ಉತ್ತಮ ಸಮಾಜಕ್ಕಾಗಿ

ಹಾಲಿನ ಕಲಬೆರಕೆ ಪ್ರಕರಣ: ಇಬ್ಬರು ಮಾಲಿಕರಿಗೆ ದಂಡ

ಜಿಲ್ಲೆಯಲ್ಲಿ ಹಾಲಿನ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಾಲಿನ ಸಮೀಕ್ಷಾ ಚಾಲನಾ ಸಮಿತಿ ಸಭೆಯಲ್ಲಿ ಆದೇಶಿಸಿದ ಪ್ರಕಾರ ಇಬ್ಬರು ಮಾಲಿಕರಿಗೆ ದಂಡ ವಿಧಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಸಿಬಿ ದಾಳಿ: ಗಾಂಜಾ ಮಾರಾಟಗಾರರ ಬಂಧನ

ಬುಧವಾರ ಮಧ್ಯಾಹ್ನ ದಿಢೀರ್ ದಾಳಿ ನಡೆಸಿದ ನಗರ ಸಿಸಿಬಿ ಪೊಲೀಸರು ಗ್ಯಾಂಗವಾಡಿಯಲ್ಲಿ ನಾಲ್ವರು ಗಾಂಜಾ ಮಾರಾಟಗಾರರನ್ನು ಬಂಧಿಸಿದ್ದಾರೆ. ಸಿಸಿಬಿ ಇನ್ಸಪೆಕ್ಟರ್ ಬಿ. ಆರ್. ಗಡ್ಡೇಕರ ನೇತೃತ್ವದ ತಂಡ ಸಂಶಯಾಸ್ಪದವಾಗಿ ಗಾಂಜಾ ಹೊಂದಿದ್ದ ಇಲ್ಲಿನ ಮಾಳಮಾರುತಿ ಠಾಣೆ ವ್ಯಾಪ್ತಿಯ ಗ್ಯಾಂಗವಾಡೆ ದುರ್ಗಾ…

ಸಾಂಬ್ರಾ ವಿಮಾನ ನಿಲ್ದಾಣ ಸುತ್ತಲ ರೈತರ ಗೋಳು! ಜಿಲ್ಲಾಡಳಿತ ಮೌನ

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ಅಭಿವೃದ್ಧಿಗೆ ಜಮೀನು ಕೊಟ್ಟ ರೈತರು ತಮ್ಮ ಹೊಲಕ್ಕೆ ಹಾದಿ ಇಲ್ಲದೇ ಹೈರಾಣಾಗಿದ್ದಾರೆ. ಬೆಳಗಾವಿಗರಿಗೆ ಉತ್ತಮ ವಿಮಾನ ನಿಲ್ದಾಣ ಲಭಿಸಿತು. ಆದರೆ ಅದಕ್ಕೆ ಹೊಂದಿಕೊಂಡ ಜಮೀನ್ದಾರರಿಗೆ ಮಾತ್ರ ದಿನನಿತ್ಯ ಚಲನವಲನಕ್ಕೆ ಜಿಲ್ಲಾಡಳಿತ ರಸ್ತೆ ನಿರ್ಮಿಸಿ ಕೊಡದೇ…

ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018 ಜನಾಂದೋಲನಕ್ಕೆ ಕೈಜೋಡಿಸಿ

ರಾಷ್ಟ್ರೀಯ ತೋಟಗಾರಿಕೆ ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ಸ್ವಚ್ಛ ಭಾರತ ಮಿಷನ್ ಯೋಜನೆಯಡಿ “ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018” ಜನಾಂದೋಲನ ಕಾರ್ಯಕ್ರಮಕ್ಕೆ ಜುಲೈ 13 ರಂದು ನವದೆಹಲಿಯಲ್ಲಿ ಚಾಲನೆ ನೀಡಿದೆ.

