ಉತ್ತಮ ಸಮಾಜಕ್ಕಾಗಿ

ಕೊಲೆಗೆ ಯತ್ನ

Attempt to murder

0

ಬೆಳಗಾವಿ:(news belagavi) ದಿನಾಂಕ. 26/03/2018 ರಂದು ರಾತ್ರಿ ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ದಾನೇ ಗಲ್ಲಿ ಕ್ರಾಸ್‍ದಲ್ಲಿ ಪಿರ್ಯಾದಿದಾರನಾದ ಜಯೇಶ ಬಾತಕಾಂಡೆ ಸಾ|| ಟೀಚರ್ಸ ಕಾಲನಿ ಖಾಸಬಾಗ ಹಾಗೂ ಗಾಯಾಳು ಮಹೇಶ ವಿಜಯ ಕುರಣಕರ ಇವರು ಬಸವಣ ದೇವರ ಜಾತ್ರೆಯಲ್ಲಿ ಕುಣಿಯುತ್ತಿದ್ದಾಗ ಒಬ್ಬರಿಗೊಬ್ಬರು ಕಾಲಿಗೆ ಕಾಲು ಹತ್ತಿ ನೂಕಾಡಿ ಇಬ್ಬರ ನಡುವೆ ಕ್ಷುಲಕ ಕಾರಣಕ್ಕೆ ಜಗಳವಾಗಿತ್ತು. ಇದೇ ಕಾರಣಕ್ಕೆ ಪಿರ್ಯಾದಿ ದಾನೇಗಲ್ಲಿ ಗಲ್ಲಿ ಕ್ರಾಸ್ ಹತ್ತಿರ ಬಂದಾಗ ಅದೇ ಸಿಟ್ಟಿನಿಂದ ಆರೋಪಿ ನಂ. 1 ರಾಕೇಶ ಮಾಳವಿ ಇವನು ತನ್ನ ಕೈಯಲ್ಲಿದ್ದ ಚಾಕುವಿನಿಂದ ಪಿರ್ಯಾದಿ ಹೊಟ್ಟೆಗೆ ಮತ್ತು ಬಲಬಾಜು ಚುಚ್ಚಿ ಭಾರಿ ಗಾಯ ಪಡಿಸಿದ್ದಲ್ಲದೇ ಇನ್ನುಳಿದ ಆರೋಪಿತರಾದ 2) ಅಭಿ ಬಿರ್ಜೆ, 3)ಓಂಕಾರ ಬಿರ್ಜೆ, 4) ಅಭಿ ಪಾಟೀಲ ಇವರೆಲ್ಲ ಸೇರಿ ಕೈಯಿಂದ ಬಡಿಯುತ್ತಿದ್ದಾಗ ಅಲ್ಲಿ ಬಿಡಿಸಲು ಬಂದ ಮಹೇಶ ಕುರನಕರ ಇವನಿಗೂ ಸಹ ಕೈಯಿಂದ ಮತ್ತು ಕಲ್ಲಿನಿಂದ ಬಡಿದು ಗಾಯಪಡಿಸಿ, ಜೀವದ ಧಮಕೀ ಹಾಕಿ, ಕೊಲೆಗೆ ಪ್ರಯತ್ನಿಸಿದ ಬಗ್ಗೆ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.Attempt to murder

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: