ಉತ್ತಮ ಸಮಾಜಕ್ಕಾಗಿ

ವಿಧಾನಸಭೆ ಚುನಾವಣೆ-2018: ಬೆಳಗಾವಿ ಜಿಲ್ಲೆ ಭಾಜಪ-10, ಕಾಂಗ್ರೆಸ್-8 ಅಭ್ಯರ್ಥಿಗಳು ಆಯ್ಕೆ

Assembly Elections 2014: Belgaum District Bhajapa-10 and Congress -8 candidates are selected

0

ಬೆಳಗಾವಿ,(news belagavi) ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ News Belgaum-ವಿಧಾನಸಭೆ ಚುನಾವಣೆ-2018: ಬೆಳಗಾವಿ ಜಿಲ್ಲೆ ಭಾಜಪ-10, ಕಾಂಗ್ರೆಸ್-8 ಅಭ್ಯರ್ಥಿಗಳು ಆಯ್ಕೆNews Belgaum-ವಿಧಾನಸಭೆ ಚುನಾವಣೆ-2018: ಬೆಳಗಾವಿ ಜಿಲ್ಲೆ ಭಾಜಪ-10, ಕಾಂಗ್ರೆಸ್-8 ಅಭ್ಯರ್ಥಿಗಳು ಆಯ್ಕೆ 2ಭಾರತೀಯ ಜನತಾ ಪಕ್ಷದಿಂದ 10, ಕಾಂಗ್ರೆಸ್-8 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ವಿಧಾನಸಭಾ ಕ್ಷೇತ್ರವಾರು ಫಲಿತಾಂಶದ ವಿವರ ಈ ಕೆಳಗಿನಂತಿದೆ.

1) ನಿಪ್ಪಾಣಿ ಕ್ಷೇತ್ರ:-

ಅ. ನಂ. ಅಭ್ಯರ್ಥಿಯ ಹೆಸರು ಪಕ್ಷ ಪಡೆದ ಮತಗಳು
1) ಶಶಿಕಲಾ ಎ. ಜೊಲ್ಲೆ ಬಿಜೆಪಿ 87,006
ಗೆಲುವಿನ ಅಂತರ (8,506)
2) ಕಾಕಾಸಾಹೇಬ. ಪಿ. ಪಾಟೀಲ ಐ.ಎನ್.ಸಿ 78,500
3) ರೋಹಿನಿ ಎಸ್. ದೀಕ್ಷಿತ ಎ.ಐ.ಎಮ್.ಇ.ಪಿ 1,353
4) ಸಂಭಾಜಿ .ಬಿ. ತೋರವಟ್ಟ ಪಕ್ಷೇತರ 266
5) ರಮೇಶ ಐ. ಕಾಮತ ಬಿ.ಎಸ್.ಪಿ 2476
6) ಅನೀಲ . ಎಸ್. ಕಾಮತ ಪಕ್ಷೇತರ 110
7) ವಿಜಯಲಕ್ಷ್ಮೀ ಎ. ಕುರಣೆ ಬಿ.ಆರ್.ಪಿ 165
8) ಜಯವಂತ ಪಿ. ಮಿರಜಕರ ಪಕ್ಷೇತರ 270
9) ಶಾರದಾ ಆರ್. ಪಾಟೀಲ ಪಕ್ಷೇತರ 525
10) ಸಚೀನ ಕೆ. ಮದಳೆ ಪಕ್ಷೇತರ 133

2) ಚಿಕ್ಕೋಡಿ-ಸದಲಗಾ ಕ್ಷೇತ್ರ:-

ಅ. ನಂ. ಅಭ್ಯರ್ಥಿಯ ಹೆಸರು ಪಕ್ಷ ಪಡೆದ ಮತಗಳು
1) ಮೋಹನ ಜಿ. ಮೋಟನ್ನವರ ಪಕ್ಷೇತರ 244
2) ಸದಾಶಿವಪ್ಪ ಎಂ ವಾಳಕೆ ಬಿ.ಎಸ್.ಪಿ 2,935
3) ಅಣ್ಣಾಸಾಹೇಬ ಎಸ್. ಜೊಲ್ಲೆ ಬಿಜೆಪಿ 80,898
4) ಗಣೇಶ ಪಿ. ಹುಕ್ಕೇರಿ ಐ.ಎನ್.ಸಿ 91,467
ಗೆಲುವಿನ ಅಂತರ (10,569)
5) ಜಿತೇಂದ್ರ ಎಸ್. ನೇರ್ಲೆ ಪಕ್ಷೇತರ 139
6) ಸೋಮನಾಥ ಜಿ. ಹಿರೇಮಠ ಪಕ್ಷೇತರ 734
7) ದಾದಾಸಾಬ ವಿ. ಪಾಟೀಲ ಶಿವಸೇನಾ 147
8) ಅಪ್ಪಾಸಾಹೇಬ ಎಸ್. ಕುರಣೆ ಬಿ.ಆರ್.ಪಿ 198
9) ಸುನೀಲ ಎ, ಖೋತ ಪಕ್ಷೇತರ 282
10) ಅನ್ನಪೂರ್ಣ ಸಿ. ಅಸೂರಕರ ಎ.ಐ.ಎಮ್.ಇ.ಪಿ 794

