ಉತ್ತಮ ಸಮಾಜಕ್ಕಾಗಿ

ಪೊಲೀಸ್ ಕಮಿಷನರ್  ಡಿ ಸಿ ರಾಜಪ್ಪ.   ವಿರುದ್ಧ ಆಕ್ರೋಶಗೊಂಡ:ಆಟೋ ಚಾಲಕರು

news

0

ಬೆಳಗಾವಿ :  (news belgaum)  ಬೆಳಗಾವಿಯ  ಪೊಲೀಸ್ ಕಮಿಷನರ್  ಡಿ ಸಿ ರಾಜಪ್ಪ.   ವಿರುದ್ಧ ಆಕ್ರೋಶಗೊಂಡ ಆಟೋ ಚಾಲಕರು ಇವತ್ತು ಬೆಳ್ಳನ  ಬೆಳಿಗ್ಗೆ ಟ್ರಾಫಿಕ್ ಇನ್ಸ್ಪೆಕ್ಟರ್ ಕರಿಕಲ್ ಇವರಿಗೆ ಚೆನ್ನಮ್ಮ ಸರ್ಕಲ್ ನಲ್ಲಿರುವ ಗಣಪತಿ ಮಂದಿರದ ಬದಿಗಿರುವ ಆಟೋ ಸ್ಥಳದಲ್ಲಿ ಕಾರು ಗಾಡಿಗಳಿಗೆ ನಿಲುಗಡೆ ಮಾಡಲು  ಆಟೋ ಸ್ಥಳವನ್ನು ಎತ್ತಂಗ್ಡೆ ಮಾಡಲು ಹೆಳಿದ್ದರು ಯನ್ನಲಾಗಿದೆ ಅದಕ್ಕಾಗಿ ಮೂವತ್ತು ವರ್ಷಗಳಿಂದ ಆಟೋ ಸ್ಟ್ಯಾಂಡ್ರ್ಡ್ನ್ ಆಗಿ ಮಾಡಿಕೊಂಡಿರುವ ಆಟೋ ಚಾಲಕ ರನ್ನನ್ನು ಆಟೋಗಳನ್ನು ನಿಲುಗಡೆ ಮಾಡದಂತೆ ತಿಳಿಸಿ ಕಾರ್ ಪಾರ್ಕಿಂಗ್ ಮಾಡುವುದಾಗಿ ಹೇಳಿ ಆಟೋ ಚಾಲಕರನ್ನು ಆಟೋ ನಿಲುಗಡೆ ಮಾಡಬಾರದೆಂದು ಹೇಳಿದ ಹಿನ್ನಲೆ ಆಟೋ ಚಾಲಕರು ನಾವುಗಳು ಸುಮಾರು 30 ವರ್ಷಗಳಿಂದ ನಾವು ಆಟೋ ಚಾಲನೆಯನ್ನು ಮಾಡುತ್ತಿದ್ದು ಇಲ್ಲಿಯೇ ಗಾಡಿಗಳನ್ನು ಆಟೋಗಳನ್ನು  ನಮ್ಮ ಉದ್ಯೋಗವನ್ನು ಮಾಡುತ್ತಾ ಬಂದಿದ್ದೇವೆ ಇದೀಗ ನಗರ ಪೊಲೀಸ್ ಕಮಿಷನರ್  ಡಿ ಸಿ ರಾಜಪ್ಪ ಅವರು ನಮ್ಮ ಆಟೋಗಳನ್ನು ತೆಗೆಯಲು ಹೇಳಿ ಇದೀಗ ಕಾರು ಗಾಡಿ ನಿಲುಗಡೆಗೆ ನಮ್ಮನ್ನು ತೆಗೆಯುತ್ತಿದ್ದು ಯಾವ ನ್ಯಾಯ  ಎಂದು   ಆಟೋ ಚಾಲಕರು ಅಕ್ರೋಸ ವೇಕ್ತಪಡಿಸಿದರು  ನಾವುಗಳು ೩೦ ವರ್ಷಗಳಿಂದ ಆಟೋ ನಿಲುಗಡೆ ಯನ್ನಾಗಿ ಇಲ್ಲಿಯೇ ನಮ್ಮ ಉದ್ಯೋಗವನ್ನು ಮಾಡುತ್ತಿರುತ್ತೇವೆ ಎಂದು  ಚಾಲಕರು ಸಂಬಂಧಪಟ್ಟ ಬೆಳಗಾವಿ ಉತ್ತರ ಶಾಸಕರನ್ನು ಸ್ಥಳಕ್ಕೆ ಕರೆಸಿ ತಮ್ಮ ಗೋಳನ್ನು ಶಾಸಕರ ಮುಂದೆ ಹೇಳಿದರು ನಂತರ ಸ್ಥಳಕ್ಕೆ ಆಗಮಿಸಿದ ಶಾಸಕರು  ಕಮಿಷನರ್ ರಾಜಪ್ಪ ಅವರಿಗೆ ದೂರವಾಣಿ ಮುಖಾಂತರ ಮಾತಾಡಿದ್ದೇನೆ ತಮ್ಮ ಆಟೋ ನಿಲುಗಡೆಯನ್ನು ಬದಲಾವಣೆ ಮಾಡಬಾರದು ಎಂದು ಪೊಲೀಸ್ ಕಮಿಷನರ್ ಜೊತೆ ಮಾತನಾಡುವೆ ಎಂದು ಅಲ್ಲಿಯ ಆಟೋ ಚಾಲಕರಿಗೆ ಸಮಾಧಾನಪಡಿಸಿದರು ನೀವುಗಳು 30 ವರ್ಷಗಳಿಂದ ಇಲ್ಲಿಯೇ ಆಟೋ ನಡೆಯನ್ನು ಮಾಡುತ್ತಾ ಬಂದಿದ್ದೀರಿ ಅದಕ್ಕಾಗಿ ಕಮಿಷನರ್ ಜೊತೆ ಮಾತನಾಡಿ ನಿಮ್ಮ ಆಟೋ ನಿಲುಗಡೆಗೆ ಧಕ್ಕೆಯಾಗದಂತೆ  ಹೆಳುವೆ ಎಂದು ಆಟೋ ಚಾಲಕರಿಗೆ   ಬೆಳಗಾವಿ   ಉತ್ತರ   ಮತಕ್ಷೆತ್ರದ ಶಾಸಕರು ಅನಿಲ್ ಬೆನಕೆ   ಆಶ್ವಾಸನೆ ನೀಡಿದರು

Leave A Reply

 Click this button or press Ctrl+G to toggle between Kannada and English

Your email address will not be published.