಿ:(news belgaum) ಬಹುಕೋಟಿ ಠೇವಣಿ ವಂಚನೆ ಹಗರಣದ ಪ್ರಮುಖ ಆರೋಪಿ ಸದರಿ ಬ್ಯಾಂಕ್ ಮಾಲೀಕ, ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಎರಡನೇ ಬಾರಿ ಇಂದು ಜೈಲು ಸೇರಿದ್ದಾನೆ. ಠೇವಣಿದಾರರ ಕೋಟ್ಯಾಂತರ ಹಣ ಹಿಂದಿರುಗಿಸದೇ ವಂಚನೆ ಮುಂದುವರೆಸಿರುವ ಆರೋಪದಡಿ ಆನಂದ ಅಪ್ಪುಗೋಳ ಈ ಹಿಂದೆ ಒಂದು ಬಾರಿ ಹಿಂಡಲಗಾ ಜೈಲು ಸೇರಿದ್ದ.
ಸದರಿ ಬ್ಯಾಂಕ್ ವ್ಯವಸ್ಥಾಪಕರಾದ ಮಹಾಂತೇಶ ಅಂಗಡಿ, ಶಿವಾನಂದ ಕಲ್ಲೂರ ಎಂಬುವವರನ್ನು ಮಾರ್ಚ್. 7ರವರೆಗೆ ನ್ಯಾಯಂಗ ಬಂಧನಕ್ಕೆ ನೀಡಿ ಬೆಳಗಾವಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸತೀಶ ಸಿಂಗ್ ಮಂಗಳವಾರ ತೀರ್ಪು ನೀಡಿದರು. ದೊಂಡಿಬಾ ದೇಸಾಯಿ ಎಂಬುವವರು ತಾವು ಇಟ್ಟಿದ್ದ 1.42 ಕೋಟಿ ರೂ. ಠೇವಣಿ ಸಮಯ ಮುಗಿದರೂ ಮರಳಿಸಲಿಲ್ಲ ಆದ್ದರಿಂದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಒಂದು ದಿನ ಮೂವರು ಜೈಲು ವಾಸ ಮಾಡಲಿದ್ದಾರೆ.Apu back in again jails

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.