3) ಅಥಣಿ ಕ್ಷೇತ್ರ:-

ಅ.ನಂ ಅಭ್ಯರ್ಥಿಯ ಹೆಸರು ಪಕ್ಷ ಪಡೆದ ಮತಗಳು
1) ಗಿರೀಶ ಕೆ. ಬೂತಾಳೆ ಜೆಡಿಎಸ್ 3381
2) ಮಹೇಶ ಐ. ಕುಮಟಳ್ಳಿ ಐ.ಎನ್.ಸಿ 82,094
ಗೆಲುವಿನ ಅಂತರ (2331)
3) ಲಕ್ಷ್ಮಣ ಎಸ್. ಸವದಿ ಬಿಜೆಪಿ 79,763
4) ಶಿವಮಲ್ಲಪ್ಪ ಬಿ. ಕುಳಲಿ ಪಕ್ಷೇತರ 725
5) ಮೇಹಬೂಬ ಎ. ಶೇಖ ಬಿ.ಎಮ್.ಪಿ 210
6) ಮಹಾವೀರ ಡಿ.ಮಾನೋಜಿ ಎ.ಐ. ಎಮ್.ಪಿ 912
7) ನಿಂಗಪ್ಪ ಎಸ್. ಗೂರವ ಪಿ.ಪಿ.ಪಿ 827
8) ವಿಠಲ ಎನ್. ಪೂಜಾರಿ ನಮ್ಮ ಕಾಂಗ್ರೇಸ್ 207
9) ಎ.ಬಿ.ಪಾಟೀಲ ಪಕ್ಷೇತರ 541
10) ಬಸಪ್ಪ ಕೆ. ಹಂಚಿನಾಳ ಪಕ್ಷೇತರ 183
11) ರಾಜೇಶ ಬಿ. ಶಿಂಗೆ ಪಕ್ಷೇತರ 880

4) ಕಾಗವಾಡ ಕ್ಷೇತ್ರ:-

ಅ.ನಂ ಅಭ್ಯರ್ಥಿಯ ಹೆಸರು ಪಕ್ಷ ಪಡೆದ ಮತಗಳು
1) ಭರಮಗೌಡ ಎ. ಕಾಗೆ ಬಿಜೆಪಿ 50,118
2) ಕಾಳಪ್ಪ ಪಿ. ಮೇಘಣ್ಣವರ ಜೆಡಿಎಸ್ 7,337
3) ಶ್ರೀಮಂತ ಬಿ. ಪಾಟೀಲ ಐ.ಎನ್.ಸಿ 83,060 ಗೆಲುವಿನ ಅಂತರ (32,942)
4) ಬಾಬಾಸಾಬ ಎ. ಡವಳೆ ಐ.ಎನ್.ಸಿ.ಪಿ 257
5) ಭೀಮಗೌಡ ಎಸ್. ಖೋತ ಎ.ಐ. ಎಮ್.ಪಿ 533
6) ದಿವಾಕರ ಆರ್. ಪೋತದಾರ ಎಸ್.ಜೆ.ಪಿ 1004
7) ಸಂಜಯ ಪಿ. ಹೊನ್ನಕಡೆ ಜೆ.ಎಸ್.ಪಿ 305
8) ಸರೋಜಿನಿಅಕ್ಕಾ ಎಂ. ಅರಗೆ ಜನಹಿತ ಪಕ್ಷ 279
9) ಬಾಳಾಸಾಹೇಬ ಆರ್. ರಾವ ಪಕ್ಷೇತರ 243
10) ಡಾ. ರಿಝ್ವಾನ ಬಾಳೇಕುಂದ್ರಿ ಪಕ್ಷೇತರ 121
11) ಗಣಪತಿ ಬಿ. ಮೋಳೆಕರ ಪಕ್ಷೇತರ 784
12) ಮುರಗೇಪ್ಪ ಎನ್. ದೇವರೆಡ್ಡಿ ಪಕ್ಷೇತರ 580
13) ನಾಸಿರಖಾನ ಜಿ. ಪಠಾಣ ಪಕ್ಷೇತರ 150
14) ಸಚೀನ ಕೆ. ಅಲಗೂರೆ ಪಕ್ಷೇತರ 210

5) ಕುಡಚಿ ಕ್ಷೇತ್ರ:-
ಅ.ನಂ ಅಭ್ಯರ್ಥಿಯ ಹೆಸರು
ಪಕ್ಷ ಪಡೆದ ಮತಗಳು
1) ಅಮೀತ ಎಸ್. ಘಾಟಗೆ ಐ.ಎನ್.ಸಿ 52,773
2) ಪಿ. ಪಿ. ರಾಜೀವ ಬಿಜೆಪಿ 67,781 ಗೆಲುವಿನ ಅಂತರ (15,008)
3) ರಾಜೇಂದ್ರ ಎ. ಐಹೊಳೆ ಜೆಡಿಎಸ್ 1532
4) ಅಣ್ಣಪ್ಪ ಎಸ್. ಐಗಳಿ ಐ.ಎನ್.ಸಿ.ಪಿ 297
5) ಕಿರಣ ಎಂ ಅಜ್ಜಪ್ಪಗೋಳ ಜನಹಿತ ಪಕ್ಷ 368
6) ಪರಶುರಾಮ ವಿ. ಶಿಂಧೆ ಆರ್.ಪಿ.ಐ(ಎ) 298
7) ರಾಜು ಎ. ನಿಪ್ಪಾಣಿಕರ ಬಿ.ಆರ್.ಪಿ 194
8) ಸದಾಶಿವ ಸಿ. ಮಂಗ ಎ.ಎಸ್.ಪಿ 634
9) ಸುರೇಂದ್ರ ಜಿ. ಉಗರೆ ಬಿ.ಎಮ್.ಪಿ 184
10) ತವರಸಿಂಗ್ ಆರ್. ರಾಠೋಡ ಶಿವಸೇನಾ 227
11) ಅಶೋಕ .ಟಿ. ಗುಪ್ತೆ ಪಕ್ಷೇತರ 680

12) ಜಂಗಲು ಎಸ್. ಅಸೋದೆ ಪಕ್ಷೇತರ 218
13) ಜಸ್ಮಿನ್ ಎಸ್. ಅಳಸೆ ಪಕ್ಷೇತರ 201
14) ನರಸಪ್ಪ ಕೆ. ತುಳಸಿಗೇರಿ ಪಕ್ಷೇತರ 246
15) ರಾಮಪ್ಪ ಬಿ. ಭಜಂತ್ರಿ ಪಕ್ಷೇತರ 1,004
16) ಸಂಗೀತಾ ಜಿ. ಕಾಂಬಳೆ ಪಕ್ಷೇತರ 1,105
17) ಸಂಜೀವ ಬಿ.ಕಾಂಬಳೆ ಪಕ್ಷೇತರ 1,045
18) ಸುರೇಶ ಜಿ.ತಳವಾರ ಪಕ್ಷೇತರ 6,731
19) ಯೋಗೇಶ ಬಿ. ರೋಡಕರ ಪಕ್ಷೇತರ 787

6) ರಾಯಬಾಗ ಕ್ಷೇತ್ರ:-

ಅ.ನಂ ಅಭ್ಯರ್ಥಿಯ ಹೆಸರು
ಪಕ್ಷ ಪಡೆದ ಮತಗಳು
1) ದುರ್ಯೋಧನ ಎಂ. ಐಹೊಳೆ ಬಿಜೆಪಿ 67,502 ಗೆಲುವಿನ ಅಂತರ (16,548)
2) ನಿಲ್ಲಪ್ಪ ಕೆ. ಗೆಬಡ್ಯಾಗೊಳ ಎನ್.ಸಿ.ಪಿ 617
3) ಪ್ರಧೀಪಕುಮಾರ ಆರ್. ಮಾಳಗಿ ಐ.ಎನ್.ಸಿ 50,954
4) ರಾಜೀವ ಎಸ್. ಕಾಂಬಳೆ ಬಿ.ಎಸ್.ಪಿ 1,724
5) ಮಂಜುಳಾ ವಿ. ಅಸೋದೆ ಆರ್.ಪಿ.ಐ 193
6) ಪ್ರಕಾಶ ಕೆ. ಮಿಸಾಳೆ ಬಿ.ಪಿ.ಕೆ.ಪಿ 217
7) ಸುರೇಶ ಬಿ ಹೊಸಮನಿ ಶಿವಸೇನಾ 234
8) ತ್ಯಾಗರಾಜ ಪಿ.ಕದಮ ಕೆ.ಆರ್. ಆರ್.ಎಸ್ 366
9) ಅನಂತಕುಮಾರ ವಾಯ್ ಬ್ಯಾಕೋಡ ಪಕ್ಷೇತರ 271
10) ಅಶೋಕ ಎನ್. ದಿಂಡನ್ನವರ ಪಕ್ಷೇತರ 642
11) ಭೀಮಸೇನ ಬಿ. ಸನದಿ ಪಕ್ಷೇತರ 349
12) ಕೆಂಪಯ್ಯ ಎಂ. ಹಿರೇಮಠ ಪಕ್ಷೇತರ 339
13) ಮಹಾವೀರ ಎಲ್. ಮೋಹಿತೆ ಪಕ್ಷೇತರ 24,627
14) ಪ್ರಭಾಕರ ಎಚ್. ಗಗ್ಗರಿ ಪಕ್ಷೇತರ 503
15) ರಾಮಣ್ಣ ಡಿ. ಪತರೋಟ ಪಕ್ಷೇತರ 677