ಮಾಧ್ಯಮಗಳಬಗ್ಗೆ ಹಗೂರವಾಗಿ ಮಾತಾಡಿದ ವೈದ್ಯಾಅಧಿಕಾರಿಯವರಿಗೆ ಆರ್.ರಾಮಚಂದ್ರನ್ ಅವರಿಂದ ಬುದ್ದಿವಾದ

ಜಿಲ್ಲಾ ಅಸ್ಪತ್ರೆಗೆ ಇಂದು ಜಿಲ್ಲಾ ಪಂಚಾಯ್ತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಆರ್ .ರಾಮಚಂದ್ರನ್  ಆಕಸ್ಮಿಕವಾಗಿ ಭೇಟಿ ನೀಡಿದರು  ಅಲ್ಲಿಯ ಸುವ್ಯೆವಸ್ಥೆಯ ಬಗ್ಗೆ ಪರಿಸಿಲಿಸಿದರು. 

ಕೆ-ಟೆಕ್ ಇನೋವೇಷನ್ ಹಬ್ ಉದ್ಘಾಟನೆ ರಾಜ್ಯಾದ್ಯಂತ ಐದು ಕೆಟಿಐ ಕೇಂದ್ರ ಸ್ಥಾಪನೆ: ಸಚಿವ ಜಾರ್ಜ್

ಜಾಗತಿಕ ಸಂಪರ್ಕ ಹೊಂದಿರುವ ವ್ಯವಸ್ಥೆಯನ್ನು ಆಧರಿಸಿದ ಕೆ-ಟೆಕ್ ಇನ್ನೋವೇಷನ್ ಹಬ್ ಬೆಳಗಾವಿಗೆ ಎಂಐಟಿ ಫ್ಯಾಬ್ ಲ್ಯಾಬ್‍ನಂತಹ ಮೂಲ ಸೌಕರ್ಯವನ್ನು ತರುತ್ತಿದೆ. ರಾಜ್ಯಾದ್ಯಂತ ಐದು ಕೆಟಿಐ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ ಎಂದು ಬೃಹತ್ ಮತ್ತು ಮಧ್ಯಮ, ಮಾಹಿತಿ ಮತ್ತು…

ಕುಂಭದ್ರೋಣ ಮಳೆ, ಸಮರ್ಥ ನಗರ ಜಲಾವೃತ: ಶಾಸಕ ಅನಿಲ್ ಬೆನಕೆ ಭೇಟಿ

ರಾಜ್ಯದ ದಕ್ಷಿಣ ಭಾಗದಲ್ಲಿ ಮಳೆ ಹನಿ ಕಡಿಮೆಯಾಗಿದ್ದರೂ, ಬೆಳಗಾವಿಯಲ್ಲಿ ಬೆಂಬಿಡದ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಪ್ರವಾಸಿಗರನ್ನು ಕೈಬಿಸಿ ಕರಿಯುತ್ತಿರುವ ಖಾನಾಪುರ ತಾಲೂಕಿನ ಪಾರವಾಡ, ಚಿಕಲಾ, ಚುಗಳೆ ಹಾಗು ಸುರಲ್ ಫಾಲ್ಸ್ ಗಳು

ತಾಲೂಕಿನ ಕಣಕುಂಬಿ ವಲಯದ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಬರುವಂತದ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಖಾನಾಪುರದಿಂದ 38 ಹಾಗು ಬೆಳಗಾವಿ ಜಿಲ್ಲಾ ಕೇಂದ್ರದಿಂದ 40 ಕಿ ಮೀ ಅಂತರದಲ್ಲಿರುವ ಕಣಕುಂಬಿಯು ಪಶ್ಚಿಮ ಘಟ್ಟದ ನಿತ್ಯ ಹಿರಿದ್ವರ್ಣದ ಅರಣ್ಯ ಪ್ರದೇಶವನ್ನು ಹೊಂದಿದೆ. ಎಲ್ಲಿ ನೋಡಿದರು…

ಜು.23 ರಂದು ಇ.ಎಸ್.ಐ ಸ್ಥಳೀಯ ಸಮಿತಿಯ ಸಭೆ

ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆ (ಇ.ಎಸ್.ಐ) ಸ್ಥಳೀಯ ಸಮಿತಿಯ ಸಭೆಯನ್ನು ಜುಲೈ 23 ರಂದು ಬೆಳಿಗ್ಗೆ 11 ಗಂಟೆಗೆ ಬೆಳಗಾವಿ ಉದ್ಯಮಭಾಗ ಮಜಗಾವಿ ರಸ್ತೆಯಲ್ಲಿರುವ “ಕಾರ್ಮಿಕ ಭವನ” ಉಪ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ಆಯೋಜಿಸಲಾಗಿದೆ.