7) ಹುಕ್ಕೇರಿ ಕ್ಷೇತ್ರ:-
ಅ.ನಂ ಅಭ್ಯರ್ಥಿಯ ಹೆಸರು
ಪಕ್ಷ ಪಡೆದ ಮತಗಳು
1) ಅಪ್ಪಯ್ಯಗೌಡ ಬಿ.ಪಾಟೀಲ ಐ.ಎನ್.ಸಿ 68,203
2) ಮಲ್ಲಿಕಾರ್ಜುನ ಬಿ. ಪಾಟೀಲ ಜೆ.ಡಿ.ಎಸ್ 1,426
3) ರಾಮಚಂದ್ರ ಜಿ. ಕಮಾರ ಎನ್.ಸಿ.ಪಿ 214
4) ಉಮೇಶ ವಿ. ಕತ್ತಿ ಬಿ.ಜೆ.ಪಿ 83,588 ಗೆಲುವಿನ ಅಂತರ (15,385)
5) ಸುಭಾಷ ಬಿ. ಕಸರಕರ ಶಿವಸೇನಾ 413
6) ಎಚ್.ಎಚ್. ಗಿರಿರಾಜ ಪಕ್ಷೇತರ 171
7) ಇಮಾಮಹುಸೇನ ಎಸ್. ಪಿರಜಾಧೆ ಪಕ್ಷೇತರ 236
8) ನಸೀರ ಅಹ್ಮದ ಡಿ.ಮುಲ್ಲಾ ಪಕ್ಷೇತರ 121
9) ರಾಮಪ್ಪ ಎಂ ಕುರಬೇಟ ಪಕ್ಷೇತರ 261
10) ಸಂಜೀವ ಬಿ. ಮಗದುಮ ಪಕ್ಷೇತರ 1,064
11) ಶಹಜಾನ ಎ. ಬಡಗಾವಿ ಪಕ್ಷೇತರ 360

8) ಅರಭಾವಿ ಕ್ಷೇತ್ರ:-

ಅ.ನಂ ಅಭ್ಯರ್ಥಿಯ ಹೆಸರು ಪಕ್ಷ ಪಡೆದ ಮತಗಳು
1) ಅರವಿಂದ ಎಂ ದಳವಾಯಿ ಐ.ಎನ್.ಸಿ 23,254
2) ಬಾಲಚಂದ್ರ ಎಲ್. ಜಾರಕಿಹೊಳಿ ಬಿ.ಜೆ.ಪಿ 96,144 ಗೆಲುವಿನ ಅಂತರ (47,328)
3) ಅಶೋಕ ಪಿ ಹಂಜಿ ಎಸ್.ಜೆ.ಪಿ 1745
4) ಲಕ್ಷ್ಮಣ ಬಿ ತೋಳಿ ಶಿವಸೇನಾ 627
5) ಶಂಕರಗೌಡ ಎನ್. ಪಡೆಸೂರ ಎ.ಐ.ಎಮ್. ಇ. ಪಿ 830
6) ಭೀಮಪ್ಪ ಜಿ.ಗಡ್ಡದ ಪಕ್ಷೇತರ 48,816
7) ಭೀಮಪ್ಪ ಎಸ್. ನಾಯಿಕ ಪಕ್ಷೇತರ 1,161
8) ಚನ್ನಪ್ಪ ಯು. ಪೂಜಾರಿ ಪಕ್ಷೇತರ 2,962

9) ಗೋಕಾಕ ಕ್ಷೇತ್ರ:-
ಅ.ನಂ ಅಭ್ಯರ್ಥಿಯ ಹೆಸರು
ಪಕ್ಷ ಪಡೆದ ಮತಗಳು
1) ಅಶೋಕ ಎನ್. ಪೂಜಾರಿ ಬಿಜೆಪಿ 75,969
2) ರಮೇಶ ಎಲ್. ಜಾರಕಿಹೊಳಿ ಐ.ಎನ್.ಸಿ 90,249 ಗೆಲುವಿನ ಅಂತರ (14,280)
3) ಕರೆಪ್ಪ ಎಲ್ ತಳವಾರ ಜೆ.ಡಿಎಸ್ 1.553
4) ಪ್ರವೀಣ ಜೆ. ತಂಬುಳೆ ಎ.ಐ.ಎಮ್.ಇ.ಪಿ 1,477
5) ಬಾಬು ಎಂ ಪಣಿಬಂದ ಪಕ್ಷೇತರ 315

6) ಇಮಾಮಸಾಬ ಎಚ್. ಹಿಡಕಲ್ ಪಕ್ಷೇತರ 357
7) ರಿಯಾಜಹಮ್ಮದ ಎ. ಪಟ್ಟದ ಪಕ್ಷೇತರ 360
8) ಶೀನಾಥ ಬಿ. ಕೌವಲಗಿ ಪಕ್ಷೇತರ 923
9) ಸುರೇಶ ಬಿ. ಪಾಟೀಲ ಪಕ್ಷೇತರ 656

10) ಯಮಕನಮರಡಿ ಕ್ಷೇತ್ರ:-

ಅ.ನಂ ಅಭ್ಯರ್ಥಿಯ ಹೆಸರು

ಪಕ್ಷ ಪಡೆದ ಮತಗಳು
1) ಮಾರುತಿ ಎಂ. ಅಷ್ಟಗಿ ಬಿಜೆಪಿ 70,662
2) ಶಂಕರ ಬಿ.ಗಸ್ತಿ ಜೆ.ಡಿ.ಎಸ್ 1,837
3) ಸತೀಶ ಎಲ್. ಜಾರಕಿಹೊಳಿ ಐ.ಎನ್.ಸಿ 73,512 ಗೆಲುವಿನ ಅಂತರ (2850)
4) ಡಾ. ಯಲ್ಲಗೌಡ ಬಿ. ನಾಯಿಕ ಕೆ.ಜೆ.ಪಿ 1,299
5) ಭೀಮಪ್ಪ ಎಸ್. ನಾಯಿಕ ಪಕ್ಷೇತರ 520

11) ಬೆಳಗಾವಿ ಉತ್ತರ ಕ್ಷೇತ್ರ:-

ಅ.ನಂ ಅಭ್ಯರ್ಥಿಯ ಹೆಸರು ಪಕ್ಷ ಪಡೆದ ಮತಗಳು
1) ಅನೀಲ ಬೆನಕೆ ಬಿಜೆಪಿ 79,060 ಗೆಲುವಿನ ಅಂತರ (17,267)
2) ಆಸೀಪ್‍ಹಮ್ಮದ ಐ. ಮಡಕಿ ಜೆಡಿಎಸ್ 1,143
3) ಫಿರೋಜ್ ಎನ್. ಶೇಠ ಐ.ಎನ್.ಸಿ 61,793
4) ರೋಹಿಮ್ ಕೆ. ದೊಡ್ಡಮನಿ ಎನ್.ಸಿ.ಪಿ 353
5) ಅಮರ ಎ ಗೊವೆ ಎ.ಐ.ಎಮ್.ಇ.ಪಿ 168
6) ಫಕ್ರುಸಾಬ್ ಎಚ್ ನದಾಫ್ ಎ.ಎ.ಪಿ 111
7) ಗಣೇಶ ಪಿ. ಸಿಂಗನ್ನವರ ಆರ್.ಪಿ.ಐ. (ಎ) 94
8) ಕುರಷಿದಬಾನು ಎ. ನದಾಫ್ ಎ.ಎಸ್.ಪಿ 137
9) ಮಹ್ಮದರಸೂಲ ಎಂ ಬೇಪಾರಿ ನಮ್ಮ ಕಾಂಗ್ರೆಸ್ 88
10) ಸಂತೋಷಕುಮಾರ ಕೆ ಬಿ.ಬಿ.ಕೆ.ಡಿ 104
11) ಸುವರ್ಣ ಪಿ.ದೊಡ್ಡಮನಿ ಎಸ್.ಜೆ.ಪಿ 263
12) ಬಾಳಾಸಾಹೇಬ ಎಸ್. ಕಾಕತಕರ ಪಕ್ಷೇತರ 1,869
13) ಇಸ್ಮಾಯಲ್ ಮಗದುಮ್ಮ ಪಕ್ಷೇತರ 161
14) ಸಂಭಾಜಿ ಎಲ್.ಪಾಟೀಲ ಪಕ್ಷೇತರ 249
15) ಸಂತೋಷ ಎಂ ಬಾವಡೇಕರ ಪಕ್ಷೇತರ 472

12) ಬೆಳಗಾವಿ ದಕ್ಷಿಣ ಕ್ಷೇತ್ರ:-

ಅ.ನಂ ಅಭ್ಯರ್ಥಿಯ ಹೆಸರು ಪಕ್ಷ ಪಡೆದ ಮತಗಳು
1) ಅಭಯಕುಮಾರ ಬಿ. ಪಾಟೀಲ ಬಿಜೆಪಿ 84,498 ಗೆಲುವಿನ ಅಂತರ (58,692)
2) ಜಾಂಗದೇವ ಎಂ ಕುಗಜಿ ಜೆಡಿಎಸ್ 940
3) ಎಂ.ಡಿ. ಲಕ್ಷ್ಮೀನಾರಾಯಣ ಐ.ಎನ್.ಸಿ 25,806
4) ಮಹಾಂತೇಶ ಬಿ. ರನಗಟ್ಟಿಮಠ ಎ.ಐ.ಎಮ್.ಇ.ಪಿ 613
5) ಸದಾನಂದ ಆರ್. ಮೇತ್ರಿ ಎ.ಎ.ಪಿ 180
6) ಸ್ನೇಹಾ ಎನ್. ಚೋಡನಕರ ಎ.ಎಸ್.ಪಿ 199
7) ಅನೀತಾ ಎಸ್. ದೊಡ್ಡಮನಿ ಪಕ್ಷೇತರ 138
8) ಕಿರಣ ಸಾಯಿನಾಯಕ ಪಕ್ಷೇತರ 8,295
9) ಎನ್.ಎಸ್. ಶಂಕರಾಚಾರ್ಯ ಪಕ್ಷೇತರ 1,392
10) ಪ್ರಕಾಶ ಎ ಮರಗಳೆ ಪಕ್ಷೇತರ 21,537
11) ಸುಜಿತ ಎಂ ಮುಳಗುಂದ ಪಕ್ಷೇತರ 531
12) ವರ್ಧಮಾನ ಡಿ. ಗಾಣಗಿ ಪಕ್ಷೇತರ 932
13) ವಿನಾಯಕ ಕೆ.ಜಾಧವ ಪಕ್ಷೇತರ 180

13) ಬೆಳಗಾವಿ ಗ್ರಾಮೀಣ ಕ್ಷೇತ್ರ:-

ಅ.ನಂ ಅಭ್ಯರ್ಥಿಯ ಹೆಸರು ಪಕ್ಷ ಪಡೆದ ಮತಗಳು
1) ಲಕ್ಷ್ಮೀ ಆರ್. ಹೆಬ್ಬಾಳಕರ ಐ.ಎನ್.ಸಿ 1,02,040 ಗೆಲುವಿನ ಅಂತರ (51,724)
2) ಶಿವನಗೌಡ ಎಸ್. ಪಾಟೀಲ ಜೆ.ಡಿಎಸ್ 3,794
3) ಸಂಜಯ ಬಿ.ಪಾಟೀಲ ಬಿಜೆ.ಪಿ 50,316
4) ಅನ್ವರ್ ಕೆ.ಜಮಾದಾರ ಎ.ಐ.ಎಮ್.ಇ.ಪಿ 517
5) ಸದಾನಂದ ಜಿ ಬಾತಖಂಡೆ ಆರ್. ಎಸ್.ಪಿ 218
6) ಮನೋಹರ ಕೆ.ಕಿಣೆಕರ ಪಕ್ಷೇತರ 23,776
7) ಮಹ್ಮದರಫಿಕ್ ಎಂ ಮುಲ್ಲಾ ಪಕ್ಷೇತರ 204
8) ಮೋಹನ ವಾಯ್ ಮೋರೆ ಪಕ್ಷೇತರ 925
9) ಮೋಹನ ಆರ್ ಬೆಳಗುಂದಕರ ಪಕ್ಷೇತರ 694
10) ರಜನೇಶ ಆಚಾರ್ಯ ಪಕ್ಷೇತರ 898
11) ಲಕ್ಷ್ಮಣ ಎಸ್. ಬೋಮ್ಮನ್ನವರ ಪಕ್ಷೇತರ 546
12) ಸತೀಶ ಬಿ. ಗುಡಗನಟ್ಟಿ ಪಕ್ಷೇತರ 533

14) ಖಾನಾಪೂರ ಕ್ಷೇತ್ರ:-

ಅ.ನಂ ಅಭ್ಯರ್ಥಿಯ ಹೆಸರು ಪಕ್ಷ ಪಡೆದ ಮತಗಳು
1) ಅಂಜಲಿ ಎಚ್. ನಿಂಬಾಳಕರ ಐ.ಎನ್.ಸಿ 36,649 ಗೆಲುವಿನ ಅಂತರ (5,133)
2) ನಾಸಿರ ಪಿ ಬಾಗವಾನ ಜೆಡಿಎಸ್ 27,272
3) ವಿಠಲ ಎಸ್. ಹಲಗೇಕರ ಬಿಜೆಪಿ 31,516
4) ಮೇಘನಾ ಸಿ. ದೇಸಾಯಿ ಎ.ಐ.ಎಮ್.ಇ.ಪಿ 843
5) ಯಶವಂತ ಟಿ. ನಿಪ್ಪಾಣಿಕರ ಐ.ಎನ್.ಸಿ.ಪಿ 1,326
6) ಅರವಿಂದ ಸಿ. ಪಾಟೀಲ ಪಕ್ಷೇತರ 26,613
7) ಜೋತಿಬಾ ಪಿ. ರಹೆಮಾನಿ ಪಕ್ಷೇತರ 5,898
8) ಕೃಷ್ಣಾಜಿ ಪಿ ಪಾಟೀಲ ಪಕ್ಷೇತರ 2,153
9) ಲಕ್ಷ್ಮಣ ವಾಯ ಬಣ್ಣರ ಪಕ್ಷೇತರ 798
10) ಮಾಹದೇವ ವಾಯ್ ಸಿಂದೂಳ್ಳಕರ ಪಕ್ಷೇತರ 568
11) ಶ್ರೀಕಾಂತ ಎಚ್. ಭಜಂತ್ರಿ ಪಕ್ಷೇತರ 1,171
12) ವಿ. ಕೆ .ಬೆಳಗಾಂವಕರ ಪಕ್ಷೇತರ 17,851

15) ಕಿತ್ತೂರ ಕ್ಷೇತ್ರ:-

ಅ.ನಂ ಅಭ್ಯರ್ಥಿಯ ಹೆಸರು
ಪಕ್ಷ ಪಡೆದ ಮತಗಳು
1) ದಾನಪ್ಪಗೌಡ ಬಿ. ಇನಾಮದಾರ ಐ.ಎನ್.ಸಿ 40,293
2) ಮಹಾಂತೇಶ ಬಿ.ದೊಡ್ಡಗೌಡರ ಬಿಜೆಪಿ 73,155 ಗೆಲುವಿನ ಅಂತರ (32,862)
3) ಸುರೇಶ ಎಸ್ ಮಾರಿಹಾಳ ಜೆಡಿಎಸ್ 3,755
4) ಆನಂದ ಐ ಹಂಪನ್ನವರ ಎಎಪಿ 453
5) ಮಹಾಂತೇಶ ಕೆ.ಹೊಟಕರ ಐ.ಎನ್.ಸಿ.ಪಿ 457
6) ಸಿದ್ದಪ್ಪ ಬಿ.ಡೊಳ್ಳಿನ್ ನಮ್ಮ ಕಾಂಗ್ರೆಸ್ 663
7) ತಂಗೆವ್ವಾ ಎ ಈರಗಾರ ಎ.ಐ.ಎಮ್.ಇ.ಪಿ 686
8) ಅಶೋಕ ಬಿ ನಾಯಕ್ ಪಕ್ಷೇತರ 368
9) ಬಾಬಾಸಾಹೇಬ ಡಿ.ಪಾಟೀಲ ಪಕ್ಷೇತರ 25,366
10) ಬಾಬು ಎ ಹಂಜಿ ಪಕ್ಷೇತರ 723
11) ರಾಘವೇಂದ್ರ ವಿ ನಾಯಿಕ ಪಕ್ಷೇತರ 1,137

16) ಬೈಲಹೊಂಗಲ ಕ್ಷೇತ್ರ:-

ಅ.ನಂ. ಅಭ್ಯರ್ಥಿಯ ಹೆಸರು ಪಕ್ಷ ಪಡೆದ ಮತಗಳು
1) ಮಹಾಂತೇಶ ಎಸ್.ಕೌಜಲಗಿ ಐ.ಎನ್.ಸಿ 47,040 ಗೆಲುವಿನ ಅಂತರ (5,122)
2) ಶಂಕರ ಬಿ ಮಾಡಲಗಿ ಜೆಡಿಎಸ್ 13,548
3) ವಿಶ್ವನಾಥ ಐ ಪಾಟೀಲ ಬಿಜೆಪಿ 37,498
4) ದುರ್ಗಮ್ಮ ಬಿ ಯರಝರ್ವಿ ಎ.ಐ.ಎಂ.ಇ.ಪಿ 984
5) ಜಗದೀಶ ಸಿ ಮೆಟಗುಡ್ಡ ಪಕ್ಷೇತರ 41,918
6) ಮಹಾದೇವ ಎಸ್.ಕರಬಸಣ್ಣವರ ಪಕ್ಷೇತರ 693
7) ಸುನೀಲ ಎಲ್.ಗುಡ್ಡಾಕಾಯ ಪಕ್ಷೇತರ 1,767

17) ಸವದತ್ತಿ-ಯಲ್ಲಮ್ಮ ಕ್ಷೇತ್ರ:-

ಅ.ನಂ. ಅಭ್ಯರ್ಥಿಯ ಹೆಸರು ಪಕ್ಷ ಪಡೆದ ಮತಗಳು
1) ಆನಂದ ಸಿ ಮಾಮನಿ ಬಿಜೆಪಿ 62,480 ಗೆಲುವಿನ ಅಂತರ (6,291)
2) ಮಹೇಶ ಜಿ ಅಂಗಡಿ ಎನ್.ಸಿ.ಪಿ 405
3) ದೊಡ್ಡಗೌಡ ಎಫ್ ಪಾಟೀಲ ಜೆಡಿಎಸ್ 758
4) ವಿಶ್ವಾಸ ವಿ ವೈಧ್ಯ ಐ.ಎನ್.ಸಿ 30,018
5) ಈಶ್ವರ ಸಿ.ಮೆಳ್ಳಿಗೇರಿ ಜೆಡಿಯು 610
6) ಪಂಚನಗೌಡ ಕೆ.ಸಣ್ಣಗೌಡರ ಎಸ್.ಜೆ.ಪಿ(ಲೋಕತಾಂತ್ರಿಕ) 616
7) ಸಮೀರ ಕೆ.ಜಮಾದಾರ ಎ.ಐ.ಎಂ.ಇ.ಪಿ 970
8) ಆನಂದ ಎಸ್.ಚೋಪ್ರಾ ಪಕ್ಷೇತರ 56,189
9) ಡಿ.ಬಿ.ನಾಯಿಕ ಪಕ್ಷೇತರ 701

18) ರಾಮದುರ್ಗ ಕ್ಷೇತ್ರ:-

ಅ.ನಂ. ಅಭ್ಯರ್ಥಿಯ ಹೆಸರು ಪಕ್ಷ ಪಡೆದ ಮತಗಳು
1) ಅಶೋಕ ಎಂ.ಪಟ್ಟಣ ಐ.ಎನ್.ಸಿ 65,474
2) ಗೈಬುಸಾಬ ಎಂ ಜೈನೆಖಾನ ಸಿ.ಪಿ.ಐ(ಮಾರ್ಕಿಸ್ಟ) 1,516
3) ಜಾವಿದಸಾಬ ಎಂ ಜೆಡಿಎಸ್ 2,266
4) ಮಹಾದೇವಪ್ಪ ಎಸ್ ಯಾದವಾಡ ಬಿಜೆಪಿ 68,349 ಗೆಲುವಿನ ಅಂತರ (2,875)
5) ಸಿದ್ದಪ್ಪ ಎಂ.ಅಂಗಡಿ ಐ.ಎನ್.ಸಿ.ಪಿ 925
6) ಸುಭಾಶಚಂದ್ರ ಎ ಘೋಡಕೆ ಎ.ಐ.ಎಂ.ಇ.ಪಿ 567

7) ಭಾರತಿ ಎಸ್.ಚಿಕ್ಕನರಗುಂದ ಪಕ್ಷೇತರ 251
8) ಗದಿಗೆಪ್ಪ ಎಂ.ಬೇಲೂರ ಪಕ್ಷೇತರ 289
9) ಮಾನಿಂಗಪ್ಪ ಎಫ್. ಲಕ್ಕನ್ನವರ ಪಕ್ಷೇತರ 324
10) ಮುಕಪ್ಪಾ ಬಿ.ಮುಟರಿ ಪಕ್ಷೇತರ 637
11) ರಮೇಶ ಸಿ.ಪಂಚಕಟ್ಟಿಮಠ ಪಕ್ಷೇತರ 8,427
12) ಸುಧೀರ ಪಿ.ಸಿದ್ದನಕೊಳ್ಳ ಪಕ್ಷೇತರ 599

 

Leave A Reply

 Click this button or press Ctrl+G to toggle between Kannada and English

Your email address will not be published.